ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Golf Tourney

ADVERTISEMENT

ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

ಲತಾ ಶಿವಣ್ಣ ಅವರು ಮಹಿಳಾ ದಿನದ ಅಂಗವಾಗಿ ಬೆಂಗಳೂರು ಗಾಲ್ಫ್‌ ಕ್ಲಬ್ ಈಚೆಗೆ ಆಯೋಜಿಸಿದ್ದ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು.
Last Updated 17 ಮಾರ್ಚ್ 2024, 15:34 IST
ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

ಗಾಲ್ಫ್‌ | ಅದಿತಿ ಅಶೋಕ್‌ಗೆ ಐದನೇ ಸ್ಥಾನ

ಬೆಂಗಳೂರಿನ ಅದಿತಿ ಅಶೋಕ್‌ ಅವರು ಎಲ್‌ಪಿಜಿಎ ಟೂರ್‌ ‘ಕಾಗ್ನಿಜೆಂಟ್‌ ಫೌಂಡರ್ಸ್‌ ಕಪ್‌’ ಗಾಲ್ಫ್‌ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದರು.
Last Updated 15 ಮೇ 2023, 14:47 IST
ಗಾಲ್ಫ್‌  | ಅದಿತಿ ಅಶೋಕ್‌ಗೆ ಐದನೇ ಸ್ಥಾನ

ಗಾಲ್ಫ್‌: ಜಂಟಿ 23ನೇ ಸ್ಥಾನದಲ್ಲಿ ಪ್ರಣವಿ

ಭಾರತದ ಪ್ರಣವಿ ಅರಸ್‌ ಅವರು ಗುರುವಾರ ಇಲ್ಲಿ ಆರಂಭವಾದ ಇನ್‌ವೆಸ್ಟೆಕ್‌ ಮಹಿಳಾ ಓಪನ್‌ ಗಾಲ್ಫ್‌ ಟೂರ್ನಿಯ ಮೊದಲ ಸುತ್ತಿನ ಬಳಿಕ ಜಂಟಿ 23ನೇ ಸ್ಥಾನದಲ್ಲಿದ್ದಾರೆ.
Last Updated 9 ಮಾರ್ಚ್ 2023, 19:45 IST
ಗಾಲ್ಫ್‌: ಜಂಟಿ 23ನೇ ಸ್ಥಾನದಲ್ಲಿ ಪ್ರಣವಿ

ಗಾಲ್ಫ್‌: ಚಿಕ್ಕರಂಗಪ್ಪಗೆ ಪ್ರಶಸ್ತಿ

ಟಾಟಾ ಸ್ಟೀಲ್‌ ಟೂರ್‌ ಚಾಂಪಿಯನ್‌ಷಿಪ್‌
Last Updated 24 ಡಿಸೆಂಬರ್ 2022, 15:35 IST
ಗಾಲ್ಫ್‌: ಚಿಕ್ಕರಂಗಪ್ಪಗೆ ಪ್ರಶಸ್ತಿ

ಗಾಲ್ಫ್‌: ಪ್ರಣವಿ ಅರಸ್‌ಗೆ ಪ್ರಶಸ್ತಿ

ಮೈಸೂರಿನ ಯುವ ಗಾಲ್ಫರ್ ಪ್ರಣವಿ ಅರಸ್‌ ಅವರು ಇಲ್ಲಿ ನಡೆದ ಏಳನೇ ಲೆಗ್‌ ಮಹಿಳಾ ಗಾಲ್ಫ್ ಟೂರ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
Last Updated 10 ಜೂನ್ 2022, 19:32 IST
ಗಾಲ್ಫ್‌: ಪ್ರಣವಿ ಅರಸ್‌ಗೆ ಪ್ರಶಸ್ತಿ

ಗಾಲ್ಫ್: ಅನಿರ್ಬನ್ ರನ್ನರ್‌ಅಪ್, ₹16.60 ಕೋಟಿ ಬಹುಮಾನ

ಕೂದಲೆಳೆ ಅಂತರದಿಂದ ಪ್ರಶಸ್ತಿ ತಪ್ಪಿಸಿಕೊಂಡ ಭಾರತದ ಆಟಗಾರ
Last Updated 16 ಮಾರ್ಚ್ 2022, 14:12 IST
ಗಾಲ್ಫ್: ಅನಿರ್ಬನ್ ರನ್ನರ್‌ಅಪ್, ₹16.60 ಕೋಟಿ ಬಹುಮಾನ

