ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Alanda

ADVERTISEMENT

ಆಳಂದ: ಮಳೆಗೆ ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಅಡ್ಡಿ

ಆಳಂದ ತಾಲ್ಲೂಕಿನಲ್ಲಿ ಪ್ರಸಕ್ತ ಮಳೆಗಾಲ ಹೆಚ್ಚಾದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟು, ನಿರಂತರ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ‌
Last Updated 28 ಸೆಪ್ಟೆಂಬರ್ 2024, 5:55 IST
ಆಳಂದ: ಮಳೆಗೆ ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಅಡ್ಡಿ

ಆಳಂದ: ರಾಷ್ಟ್ರೀಯ ವಿಚಾರಣ ಸಂಕಿರಣ 24ಕ್ಕೆ

ಆಳಂದ: ಪಟ್ಟಣದ ಅಮತಾಆ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ  ಇದೇ  ಸೆ.೨೪ರಂದು ಬೆಳಗ್ಗೆ ೧೦ಕ್ಕೆ ಪಟ್ಟಣದ ವಿವೇಕ ವರ್ಧಿನಿ ಪಬ್ಲಿಕ್ ಶಾಲೆಯಲ್ಲಿ ಸತ್ಯ ಮತ್ತು...
Last Updated 21 ಸೆಪ್ಟೆಂಬರ್ 2024, 15:54 IST
ಆಳಂದ: ರಾಷ್ಟ್ರೀಯ ವಿಚಾರಣ ಸಂಕಿರಣ 24ಕ್ಕೆ

ಸಿದ್ದರಾಮಯ್ಯ ಬಯಸಿದರೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್. ಪಾಟೀಲ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಯಸಿದರೆ ಅವರಿಗಾಗಿ ಆಳಂದ ಕ್ಷೇತ್ರವನ್ನು ಬಿಟ್ಟು ಕೊಡುತ್ತೇನೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಸ್ಪಷ್ಟಪಡಿಸಿದರು.
Last Updated 21 ಮಾರ್ಚ್ 2023, 10:01 IST
ಸಿದ್ದರಾಮಯ್ಯ ಬಯಸಿದರೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್. ಪಾಟೀಲ

ಆಳಂದ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ಬಯಲು ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಘಟನೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ನಡೆದಿದೆ.
Last Updated 2 ನವೆಂಬರ್ 2022, 7:28 IST
ಆಳಂದ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

ಉತ್ತರಪ್ರದೇಶದಲ್ಲಿ ಅಪಘಾತ: ಮೃತ ಚಾಲಕನ ಅಂತ್ಯಸಂಸ್ಕಾರ

ಉತ್ತರ ಪ್ರದೇಶದ ಅಯೋಧ್ಯೆಗೆ ಬೀದರ್‌ನ ಪ್ರವಾಸಿಗರನ್ನು ಕರೆದುಹೊಯ್ಯುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ ಟೆಂಪೊ ಟ್ರಾವೆಲರ್ ಚಾಲಕ ವಿಠಲ ಅಂಬಾರಾಯ ಮರಡಿ (35) ಪಾರ್ಥಿವ ಶರೀರದ ಅಂತ್ಯಕ್ರಿಯೆ ಸ್ವಗ್ರಾಮ ಗುಂಜ ಬಬಲಾದನಲ್ಲಿ ಸೋಮವಾರ ಸಂಜೆ ನಡೆಯಿತು.
Last Updated 30 ಮೇ 2022, 15:25 IST
ಉತ್ತರಪ್ರದೇಶದಲ್ಲಿ ಅಪಘಾತ: ಮೃತ ಚಾಲಕನ ಅಂತ್ಯಸಂಸ್ಕಾರ

ಆಳಂದ ಪಟ್ಟಣದಲ್ಲಿ ರಾಮನ ಭವ್ಯ ಮೂರ್ತಿ ‌ಮೆರವಣಿಗೆ: ಸಾವಿರ ಪೊಲೀಸರ ಪಹರೆ

ಆಳಂದ (ಕಲಬುರಗಿ ಜಿಲ್ಲೆ): ರಾಮ ನವಮಿ ಅಂಗವಾಗಿ ಪಟ್ಟಣದಲ್ಲಿ ಶ್ರೀರಾಮಸೇನೆ ವತಿಯಿಂದ ಶ್ರೀರಾಮಚಂದ್ರನ 15 ಅಡಿ ಎತ್ತರದ ಮೂರ್ತಿಯ ಬೃಹತ್ ಮೆರವಣಿಗೆ ಆರಂಭವಾಗಿದೆ.
Last Updated 24 ಏಪ್ರಿಲ್ 2022, 9:16 IST
ಆಳಂದ ಪಟ್ಟಣದಲ್ಲಿ ರಾಮನ ಭವ್ಯ ಮೂರ್ತಿ ‌ಮೆರವಣಿಗೆ: ಸಾವಿರ ಪೊಲೀಸರ ಪಹರೆ

ರಾಮನವಮಿ ಶೋಭಾಯಾತ್ರೆ: ಆಳಂದ ತಾಲ್ಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧ

ಅಲ್ಲದೆ ಈ ಅವಧಿಯಲ್ಲಿ ತಾಲ್ಲೂಕಿನ‌ ಎಲ್ಲ ಬಾರ್ ಮತ್ತು ರೆಸ್ಟೋರೆಂಟ್ ಗಳನ್ನು ಸಹ ಮುಚ್ಚುವಂತೆ ಆದೇಶಿಸಲಾಗಿದೆ.
Last Updated 23 ಏಪ್ರಿಲ್ 2022, 9:54 IST
fallback
ADVERTISEMENT

ಜನತಾ ಜಲಧಾರೆ ಯಾತ್ರೆಗೆ ಚಾಲನೆ

ಆಳಂದ; ಅಮರ್ಜಾ ಅಣೆಕಟ್ಟೆಯಲ್ಲಿ ಗಂಗಾಪೂಜೆ, ಪಟ್ಟಣದಲ್ಲಿ ರಥಯಾತ್ರೆ
Last Updated 20 ಏಪ್ರಿಲ್ 2022, 6:49 IST
ಜನತಾ ಜಲಧಾರೆ ಯಾತ್ರೆಗೆ ಚಾಲನೆ

‘ಸನ್ಮಾರ್ಗದ ಬದುಕಿಗೆ ಗುರು ಅಗತ್ಯ’

ಕೇಸರ ಜವಳಗಾ: ವೀರಂತೇಶ್ವರರ ಪುಣ್ಯಸ್ಮರಣೆ
Last Updated 20 ಏಪ್ರಿಲ್ 2022, 6:48 IST
‘ಸನ್ಮಾರ್ಗದ ಬದುಕಿಗೆ ಗುರು ಅಗತ್ಯ’

ಧುತ್ತರಗಾಂವ; ವೀರೇಶ್ವರ ಪಲ್ಲಕ್ಕಿ ಉತ್ಸವ

ಆಳಂದ ತಾಲ್ಲೂಕಿನ ಧುತ್ತರಗಾಂವ ವೀರೇಶ್ವರ ದೇವರ ಜಾತ್ರೆ ಗುರುವಾರ ಸಂಭ್ರಮದಿಂದ ಜರುಗಿತು. ಜಾತ್ರೆ ಪ್ರಯುಕ್ತ ಗ್ರಾಮದಲ್ಲ ಪಲ್ಲಕ್ಕಿ ಉತ್ಸವು ‌ನಡೆಯಿತು.
Last Updated 8 ಏಪ್ರಿಲ್ 2022, 5:57 IST
ಧುತ್ತರಗಾಂವ; ವೀರೇಶ್ವರ ