ಬೆಂಗಳೂರು: ಉತ್ತರ ಪ್ರದೇಶದ ಲಖನೌದಲ್ಲಿ ಇದೇ ತಿಂಗಳ 27ರಿಂದ ನಡೆಯಲಿರುವ ರಾಷ್ಟ್ರೀಯ ಸಾಫ್ಟ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ರಾಜ್ಯದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಕ್ರಮವಾಗಿ ಖಾಲಿದ್ ಪಾಷಾ ಮತ್ತು ವರ್ಷಿಣಿ ಗೌಡ ಮುನ್ನಡೆಸುವರು.

ಪುರುಷ ತಂಡ: ಖಾಲಿದ್ ಪಾಷಾ(ನಾಯಕ), ಶ್ಯಾಮ್, ದೇವ್, ಯಶ್ವರ್ಧನ್, ರೋಹಿತ್, ಪ್ರಣವ್, ಜಿಶ್ನು ಕುಮಾರ್, ಯುವರಾಜ್ ರೆಡ್ಡಿ, ಫಿಲಿಪ್ ಕ್ಲೆಮೆಂಟ್ (ಕೋಚ್); ಮಹಿಳಾ ತಂಡ; ವರ್ಷಿಣಿ ಎಸ್. ಗೌಡ (ನಾಯಕಿ), ದಿವ್ಯಾ, ಧೃಷಿಕಾ, ಕಾವ್ಯಾ,ಶ್ರೀಲಕ್ಷ್ಮಿ, ಹೇಮಲತಾ, ಅನುರಾಧ, ಶೋಭಾ, ಕೆವಿನ್ (ಕೋಚ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.