ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ajit Doval

ADVERTISEMENT

ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆ NIAಗೆ ವಹಿಸಿದ ಕೇಂದ್ರ: ಡೊಭಾಲ್‌ ಜತೆ ಶಾ ಸಭೆ

ಮಣಿಪುರದ ಮೂರು ಹಿಂಸಾಚಾರ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
Last Updated 18 ನವೆಂಬರ್ 2024, 5:53 IST
ಮಣಿಪುರ ಹಿಂಸಾಚಾರ ಪ್ರಕರಣಗಳ ತನಿಖೆ NIAಗೆ ವಹಿಸಿದ ಕೇಂದ್ರ: ಡೊಭಾಲ್‌ ಜತೆ ಶಾ ಸಭೆ

ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೊಯೆಲ್ ಬ್ಯಾರೋಟ್ ಅವರನ್ನು ಬುಧವಾರ ಭೇಟಿ ಮಾಡಿದರು.
Last Updated 2 ಅಕ್ಟೋಬರ್ 2024, 13:57 IST
ಫ್ರಾನ್ಸ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಡೊಭಾಲ್

ಫ್ರಾನ್ಸ್‌ ಸಚಿವರ ಜೊತೆ ಅಜಿತ್ ಡೊಭಾಲ್ ಭೇಟಿ, ಚರ್ಚೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ಫ್ರಾನ್ಸ್‌ನ ಸೇನಾಪಡೆಗಳ ಸಚಿವ ಸೆಬಾಸ್ಟಿಯನ್‌ ಲೆಕೊರ್ನು ಅವರು ಮಂಗಳವಾರ ಭೇಟಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.
Last Updated 1 ಅಕ್ಟೋಬರ್ 2024, 15:53 IST
ಫ್ರಾನ್ಸ್‌ ಸಚಿವರ ಜೊತೆ ಅಜಿತ್ ಡೊಭಾಲ್ ಭೇಟಿ, ಚರ್ಚೆ

ಪ್ರಧಾನಿ ನರೇಂದ್ರ ಮೋದಿ–ಜೋ ಬೈಡನ್ ಸಭೆಗೆ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಗೈರು

‘ಕ್ವಾಡ್’ ಶೃಂಗದಲ್ಲಿ ಭಾಗಿಯಾಗಲು ಅಮೆರಿಕಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಗೈರು ಹಾಜರಿ ಎದ್ದು ಕಾಣುತ್ತಿತ್ತು.
Last Updated 22 ಸೆಪ್ಟೆಂಬರ್ 2024, 1:54 IST
ಪ್ರಧಾನಿ ನರೇಂದ್ರ ಮೋದಿ–ಜೋ ಬೈಡನ್ ಸಭೆಗೆ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಗೈರು

ಭಾರತ, ಡೊಭಾಲ್ ವಿರುದ್ಧ ಅಮೆರಿಕ ಕೋರ್ಟ್‌ ಸಮನ್ಸ್

ಹತ್ಯೆ ಸಂಚು ಆರೋಪಿಸಿ ಪನ್ನೂ ದಾವೆ
Last Updated 19 ಸೆಪ್ಟೆಂಬರ್ 2024, 16:03 IST
ಭಾರತ, ಡೊಭಾಲ್ ವಿರುದ್ಧ ಅಮೆರಿಕ ಕೋರ್ಟ್‌ ಸಮನ್ಸ್

ಪುಟಿನ್ – ಡೊಭಾಲ್ ಭೇಟಿ: ಬ್ರಿಕ್ಸ್ ಸಮಾವೇಶದಲ್ಲಿ PM ಮೋದಿಯೊಂದಿಗೆ ಚರ್ಚೆಯ ಇಂಗಿತ

ಅಕ್ಟೋಬರ್‌ನಲ್ಲಿ ಕಝಾನ್‌ನಲ್ಲಿ ಆಯೋಜನೆಗೊಂಡಿರುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಪ್ರಸ್ತಾವವನ್ನು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಬಳಿ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
Last Updated 12 ಸೆಪ್ಟೆಂಬರ್ 2024, 15:11 IST
ಪುಟಿನ್ – ಡೊಭಾಲ್ ಭೇಟಿ: ಬ್ರಿಕ್ಸ್ ಸಮಾವೇಶದಲ್ಲಿ PM ಮೋದಿಯೊಂದಿಗೆ ಚರ್ಚೆಯ ಇಂಗಿತ