ಪೇಜ್ ಸ್ಪೆರನಾಕ್: ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಗತ್ತಿನ ಜನಪ್ರಿಯ ಗಾಲ್ಫರ್

ಪೇಜ್ ಸ್ಪೆರನಾಕ್ ಅಮೆರಿಕ ಮೂಲದ ಪ್ರಸಿದ್ಧ ವೃತ್ತಿಪರ ಗಾಲ್ಫರ್ ಆಗಿದ್ದರು. ಇವರು ಅತಿಹೆಚ್ಚಿನ ಫ್ಯಾನ್ ಫಾಲೋವರ್ಸ್ ಹೊಂದಿರುವ ಖ್ಯಾತಿ ಪಡೆದಿದ್ದಾರೆ.ಚಿತ್ರಗಳು:ಪೇಜ್ ಸ್ಪೆರನಾಕ್-ಇನ್‌ಸ್ಟಾಗ್ರಾಂ
Last Updated 8 ಆಗಸ್ಟ್ 2021, 11:16 IST
ಪೇಜ್ ಸ್ಪೆರನಾಕ್: ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಗತ್ತಿನ ಜನಪ್ರಿಯ ಗಾಲ್ಫರ್
err
ADVERTISEMENT

ಚಾಂಪಿಯನ್ಸ್ ಗಾಲ್ಫ್ ಟೂರ್‌: ತೇಜ್‌ ಮುನ್ನಡೆ

ಪ್ರತಿಕೂಲ ಹವಾಮಾನವನ್ನು ಮೆಟ್ಟಿನಿಂತು ಮುನ್ನಡೆದ ತೇಜ್ ಗಂಗವರ್ಪು ಅವರು ಬುಧವಾರ ಆರಂಭಗೊಂಡ ಚಾಂಪಿಯನ್ಸ್ ಗಾಲ್ಫ್‌ ಟೂರ್‌ನ ಎರಡನೇ ಲೆಗ್‌ನಲ್ಲಿ ಮುನ್ನಡೆ ಸಾಧಿಸಿದರು.
Last Updated 25 ನವೆಂಬರ್ 2020, 19:30 IST
ಚಾಂಪಿಯನ್ಸ್ ಗಾಲ್ಫ್ ಟೂರ್‌: ತೇಜ್‌ ಮುನ್ನಡೆ

ಸೌದಿ ಗಾಲ್ಫ್‌: ಅದಿತಿ ಉತ್ತಮ ಸಾಧನೆ

ಭಾರತದ ಅದಿತಿ ಅಶೋಕ್‌ ಇಲ್ಲಿ ನಡೆಯುತ್ತಿರುವ ಆರಾಮ್ಕೊ ಸೌದಿ ಲೇಡೀಸ್‌ ಅಂತರರಾಷ್ಟ್ರೀಯ ಗಾಲ್ಫ್‌ ಟೂರ್ನಿಯ ಮೊದಲ ದಿನ ಉತ್ತಮ ಸಾಮರ್ಥ್ಯ ತೋರಿದ್ದಾರೆ. ದಿನದ ಅಂತ್ಯಕ್ಕೆ ಅವರು ಜಂಟಿ 31ನೇ ಸ್ಥಾನ ಗಳಿಸಿದ್ದಾರೆ.
Last Updated 12 ನವೆಂಬರ್ 2020, 20:31 IST
ಸೌದಿ ಗಾಲ್ಫ್‌: ಅದಿತಿ ಉತ್ತಮ ಸಾಧನೆ

ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ರದ್ದು

ಈ ವರ್ಷದ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ಟೂರ್ನಿಯನ್ನು ಕೋವಿಡ್‌ ಹಿನ್ನೆಲೆಯಲ್ಲಿ ಮಂಗಳವಾರ ರದ್ದು ಮಾಡಲಾಗಿದೆ.
Last Updated 30 ಜೂನ್ 2020, 21:23 IST
ಮಹಿಳೆಯರ ಇಂಡಿಯನ್‌ ಓಪನ್‌ ಗಾಲ್ಫ್‌ ರದ್ದು
ADVERTISEMENT
ADVERTISEMENT
ADVERTISEMENT