ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Age

ADVERTISEMENT

ವಿಜ್ಞಾನ: ವಯಸ್ಸಿನ ಲೆಕ್ಕಕ್ಕೆ ಕಾರ್ಬನ್‌ ಡೇಟಿಂಗ್!

ಏನಿದು ಕಾರ್ಬನ್ ಡೇಟಿಂಗ್?
Last Updated 23 ಮೇ 2023, 23:48 IST
ವಿಜ್ಞಾನ: ವಯಸ್ಸಿನ ಲೆಕ್ಕಕ್ಕೆ ಕಾರ್ಬನ್‌ ಡೇಟಿಂಗ್!

ಮರಳಿ ಬಂದೀತೆ ವಯಸ್ಸು!

ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಮುನ್ನಡೆದ ಸಮಯ ಎಂದಿಗೂ ಹಿಂದಿರುಗುವುದಿಲ್ಲ. ಹಾಗೆಯೇ ನಮ್ಮ ವಯಸ್ಸು ಕೂಡ ಇಳಿಯುವುದಿಲ್ಲ. ಇದು ನಮ್ಮೆಲ್ಲರಿಗೂ ತಿಳಿದಿರುವ ಸಾರ್ವಕಾಲಿಕ ಸತ್ಯ.
Last Updated 17 ಮೇ 2023, 0:40 IST
ಮರಳಿ ಬಂದೀತೆ ವಯಸ್ಸು!

ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್ ನಿಧನ

ಸಿಸ್ಟರ್ ಆ್ಯಂಡ್ರೆ ಎಂದು ಕರೆಯಲ್ಪಡುತ್ತಿದ್ದ ರಾಂಡನ್ ಅವರು, ಫೆಬ್ರವರಿ 11,1904ರಂದು ದಕ್ಷಿಣ ಫ್ರಾನ್ಸ್‌ನಲ್ಲಿ ಮೊದಲ ಮಹಾಯುದ್ಧಕ್ಕೂ ಒಂದು ದಶಕಕ್ಕೂ ಮುನ್ನ ಜನಿಸಿದ್ದರು.
Last Updated 18 ಜನವರಿ 2023, 11:24 IST
ವಿಶ್ವದ ಅತ್ಯಂತ ಹಿರಿಯ ಮಹಿಳೆ ಲುಸಿಲ್ ರಾಂಡನ್ ನಿಧನ

ದಿನದ ಸೂಕ್ತಿ: ಮನುಷ್ಯ ಜೀವನದ ಕ್ಷಣಿಕತೆ

ಮುಪ್ಪು, ರೋಗ ಮತ್ತು ಆಯುಸ್ಸು – ಇವು ನಮ್ಮ ದೇಹದ ಮಿತಿಯನ್ನು ಸೂಚಿಸುವ ವಿವರಗಳು. ಅವು ಹೇಗೆ ನಮ್ಮ ಜೀವನವನ್ನು ಕಬಳಿಸುತ್ತಿದೆ ಎಂದು ವಿವರಿಸುತ್ತಲೇ ಸುಭಾಷಿತ ಜೀವನದ ಸಾರ್ಥಕತೆಯ ಬಗ್ಗೆಯೂ ಹೇಳುತ್ತಿದೆ.
Last Updated 15 ಆಗಸ್ಟ್ 2021, 6:49 IST
ದಿನದ ಸೂಕ್ತಿ: ಮನುಷ್ಯ ಜೀವನದ ಕ್ಷಣಿಕತೆ

ಪ್ರಚಲಿತ Podcast: ವೃದ್ಧಾಪ್ಯದತ್ತ ಜಗತ್ತು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 9 ಜೂನ್ 2021, 4:45 IST
ಪ್ರಚಲಿತ Podcast: ವೃದ್ಧಾಪ್ಯದತ್ತ ಜಗತ್ತು

ಆಳ–ಅಗಲ: ವೃದ್ಧಾಪ್ಯದತ್ತ ಜಗತ್ತು

ವಿಶ್ವದ ಹಲವು ದೇಶಗಳಲ್ಲಿ 65 ವರ್ಷ ಮೇಲ್ಪಟ್ಟವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. 2019ರ ಅಂತ್ಯದ ವೇಳೆಗೆ 65 ವರ್ಷ ಮೇಲ್ಪಟ್ಟ ಜನರ ಸಂಖ್ಯೆಯು ವಿಶ್ವದಾದ್ಯಂತ 70 ಕೋಟಿಯನ್ನು ದಾಟಿತ್ತು. ಮುಂದಿನ 30 ವರ್ಷಗಳಲ್ಲಿ ಅಂದರೆ, 2050ರ ಅಂತ್ಯದ ವೇಳೆಗೆ ಈ ಸಂಖ್ಯೆ 150 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
Last Updated 8 ಜೂನ್ 2021, 19:30 IST
ಆಳ–ಅಗಲ: ವೃದ್ಧಾಪ್ಯದತ್ತ ಜಗತ್ತು

FactCheck| ಕೇಂದ್ರದ ನೌಕರಿಗೆ ಗರಿಷ್ಠ ವಯಸ್ಸಿನ ಮಿತಿ 32 ರಿಂದ 26ಕ್ಕೆ ಇಳಿಕೆ!

ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಲು ಇರುವ ವಯಸ್ಸಿನ ಮಿತಿಯನ್ನು ಗರಿಷ್ಠ 32 ವರ್ಷದಿಂದ 26 ವರ್ಷಕ್ಕೆ ಇಳಿಕೆ ಮಾಡಲಾಗಿದೆ ಎಂಬ ವರದಿ ನಿಜವೇ?
Last Updated 20 ಅಕ್ಟೋಬರ್ 2020, 3:05 IST
FactCheck| ಕೇಂದ್ರದ ನೌಕರಿಗೆ ಗರಿಷ್ಠ ವಯಸ್ಸಿನ ಮಿತಿ 32 ರಿಂದ 26ಕ್ಕೆ ಇಳಿಕೆ!
ADVERTISEMENT

ವಯಸ್ಸು ಬಚ್ಚಿಟ್ಟಿದ್ದರೆ ಬಯಲು ಮಾಡಿ, ಇಲ್ಲದಿದ್ದರೆ ನಿಷೇಧ ಖಚಿತ: ಬಿಸಿಸಿಐ

ನೋಂದಾಯಿತ ಆಟಗಾರರು ಯಾವತ್ತಾದರೂ ವಯಸ್ಸು ಬಚ್ಚಿಟ್ಟಿದ್ದರೆ ತಪ್ಪೊಪ್ಪಿಕೊಳ್ಳಬೇಕು. ಹೀಗೆ ಮಾಡದೇ ಎಂದಾದರೂ ಸಿಕ್ಕಿಬಿದ್ದರೆ ಎರಡು ವರ್ಷಗಳ ನಿಷೇಧ ಶಿಕ್ಷೆ ಖಚಿತ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ತಾಕೀತು ಮಾಡಿದೆ
Last Updated 3 ಆಗಸ್ಟ್ 2020, 11:16 IST
ವಯಸ್ಸು ಬಚ್ಚಿಟ್ಟಿದ್ದರೆ ಬಯಲು ಮಾಡಿ, ಇಲ್ಲದಿದ್ದರೆ ನಿಷೇಧ ಖಚಿತ: ಬಿಸಿಸಿಐ

ವಯಸ್ಸು ಮತ್ತು ಸಂತಾನಶಕ್ತಿ

ಪ್ರೌಢಾವಸ್ಥೆಯ ನಂತರ, ಹದಿಹರೆಯದ ಪ್ರಾಯದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಅತ್ಯಧಿಕ ಫಲವತ್ತತೆಯನ್ನು ಹೊಂದಿರುತ್ತಾರೆ. ಬಾಲಕಿಯರ ಸಂತಾನೋತ್ಪತ್ತಿಯ ಆರಂಭವವನ್ನು ಮುಟ್ಟಿನ ಆರಂಭದಿಂದ ಗುರುತಿಸಲಾಗುತ್ತದೆ. ಹಾಗೆಯೇ ಋತುಬಂಧದ ನಂತರ ಮಹಿಳೆಯ ಗರ್ಭಧರಿಸುವ ಸಾಮರ್ಥ್ಯ ಸಂಪೂರ್ಣವಾಗಿ ನಿಂತು ಹೋಗುತ್ತದೆ.
Last Updated 21 ಜೂನ್ 2019, 19:30 IST
fallback
ADVERTISEMENT
ADVERTISEMENT
ADVERTISEMENT