ಉಕ್ರೇನ್–ರಷ್ಯಾ ಸಂಘರ್ಷ ಅಂತ್ಯಗೊಳಿಸುವ ಸಲುವಾಗಿ ಚರ್ಚೆ: ಡೊಭಾಲ್ ರಷ್ಯಾಗೆ ಭೇಟಿ

ಉಕ್ರೇನ್‌–ರಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ಸಲುವಾಗಿ ಚರ್ಚಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರು ಇದೇ ವಾರದಲ್ಲಿ ರಷ್ಯಾಗೆ ಭೇಟಿ ನೀಡಲಿದ್ದಾರೆ.
Last Updated 8 ಸೆಪ್ಟೆಂಬರ್ 2024, 13:15 IST
ಉಕ್ರೇನ್–ರಷ್ಯಾ ಸಂಘರ್ಷ ಅಂತ್ಯಗೊಳಿಸುವ ಸಲುವಾಗಿ ಚರ್ಚೆ: ಡೊಭಾಲ್ ರಷ್ಯಾಗೆ ಭೇಟಿ
ADVERTISEMENT

ಶೇಖ್ ಹಸೀನಾ ಭೇಟಿಯಾದ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್; ಢಾಕಾ ಪರಿಸ್ಥಿತಿಯ ಚರ್ಚೆ

ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆಯಿಂದ ಪ್ರಧಾನಿ ಹುದ್ದೆ ಹಾಗೂ ದೇಶ ತೊರೆದ ಶೇಖ್‌ ಹಸೀನಾ ಅವರನ್ನು ದೆಹಲಿಯ ಗಾಜಿಯಾಬಾದ್ ಬಳಿಯ ಹಿಂಡನ್ ವಾಯುನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲೆಹಗಾರ ಅಜಿತ್‌ ಡೊಭಾಲ್‌ ಸೋಮವಾರ ಭೇಟಿಯಾಗಿದ್ದಾರೆ.
Last Updated 5 ಆಗಸ್ಟ್ 2024, 16:11 IST
ಶೇಖ್ ಹಸೀನಾ ಭೇಟಿಯಾದ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್; ಢಾಕಾ ಪರಿಸ್ಥಿತಿಯ ಚರ್ಚೆ

ತಂತ್ರಜ್ಞಾನ ಅಭಿವೃದ್ಧಿ: ಭಾರತ, ಅಮೆರಿಕ ಮುಂಚೂಣಿಯಲ್ಲಿರಬೇಕು- ಡೊಭಾಲ್‌

ರಾಷ್ಟ್ರೀಯ ಭದ್ರತಾ ಸಲಹೆಗಾರ ಡೊಭಾಲ್‌ ಪ್ರತಿಪಾದನೆ
Last Updated 18 ಜೂನ್ 2024, 14:55 IST
ತಂತ್ರಜ್ಞಾನ ಅಭಿವೃದ್ಧಿ: ಭಾರತ, ಅಮೆರಿಕ ಮುಂಚೂಣಿಯಲ್ಲಿರಬೇಕು- ಡೊಭಾಲ್‌

ದೇಶದ ಅಭಿವೃದ್ಧಿಗೆ ಗಡಿ ಸುರಕ್ಷತೆಯೇ ಮೆಟ್ಟಿಲು: ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌

ಭಾರತದ ಗಡಿಗಳು ಸುರಕ್ಷಿತವಾಗಿದ್ದರೆ, ದೇಶವು ಮತ್ತಷ್ಟು ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಪ್ರತಿಪಾದಿಸಿದ್ದಾರೆ. ಅಲ್ಲದೆ, ಕಳೆದ 10 ವರ್ಷಗಳಲ್ಲಿ ದೇಶದ ಸಾಮರ್ಥ್ಯವು ಗಣನೀಯವಾಗಿ ವೃದ್ಧಿಯಾಗಿದೆ ಎಂದು ಹೇಳಿದ್ದಾರೆ.
Last Updated 24 ಮೇ 2024, 15:39 IST
ದೇಶದ ಅಭಿವೃದ್ಧಿಗೆ ಗಡಿ ಸುರಕ್ಷತೆಯೇ ಮೆಟ್ಟಿಲು: ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌
ADVERTISEMENT
ADVERTISEMENT
ADVERTISEMENT