ಹಾಂಗ್‌ಕಾಂಗ್: ಭಾರತದ ರತಿಕಾ ಸೀಲನ್ ಅವರು ಹಾಂಗ್‌ಕಾಂಗ್ ಪಿಎಸ್‌ಎ ಚಾಲೆಂಜ್ ಕಪ್ ಸ್ಕ್ವಾಷ್‌ನ ನಾಲ್ಕನೇ ಲೆಗ್‌ನಲ್ಲಿ ಸ್ಥಳೀಯ ಆಟಗಾರ್ತಿ ಕಾ ಹುಯೆನ್ ಲಿಯುಂಗ್ ವಿರುದ್ಧ 3–2 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಹಾಂಗ್‌ಕಾಂಗ್ ನಲ್ಲಿ ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಭಾರತದ ಆಟಗಾರ್ತಿಯು ಲಿಯುಂಗ್ ಅವರನ್ನು 4-11, 5-11, 11-4, 11-4, 11-7ರಿಂದ ಸೋಲಿಸಿದರು.

ಕಳೆದ ವಾರಾಂತ್ಯದಲ್ಲಿ ಇಂದೋರ್‌ನಲ್ಲಿ ನಡೆದ ಎಚ್‌ಸಿಎಲ್ ಸ್ಕ್ವಾಷ್ ಟೂರ್ನಿಯ ಚೊಚ್ಚಲ ವೃತ್ತಿಪರ ಸ್ಕ್ವಾಷ್ ಅಸೋಸಿಯೇಷನ್ ಟೂರ್ ಪ್ರಶಸ್ತಿ ಗೆದ್ದ ತಮಿಳುನಾಡು ಆಟಗಾರ್ತಿ ರತಿಕಾ, ಕ್ವಾರ್ಟರ್ ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಮಲೇಷ್ಯಾದ ಸೆಹ್ವೀತ್ರ ಕುಮಾರ್ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.