ಬೆಂಗಳೂರು: ಇಂಡೊನೇಷ್ಯಾದ ಜಕಾರ್ತದಲ್ಲಿ ನಿಗದಿಯಾಗಿರುವ ಫಿಬಾ ಏಷ್ಯಾಕಪ್ ಟೂರ್ನಿಗೆ ಭಾರತಬ್ಯಾಸ್ಕೆಟ್ಬಾಲ್ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಪ್ರತ್ಯಾಂಶು ತೋಮರ್ ಸ್ಥಾನ ಪಡೆದಿದ್ದಾರೆ.

ಇದೇ 12ರಿಂದ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವು ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿದೆ.

ಜುಲೈ 13ರಂದು ಭಾರತ ತಂಡವು ನ್ಯೂಜಿಲೆಂಡ್ ಎದುರು ತನ್ನ ಮೊದಲ ಪಂದ್ಯ ಆಡಲಿದೆ. 15ರಂದು ಫಿಲಿಪಿನ್ಸ್ ವಿರುದ್ಧ ಮತ್ತು 17ರಂದು ಲೆಬನಾನ್ ಎದುರು ಕಣಕ್ಕಿಳಿಯಲಿದೆ.

ಭಾರತ ತಂಡ ಇಂತಿದೆ: ವಿಶೇಷ್ ಭೃಗುವಂಶಿ (ನಾಯಕ), ಪ್ರತ್ಯಾಂಶು ತೋಮರ್, ಮುಯಿನ್ ಬೆಕ್ ಹಫೀಜ್, ಎಂ. ಅರವಿಂದ್ ಕುಮಾರ್, ಸಹೈಜ್ ಪ್ರತಾಪ್ ಸಿಂಗ್ ಶೆಖೋನ್, ಅಮರೇಂದ್ರ ನಾಯಕ್, ವಿವೇಕ್ ವಿನುಭಾಯ್ ಗೋಟಿ, ಕುಶಲ್ ಸಿಂಗ್, ಪ್ರಣವ್ ಪ್ರಿನ್ಸ್, ಪ್ರಶಾಂತ್ ಸಿಂಗ್ ರಾವತ್, ಆರ್ಯನ್, ಅಮೃತಪಾಲ್ ಸಿಂಗ್.

ಕೋಚ್: ವೆಸಲಿನ್ ಮ್ಯಾಟಿಚ್, ಸಹಾಯಕ ಕೋಚ್: ಥಾಂಕಚನ್ ಎಂ.ಸಿ, ಸಂತೋಷ್ ಪಿ.ಎಸ್. ವ್ಯವಸ್ಥಾಪಕ: ಅಜಿತ್ ಸಿಂಗ್ ರಾಥೋಡ್, ಫಿಸಿಯೊ: ಶಿವ ಷಣ್ಮುಗ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.