ಶುಕ್ರವಾರ ರಾತ್ರಿ ಸೀನ್ ನದಿಯಲ್ಲಿ ನಡೆದ 33ನೇ ಒಲಿಂಪಿಕ್ ಕೂಟದ ಉದ್ಘಾಟನೆಯನ್ನು ವೀಕ್ಷಿಸಲು ಬರುವ ಮುನ್ನ ಸಾವಿರಾರು ಕ್ರೀಡಾಪ್ರೇಮಿ ಗಳನ್ನು ಹಲವು ‘ವಿಘ್ನ’ಗಳು ಕಾಡಿದವು. ಸಂಜೆ ಹೊತ್ತು ಸುರಿದ ಮಳೆ ಮತ್ತು ಮೈಲುಗಟ್ಟಲೇ ಉದ್ದದ ಸರದಿ ಸಾಲುಗಳಿಂದಾಗಿ ಕಾರ್ಯಕ್ರಮವೇ ಅಸ್ತವ್ಯಸ್ತವಾಗುವ ಆತಂಕ ಎದುರಾಗಿತ್ತು. ಆದರೂ ಜನರ ಉತ್ಸಾಹಕ್ಕೆ ಒಂದಿನಿತೂ ಭಂಗ ಬರಲಿಲ್ಲ. ‘ಪ್ರೇಮದ ನಗರಿ’ಯಲ್ಲಿ ಕ್ರೀಡಾಪ್ರೀತಿ ಜಯಿಸಿತು. ಶತಮಾನದ ನಂತರ ಪ್ಯಾರಿಸ್‌ನಲ್ಲಿ ಆಯೋಜಿಸಲಾಗಿರುವ ಒಲಿಂಪಿಕ್ ಕೂಟ ಗರಿಗೆದರಿತು.
ಬೆಳಕಿನ ನಗರಿಯಲ್ಲಿ ಕಂಡುಬಂದ ದೃಶ್ಯ ವೈಭವ
(ಎಕ್ಸ್/@Paris2024)
ಒಲಂಪಿಕ್ ಜ್ಯೋತಿ ಹಿಡಿದು ನಡೆದ ಎಡ್ಡಿ ರೈನರ್ ಮತ್ತು ಮೇರಿ ಜೋಸ್ ಪೆರೆಕ್
ರಾಯಿಟರ್ಸ್
ಒಲಂಪಿಕ್ ಜ್ಯೋತಿ ಹಿಡಿದು ನಡೆದ ರಾಫೆಲ್ ನಡಾಲ್
(X/@Olympics)
ಎಡ್ಡಿ ರೈನರ್ ಮತ್ತು ಮೇರಿ-ಜೋಸ್ ಪೆರೆಕ್ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಕೌಲ್ಡ್ರನ್ ಅನ್ನು ಬೆಳಗಿಸಿದರು.
ಪಿಟಿಐ
ಉದ್ಘಾಟನಾ ಸಮಾರಂಭದಲ್ಲಿ ರ‍್ಯಾಪ್ ಗಾಯಕ ಸ್ನೂಪ್ ಡಾಗ್
(X/@Paris2024)
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯರು
ಪಿಟಿಐ
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ಪ್ರಯಾಣಿಸಿದ ಕ್ಷಣ
ಪಿಟಿಐ
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ಪ್ರಯಾಣಿಸಿದ ಕ್ಷಣ
(X/@Paris2024)
ಒಲಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ಅಗ್ನಿಶಾಮಕ ದಳದವರಿಂದ ಪ್ರದರ್ಶನ
ರಾಯಿಟರ್ಸ್
ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸಿದ ಕ್ಷಣ