ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Abortion ban

ADVERTISEMENT

ಮನೆಯಲ್ಲಿಯೇ ಗರ್ಭಪಾತ ಮಾಡಿಸಲು ಮುಂದಾದ ಗಂಡ: 4 ತಿಂಗಳ ಗರ್ಭಿಣಿ ಸಾವು

ಹೆಣ್ಣು ಭ್ರೂಣ ಎಂಬ ಕಾರಣದಿಂದ ತನ್ನ ನಾಲ್ಕು ತಿಂಗಳ ಗರ್ಭಿಣಿ ಪತ್ನಿಗೆ ಮನೆಯಲ್ಲಿಯೇ ಗರ್ಭಪಾತ ಮಾಡಿಸಲು ಪತಿ ಒತ್ತಾಯಿಸಿದ್ದಾನೆ. ಈ ವೇಳೆ ಮಹಿಳೆ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 25 ಸೆಪ್ಟೆಂಬರ್ 2024, 3:19 IST
ಮನೆಯಲ್ಲಿಯೇ ಗರ್ಭಪಾತ ಮಾಡಿಸಲು ಮುಂದಾದ ಗಂಡ: 4 ತಿಂಗಳ ಗರ್ಭಿಣಿ ಸಾವು

ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಹೆಣ್ಣು ಭ್ರೂಣ ಹತ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಎಂಟಿಪಿ ಕಿಟ್‌ಗಳ ಅವೈಜ್ಞಾನಿಕ ಮಾರಾಟ ತಡೆಯಲು ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದು ಔಷಧ ಮಾರಾಟ, ದಾಸ್ತಾನು, ವಿತರಣೆ ತಪಾಸಣೆಗೆ ‘ಜಿಲ್ಲಾ ತಂಡ’ ರಚಿಸುವಂತೆ ಆದೇಶಿಸಿ ಸುತ್ತೋಲೆ ಹೊರಡಿಸಿವೆ.
Last Updated 20 ಜೂನ್ 2024, 23:30 IST
ಗರ್ಭಪಾತ ಕಿಟ್‌ ಮಾರಾಟ ತಡೆಗೆ ಜಿಲ್ಲಾ ತಂಡ: ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಕ್ರಮ

ಕಾಯ್ದೆ ಉಲ್ಲಂಘಿಸಿ ಗರ್ಭಪಾತ: ‘ಆಸರೆ’ ಆಸ್ಪತ್ರೆ ಮಾಲೀಕರ ವಿರುದ್ಧ ಎಫ್‌ಐಆರ್‌

ನಿಯಮ ಉಲ್ಲಂಘಿಸಿ 74 ಗರ್ಭಪಾತವನ್ನು ನಡೆಸಿದ್ದಾರೆಂಬ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 6 ಮಾರ್ಚ್ 2024, 15:15 IST
ಕಾಯ್ದೆ ಉಲ್ಲಂಘಿಸಿ ಗರ್ಭಪಾತ: ‘ಆಸರೆ’ ಆಸ್ಪತ್ರೆ ಮಾಲೀಕರ ವಿರುದ್ಧ ಎಫ್‌ಐಆರ್‌

Video | ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಕಳಂಕ: ಶಾಸಕ ಶರತ್‌ ಬಚ್ಚೇಗೌಡ

ಹೊಸಕೋಟೆಯ ಆಸ್ಪತ್ರೆಯಲ್ಲಿ 5 ತಿಂಗಳ ಹೆಣ್ಣು ಭ್ರೂಣ ಪತ್ತೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲಬಾರಿಗೆ ತನಿಖೆ ನಡೆಸುವ ಸಮಯದಲ್ಲಿ ಹತ್ಯೆ ಮಾಡಲಾದ ಭ್ರೂಣ ಪತ್ತೆಯಾಗಿದೆ. ಕಲಾಪದಲ್ಲಿ ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಅಂಟಿದ ಕಳಂಕ.
Last Updated 14 ಡಿಸೆಂಬರ್ 2023, 7:32 IST
Video | ಹೆಣ್ಣು ಭ್ರೂಣ ಹತ್ಯೆ ದೇಶಕ್ಕೆ ಕಳಂಕ: ಶಾಸಕ ಶರತ್‌ ಬಚ್ಚೇಗೌಡ

ಅಮೆರಿಕ: ಇಂಡಿಯಾನದಲ್ಲಿ ಗರ್ಭಪಾತ ನಿಷೇಧ

ಇಂಡಿಯಾನ ರಾಜ್ಯವು ಗರ್ಭಪಾತವನ್ನು ನಿಷೇಧಿಸಿದೆ.ಗರ್ಭಪಾತ ನಿಷೇಧ ಮಸೂದೆಯನ್ನು ಅಲ್ಲಿನ ಜನಪ್ರತಿನಿಧಿಗಳು ಬಹುಮತದಿಂದ ಅಂಗೀಕರಿಸಿದ ಬಳಿಕ ನಿಷೇಧದ ಆದೇಶಕ್ಕೆ ಗವರ್ನರ್‌ ಶುಕ್ರವಾರ ಸಹಿ ಮಾಡಿದ್ದಾರೆ.
Last Updated 6 ಆಗಸ್ಟ್ 2022, 11:42 IST
ಅಮೆರಿಕ: ಇಂಡಿಯಾನದಲ್ಲಿ ಗರ್ಭಪಾತ ನಿಷೇಧ

