ಸೌದಿ ಆರೇಬಿಯಾ: ಮಕ್ಕಳು 20ಕ್ಕಿಂತ ಹೆಚ್ಚು ದಿನ ಶಾಲೆಗೆ ಗೈರಾದರೆ ಪೋಷಕರಿಗೆ ಜೈಲು
ಸರಿಯಾದ ಕಾರಣ ಇಲ್ಲದೆ ಮಕ್ಕಳು 20 ದಿನಕ್ಕಿಂತ ಹೆಚ್ಚು ದಿನ ಶಾಲೆಗೆ ಹೋಗದೆ ಇದ್ದರೆ ದೇಶದ ಮಕ್ಕಳ ರಕ್ಷಣೆ ಕಾನೂನಿನ ಪ್ರಕಾರ ತಂದೆ–ತಾಯಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.Last Updated 30 ಆಗಸ್ಟ್ 2023, 10:06 IST