ಮುಂಬೈ: ತೆಲುಗು ಟೈಟನ್ಸ್ ಮತ್ತು ಯು.ಪಿ.ಯೋಧಾ ನಡುವೆ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯ 20–20 ರೋಚಕ ‘ಡ್ರಾ’ದಲ್ಲಿ ಅಂತ್ಯಗೊಂಡಿತು. ಪಂದ್ಯದ ಅಂತಿಮ ಕ್ಷಣದಲ್ಲಿ ದೊರೆತ ತಾಂತ್ರಿಕ ಪಾಯಿಂಟ್ನಿಂದ ಯು.ಪಿ.ಯೋಧಾ ಸಮಬಲ ಮಾಡಿಕೊಳ್ಳಲು ಸಾಧ್ಯವಾಯಿತು.

ಕೊನೆಯ 30 ಸೆಕೆಂಡು ಉಳಿದಿ ದ್ದಾಗ ಪಂದ್ಯ 19–19ರಲ್ಲಿ ಸಮನಾಗಿತ್ತು.

ಇನ್ನೊಂದು ಪಂದ್ಯದಲ್ಲಿ ಯು ಮುಂಬಾ 32–20 ಪಾಯಿಂಟ್ಸ್ನಿಂದ ಫಾರ್ಚೂನ್ ಜೈಂಟ್ಸ್ ತಂಡವನ್ನು ಸೋಲಿಸಿತು. ಇದು ಗುಜರಾತ್ನ ತಂಡಕ್ಕೆ ಲೀಗ್ನ ಮೊದಲ ಸೋಲು.

ಶನಿವಾರದ ಪಂದ್ಯ: ಪಟ್ನಾ ಪೈರೇಟ್ಸ್– ಪಿಂಕ್ ಪ್ಯಾಂಥರ್ಸ್ (ರಾತ್ರಿ 7.30), ಬೆಂಗಾಲ್ ವಾರಿಯರ್ಸ್– ಬೆಂಗಳೂರು ಬುಲ್ಸ್ (8.30).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.