ಕೇಪ್ಟೌನ್: ಭಾರತದ ಪ್ರಣವಿ ಅರಸ್ ಅವರು ಗುರುವಾರ ಇಲ್ಲಿ ಆರಂಭವಾದ ಇನ್ವೆಸ್ಟೆಕ್ ಮಹಿಳಾ ಓಪನ್ ಗಾಲ್ಫ್ ಟೂರ್ನಿಯ ಮೊದಲ ಸುತ್ತಿನ ಬಳಿಕ ಜಂಟಿ 23ನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕದ ಯುವ ಗಾಲ್ಫರ್ ಮೊದಲ ದಿನದ ಸ್ಪರ್ಧೆ ಕೊನೆಗೊಳಿಸಲು 70 ಸ್ಟ್ರೋಕ್ಗಳನ್ನು ಬಳಸಿಕೊಂಡರು. ರಿಧಿಮಾ ದಿಲಾವರಿ (71) ಅವರು ಜಂಟಿ 40ನೇ ಸ್ಥಾನದಲ್ಲಿದ್ದರೆ, ವಾಣಿ ಕಪೂರ್ ಹಾಗೂ ಅಮನ್ದೀಪ್ ದ್ರಾಲ್ (72) ಜಂಟಿ 54ನೇ ಸ್ಥಾನದಲ್ಲಿದ್ದಾರೆ.

ಈ ಟೂರ್ನಿಯಲ್ಲಿ ಜರ್ಮನಿಯ ಕಿಯಾರ ನೋಹಾ (62) ಮತ್ತು ದಕ್ಷಿಣ ಆಫ್ರಿಕಾದ ಆಶ್ಲಿ ಬಹಾಯ್ (64) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

11ನೇ ಸ್ಥಾನದಲ್ಲಿ ನಿಶ್ನಾ (ಸಿಂಗಪುರ ವರದಿ): ಭಾರತದ ನಿಶ್ನಾ ಪಟೇಲ್ (71) ಅವರು ಸಿಂಗಪುರದಲ್ಲಿ ಗುರುವಾರ ಆರಂಭವಾದ ಮಹಿಳೆಯರ ಅಮೆಚೂರ್ ಏಷ್ಯಾ–ಪೆಸಿಫಿಕ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಜಂಟಿ 11ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.