ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ajmal Kasab

ADVERTISEMENT

ಮುಂಬೈ ದಾಳಿ ಪ್ರಕರಣದ ತನಿಖಾಧಿಕಾರಿಯ ಬಯೋಪಿಕ್ ತಯಾರಿಸಲಿದ್ದಾರೆ ರೋಹಿತ್ ಶೆಟ್ಟಿ

ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಾಗೂ 26/11ರ ಉಗ್ರರ ದಾಳಿ ಪ್ರಕರಣಗಳ ತನಿಖೆ ನಡೆಸಿದ್ದ ತಂಡದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ ರಾಕೇಶ್‌ ಮರಿಯಾ ಅವರ ಜೀವನಾಧಾರಿತ ಸಿನಿಮಾ ತಯಾರಾಗಲಿದೆ.
Last Updated 30 ಏಪ್ರಿಲ್ 2022, 10:20 IST
ಮುಂಬೈ ದಾಳಿ ಪ್ರಕರಣದ ತನಿಖಾಧಿಕಾರಿಯ ಬಯೋಪಿಕ್ ತಯಾರಿಸಲಿದ್ದಾರೆ ರೋಹಿತ್ ಶೆಟ್ಟಿ

ಉಗ್ರ ಕಸಬ್‌ನನ್ನು ಸೆರೆಹಿಡಿದಿದ್ದ ಪೊಲೀಸರಿಗೆ ಬಡ್ತಿ

ಮುಂಬೈ ಭಯೋತ್ಪಾದನಾ ದಾಳಿ (26/11) ಸಂದರ್ಭ ದಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್‌ ಅಜ್ಮಲ್‌ ಕಸಬ್‌ನನ್ನು ಜೀವಂತ ವಾಗಿ ಸೆರೆ ಹಿಡಿದ ಪೊಲೀಸ್‌ ಸಿಬ್ಬಂದಿಗೆ 2008ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 29 ಮಾರ್ಚ್ 2022, 20:01 IST
ಉಗ್ರ ಕಸಬ್‌ನನ್ನು ಸೆರೆಹಿಡಿದಿದ್ದ ಪೊಲೀಸರಿಗೆ ಬಡ್ತಿ

ಉಗ್ರ ಅಜ್ಮಲ್ ಕಸಬ್ ಜೊತೆ ದಿಶಾ ರವಿ ಹೋಲಿಕೆ; ಬಿಜೆಪಿ ಮುಖಂಡರೂ ಟ್ವೀಟ್‌!

ದಿಶಾ ರವಿ ಬಂಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ನಡುವೆ ಉಗ್ರ ಅಜ್ಮಲ್‌ ಕಸಬ್‌ (Ajmal Kasab) ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ. ಕಸಬ್‌ನ ವಯಸ್ಸು ಮತ್ತು ದಿಶಾ ವಯಸ್ಸು ಹೋಲಿಕೆ ಮಾಡಿ ಟ್ವೀಟ್‌ಗಳು ಪ್ರಕಟಿಸಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ಸಹ ಇಂಥದ್ದೇ ಹೋಲಿಕೆಯ ಟ್ವೀಟ್‌ ಮಾಡಿದ್ದಾರೆ.
Last Updated 15 ಫೆಬ್ರುವರಿ 2021, 2:41 IST
ಉಗ್ರ ಅಜ್ಮಲ್ ಕಸಬ್ ಜೊತೆ ದಿಶಾ ರವಿ ಹೋಲಿಕೆ; ಬಿಜೆಪಿ ಮುಖಂಡರೂ ಟ್ವೀಟ್‌!

ಕಸಬ್‌ನನ್ನು ಬೆಂಗಳೂರಿನ ಹಿಂದೂ ವಿದ್ಯಾರ್ಥಿಯಂತೆ ಬಿಂಬಿಸಲಾಗಿತ್ತು: ರಾಕೇಶ್ ಮರಿಯಾ

ಕ್ರೈಂ ಬ್ರಾಂಚ್ ಸಿಐಡಿ
Last Updated 18 ಫೆಬ್ರುವರಿ 2020, 13:54 IST
ಕಸಬ್‌ನನ್ನು ಬೆಂಗಳೂರಿನ ಹಿಂದೂ ವಿದ್ಯಾರ್ಥಿಯಂತೆ ಬಿಂಬಿಸಲಾಗಿತ್ತು: ರಾಕೇಶ್ ಮರಿಯಾ

ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ: ಇನ್ನೂ ಮಾಸದ ಕರಾಳ ನೆನಪು

ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಗೆ ಈಗ ದಶಕ. ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿತ್ತು. ಈ ಕರಾಳ ಘಟನೆ ದೇಶದ ಆಂತರಿಕ ಸುರಕ್ಷತೆ ಮತ್ತು ಭದ್ರತೆಗೂ ಸವಾಲೊಡ್ಡಿತ್ತು.
Last Updated 25 ನವೆಂಬರ್ 2018, 18:57 IST
ಮುಂಬೈ ಮೇಲೆ ಉಗ್ರರ ದಾಳಿಗೆ ದಶಕ: ಇನ್ನೂ ಮಾಸದ ಕರಾಳ ನೆನಪು
ADVERTISEMENT
ADVERTISEMENT
ADVERTISEMENT
ADVERTISEMENT