ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

370ನೇ ವಿಧಿ

ADVERTISEMENT

CJI ಡಿ.ವೈ ಚಂದ್ರಚೂಡ್ ನಿವೃತ್ತಿ: ಅವರು ನೀಡಿದ್ದ 10 ಐತಿಹಾಸಿಕ ತೀರ್ಪುಗಳು...

ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವೃತ್ತಿಯ ಕೊನೆಯ ದಿನವಾಗಿತ್ತು. ಎರಡು ವರ್ಷ ಸಿಜೆಐ ಆಗಿದ್ದ ಅವರು ಭಾನುವಾರ ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಸಂಜೀವ ಖನ್ನಾ ಅವರಿಗೆ ದಂಡ ಹಸ್ತಾಂತರಿಸಲಿದ್ದಾರೆ.
Last Updated 9 ನವೆಂಬರ್ 2024, 0:28 IST
CJI ಡಿ.ವೈ ಚಂದ್ರಚೂಡ್ ನಿವೃತ್ತಿ: ಅವರು ನೀಡಿದ್ದ 10 ಐತಿಹಾಸಿಕ ತೀರ್ಪುಗಳು...

Article 370 Verdict | ಜಮ್ಮು ಕಾಶ್ಮೀರ ನರಕಕ್ಕೆ ಹೋಗಲಿ: ಫಾರೂಕ್ ಅಬ್ದುಲ್ಲಾ

‘ಜಮ್ಮು ಕಾಶ್ಮೀರ ನರಕಕ್ಕೆ ಹೋಗಲಿ. ಅವರು (ಕೇಂದ್ರ ಸರ್ಕಾರ) ಜನರಿಗೆ ಮೋಸ ಮಾಡಿದರು. ಅವರು ಜನರ ಹೃದಯ ಗೆಲ್ಲುವುದಾಗಿ ಹೇಳಿದ್ದಾರೆ. ಆದರೆ ಜನರನ್ನು ದೂರ ಮಾಡುವ ಈ ಥರದ ಕೆಲಸ ಮಾಡಿದರೆ ಅವರ ಮನ ಗೆಲ್ಲುವುದಾದರೂ ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
Last Updated 12 ಡಿಸೆಂಬರ್ 2023, 13:12 IST
Article 370 Verdict | ಜಮ್ಮು ಕಾಶ್ಮೀರ ನರಕಕ್ಕೆ ಹೋಗಲಿ: ಫಾರೂಕ್ ಅಬ್ದುಲ್ಲಾ

370ನೇ ವಿಧಿ ರದ್ದತಿ ನಂತರದ ಕಲ್ಲು ತೂರಾಟ ಪ್ರಕರಣ: 765 ಜನರ ಬಂಧನ

ಜಮ್ಮು–ಕಾಶ್ಮೀರ
Last Updated 19 ನವೆಂಬರ್ 2019, 15:08 IST
370ನೇ ವಿಧಿ ರದ್ದತಿ ನಂತರದ ಕಲ್ಲು ತೂರಾಟ ಪ್ರಕರಣ: 765 ಜನರ ಬಂಧನ

ಕಾಶ್ಮೀರದಲ್ಲಿ ನಿರ್ಬಂಧ: ವರದಿಗಾರಿಕೆಗೆ ಹೊಸ ದಾರಿ ಕಂಡುಕೊಂಡ ಪತ್ರಕರ್ತರು

ನಾವು ಶಿಲಾಯುಗಕ್ಕೆ ಮರಳಿದ್ದೇವೆ. ಆದರೆ ನಾವು ಸುದ್ದಿಗಳನ್ನು ಕಳುಹಿಸುವುದನ್ನು ತಪ್ಪಿಸಿಕೊಂಡಿಲ್ಲ ಎಂದು ಕೊಲ್ಕತ್ತಾ ಡೈಲಿ ಪತ್ರಿಕೆಯ ಪತ್ರಕರ್ತ ಮುಜಾಫರ್ ರೈನಾ ಹೇಳಿದ್ದಾರೆ. ಕೆಲವೊಂದು ಪತ್ರಕರ್ತರಿಗೆ ಇದೂ ಕಷ್ಟವಾಗುತ್ತಿದೆ.
Last Updated 15 ಆಗಸ್ಟ್ 2019, 6:21 IST
ಕಾಶ್ಮೀರದಲ್ಲಿ ನಿರ್ಬಂಧ: ವರದಿಗಾರಿಕೆಗೆ ಹೊಸ ದಾರಿ ಕಂಡುಕೊಂಡ ಪತ್ರಕರ್ತರು

370ನೇ ವಿಧಿ ರದ್ದು ವಿರೋಧಿಸುವವರ ಹೃದಯ ನಕ್ಸಲರಿಗೆ,ಉಗ್ರರಿಗೆ ಮಿಡಿಯುತ್ತದೆ: ಮೋದಿ

ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸುವವರು ಪಟ್ಟಭದ್ರ ಹಿತಾಸಕ್ತಿಗಳು, ರಾಜಕೀಯ ಮನೆತನದವರು ಮತ್ತು ಉಗ್ರರ ಬಗ್ಗೆ ಅನುಕಂಪ ಹೊಂದಿರುವವರು ಆಗಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Last Updated 14 ಆಗಸ್ಟ್ 2019, 11:18 IST
370ನೇ ವಿಧಿ ರದ್ದು ವಿರೋಧಿಸುವವರ ಹೃದಯ ನಕ್ಸಲರಿಗೆ,ಉಗ್ರರಿಗೆ ಮಿಡಿಯುತ್ತದೆ: ಮೋದಿ
ADVERTISEMENT
ADVERTISEMENT
ADVERTISEMENT
ADVERTISEMENT