ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ

ADVERTISEMENT

ತಲೆ ಮೇಲಿನ ಭಾರ ಕಡಿಮೆಯಾಯ್ತು: ಕೆ.ಬಿ. ಕೋಳಿವಾಡ ಅಭಿಮತ

ಉಪ ಚುನಾವಾಣೆಯ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಬಿ.ಕೋಳಿವಾಡ
Last Updated 6 ಡಿಸೆಂಬರ್ 2019, 19:45 IST
ತಲೆ ಮೇಲಿನ ಭಾರ ಕಡಿಮೆಯಾಯ್ತು: ಕೆ.ಬಿ. ಕೋಳಿವಾಡ ಅಭಿಮತ

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ: ಕುಟುಂಬಸ್ಥರೊಂದಿಗೆ ‘ಅರುಣಾನಂದ’

‘ಜಿಮ್ಮಿ’, ‘ಭೀಮಾ’ ಮುದ್ದಿನ ನಾಯಿಗಳೊಂದಿಗೆ ಕಾಲ ಕಳೆದ ಪೂಜಾರ
Last Updated 6 ಡಿಸೆಂಬರ್ 2019, 19:31 IST
ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ: ಕುಟುಂಬಸ್ಥರೊಂದಿಗೆ ‘ಅರುಣಾನಂದ’

ಶಾಂತಿಯುತ ಮತದಾನಕ್ಕೆ ಕಟ್ಟುನಿಟ್ಟಿನ ಕ್ರಮ

336 ವ್ಯಕ್ತಿಗಳ ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿ: ಎಸ್ಪಿ ಕೆ.ಜಿ.ದೇವರಾಜ ಹೇಳಿಕೆ
Last Updated 3 ಡಿಸೆಂಬರ್ 2019, 15:53 IST
ಶಾಂತಿಯುತ ಮತದಾನಕ್ಕೆ ಕಟ್ಟುನಿಟ್ಟಿನ ಕ್ರಮ

ರಾಣೆಬೆನ್ನೂರು: ಬಣಕಾರ ನಡೆಗೆ ಕಾಯುತ್ತಿದೆ ಕಾಂಗ್ರೆಸ್!

ಹಿರೇಕೆರೂರಿನ ‘ಕೈ’ ಪಾಳಯದಲ್ಲಿ ಒಂಬತ್ತು ಆಕಾಂಕ್ಷಿಗಳು
Last Updated 1 ಡಿಸೆಂಬರ್ 2019, 13:04 IST
ರಾಣೆಬೆನ್ನೂರು: ಬಣಕಾರ ನಡೆಗೆ ಕಾಯುತ್ತಿದೆ ಕಾಂಗ್ರೆಸ್!

ಹಿರೇಕೆರೂರು–ರಾಣೆಬೆನ್ನೂರಿನಲ್ಲಿ ಏರುತಿದೆ ಚುನಾವಣಾ ಕಾವು

ರೈತ ಮುಖಂಡನಿಂದ ಮೊದಲ ನಾಮಪತ್ರ ಸಲ್ಲಿಕೆ * ಸಂಪರ್ಕಕ್ಕೂ ಸಿಗದೆ ಮರೆಗೆ ಸರಿದ ಆರ್.ಶಂಕರ್
Last Updated 1 ಡಿಸೆಂಬರ್ 2019, 13:03 IST
ಹಿರೇಕೆರೂರು–ರಾಣೆಬೆನ್ನೂರಿನಲ್ಲಿ ಏರುತಿದೆ ಚುನಾವಣಾ ಕಾವು

8 ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಟ

ಉಪಚುನಾವಣೆ: 7 ಕ್ಷೇತ್ರಗಳಲ್ಲಿ ಕಾದು ನೋಡುವ ತಂತ್ರ
Last Updated 1 ಡಿಸೆಂಬರ್ 2019, 13:03 IST
fallback

ಬಿಜೆಪಿಯಲ್ಲಿ ಆಕಾಂಕ್ಷಿಗಳದ್ದೇ ದಂಡು

ಹಿರಿಯ ರಾಜಕಾರಣಿ, ವಿಧಾನ ಸಭಾ ಧ್ಯಕ್ಷ ಕೆ.ಬಿ. ಕೋಳಿವಾಡ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿಯೇ ದೊಡ್ಡದಿದ್ದು, ಕೊನೆ ಕ್ಷಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುವ ಸಾಧ್ಯತೆಗಳು ದಟ್ಟವಾಗಿವೆ.
Last Updated 1 ಡಿಸೆಂಬರ್ 2019, 13:03 IST
ಬಿಜೆಪಿಯಲ್ಲಿ ಆಕಾಂಕ್ಷಿಗಳದ್ದೇ ದಂಡು
ADVERTISEMENT

ಯಡಿಯೂರಪ್ಪ ಹಿಂಬಾಗಿಲ ರಾಜಕಾರಣಿ: ಸಿದ್ದರಾಮಯ್ಯ ವಾಗ್ದಾಳಿ

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲದ ಪಿತಾಮಹ. ಅವರಿಗೆ ಹೆಬ್ಬಾಗಿಲ ರಾಜಕಾರಣ ಗೊತ್ತಿಲ್ಲ. ಅವರಿಗೆ ಹಿಂಬಾಗಿಲಿನಿಂದಲೇ ಬಂದು ಅಭ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
Last Updated 1 ಡಿಸೆಂಬರ್ 2019, 13:02 IST
ಯಡಿಯೂರಪ್ಪ ಹಿಂಬಾಗಿಲ ರಾಜಕಾರಣಿ: ಸಿದ್ದರಾಮಯ್ಯ ವಾಗ್ದಾಳಿ

ರಾಣೆಬೆನ್ನೂರಿನಿಂದ ರಾಘವೇಂದ್ರ ಸ್ಪರ್ಧೆ ?

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೇಲೂ ಕಣ್ಣು
Last Updated 1 ಡಿಸೆಂಬರ್ 2019, 13:02 IST
ರಾಣೆಬೆನ್ನೂರಿನಿಂದ ರಾಘವೇಂದ್ರ ಸ್ಪರ್ಧೆ ?

ರಾಣೆಬೆನ್ನೂರು: ಬಿವೈಆರ್ ಸ್ಪರ್ಧೆ ಕ್ಷೀಣ

ಕೆ.ಬಿ.ಕೋಳಿವಾಡ ಮತ್ತು ಆರ್. ಶಂಕರ್‌ನಂತಹ ಆರ್ಥಿಕ ಶಕ್ತಿಗಳನ್ನು ಯುವ ವರ್ಚಸ್ಸಿನ ಮೂಲಕ ಸೋಲಿಸಲು ಬಿ.ವೈ.ಆರ್ ಸೂಕ್ತ ಅಭ್ಯರ್ಥಿ ಎಂದು ಮತದಾರರು ಬೇಡಿಕೆ ಇಟ್ಟಿದ್ದರು.
Last Updated 1 ಡಿಸೆಂಬರ್ 2019, 13:02 IST
ರಾಣೆಬೆನ್ನೂರು: ಬಿವೈಆರ್ ಸ್ಪರ್ಧೆ ಕ್ಷೀಣ
ADVERTISEMENT
ADVERTISEMENT
ADVERTISEMENT