ಕೋಲ್ಕತ್ತ: ರೋಹಿತ್ ಗುಲಿಯಾ (10 ಪಾಯಿಂಟ್ಸ್; 6 ಟಚ್ ಪಾಯಿಂಟ್ಸ್, 4 ಬೋನಸ್) ಮತ್ತು ಅಜಯ್ ಕುಮಾರ್ (8 ಪಾಯಿಂಟ್ಸ್; 6 ಟಚ್ ಪಾಯಿಂಟ್ಸ್) ಅಮೊಘ ರೇಡಿಂಗ್ ಮತ್ತು ಸುನಿಲ್ ಕುಮಾರ್ ಪರಿಣಾಮಕಾರಿ ಟ್ಯಾಕ್ಲಿಂಗ್ (5 ಪಾಯಿಂಟ್ಸ್) ಮೂಲಕ ಗಮನ ಸೆಳೆದರು.

ಈ ಮೂವರ ಉತ್ತಮ ಆಟದ ನೆರವಿನಿಂದ ಗುಜರಾತ್ ಫಾರ್ಚೂನ್ಜೈಂಟ್ಸ್ ತಂಡ ಬುಧವಾರ ನಡೆದ ಪ್ರೊ.ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿತು. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಫಾರ್ಚೂನ್ಜೈಂಟ್ಸ್ 37–29ರಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ಪಟ್ನಾ ಪರ ನಾಯಕ ಪ್ರದೀಪ್ ನರ್ವಾಲ್ 18 ರೇಡ್ಗಳಲ್ಲಿ 10 ಪಾಯಿಂಟ್ಸ್ ಗಳಿಸಿದರು. ವಿಕಾಸ್ ಜಗಲಾನ್ ಐದು ಪಾಯಿಂಟ್ ಕಲೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.