ಅಮೆರಿಕ–ಗರ್ಭಪಾತಕ್ಕೆ ಅವಕಾಶ: ಕೆಳ ನ್ಯಾಯಾಲಯದ ಆದೇಶಕ್ಕೆ ‘ಸುಪ್ರೀಂ’ ತಡೆ

ಗರ್ಭ‍ಪಾತ ನಡೆಸಲು ರಾಜ್ಯದಲ್ಲಿನ ಕ್ಲಿನಿಕ್‌ಗಳಿಗೆ ಅವಕಾಶ ನೀಡುವ ಕುರಿತು ಕೆಳ ಹಂತದ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಅಮೆರಿಕದ ಟೆಕ್ಸಾಸ್‌ ಸುಪ್ರೀಂಕೋರ್ಟ್‌ ತಡೆಹಿಡಿದಿದೆ.
Last Updated 2 ಜುಲೈ 2022, 19:23 IST
fallback

ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್

ಗರ್ಭಪಾತ ಚಿಕಿತ್ಸಾಲಯಗಳು, ಕೌಟುಂಬಿಕ ಹಿಂಸಾಚಾರದ ಆಶ್ರಯ ಸ್ಥಳಗಳಿಗೆ ಭೇಟಿ ನೀಡಿದ ಲೊಕೇಷನ್‌ (ಸ್ಥಳದ) ಹಿಸ್ಟರಿಯನ್ನು ಅಳಿಸುವುದಾಗಿ ಗೂಗಲ್‌ ಶುಕ್ರವಾರ ಪ್ರಕಟಿಸಿದೆ.
Last Updated 2 ಜುಲೈ 2022, 7:44 IST
ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್
ADVERTISEMENT

ಕೆಂಟುಕಿ: ಗರ್ಭಪಾತ ನಿಷೇಧ ಜಾರಿಗೆ ತಡೆ

ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ವಾರ ರಾಷ್ಟ್ರವ್ಯಾಪಿ ಕಾರ್ಯವಿಧಾನದ ಸಾಂವಿಧಾನಿಕ ಹಕ್ಕನ್ನು ರದ್ದುಗೊಳಿಸಿದ ಬೆನ್ನಲ್ಲೇ, ಇದಕ್ಕೆ ಪ್ರತಿಕ್ರಿಯೆಯಾಗಿ ಕೆಂಟುಕಿಯ ನ್ಯಾಯಾಧೀಶರು ಗರ್ಭಪಾತ ನಿಷೇಧವನ್ನು ಜಾರಿಗೊಳಿಸದಂತೆ ಗುರುವಾರ ರಾಜ್ಯವನ್ನು ನಿರ್ಬಂಧಿಸಿದ್ದಾರೆ.
Last Updated 1 ಜುಲೈ 2022, 1:34 IST
ಕೆಂಟುಕಿ: ಗರ್ಭಪಾತ ನಿಷೇಧ ಜಾರಿಗೆ ತಡೆ

ಸಂಪಾದಕೀಯ: ಗರ್ಭಪಾತ ತೀರ್ಪು ಅಮೆರಿಕದಲ್ಲಿನ ಸ್ವಾತಂತ್ರ್ಯವಾದಿಗಳಿಗೆ ಕಳವಳ

ಅಮೆರಿಕದಲ್ಲಿ ಈ ತೀರ್ಪಿನಿಂದಾಗಿ ಹಲವು ಬಗೆಯ ಸಾಮಾಜಿಕ, ರಾಜಕೀಯ ಪರಿಣಾಮಗಳು ಎದುರಾಗಬಹುದು
Last Updated 26 ಜೂನ್ 2022, 20:15 IST
ಸಂಪಾದಕೀಯ: ಗರ್ಭಪಾತ ತೀರ್ಪು ಅಮೆರಿಕದಲ್ಲಿನ ಸ್ವಾತಂತ್ರ್ಯವಾದಿಗಳಿಗೆ ಕಳವಳ

ಗರ್ಭಪಾತದ ಹಕ್ಕು ನಿಷೇಧಿಸಿದ ಅಮೆರಿಕ ಸುಪ್ರೀಂ ಕೋರ್ಟ್; ವಿಶ್ವಸಂಸ್ಥೆ ಅಸಮಾಧಾನ

ಅಮೆರಿಕದಲ್ಲಿ ಕಳೆದ 50 ವರ್ಷಗಳಿಂದ ಜಾರಿಯಲ್ಲಿದ್ದ, ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಅಮೆರಿಕದ ಹಲವು ರಾಜ್ಯಗಳಲ್ಲಿ ಇನ್ನು ಮುಂದಿನ ದಿನಗಳಲ್ಲಿ ಗರ್ಭಪಾತವನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಾಗಿದೆ.
Last Updated 25 ಜೂನ್ 2022, 13:47 IST
ಗರ್ಭಪಾತದ ಹಕ್ಕು ನಿಷೇಧಿಸಿದ ಅಮೆರಿಕ ಸುಪ್ರೀಂ ಕೋರ್ಟ್; ವಿಶ್ವಸಂಸ್ಥೆ ಅಸಮಾಧಾನ
ADVERTISEMENT
ADVERTISEMENT
ADVERTISEMENT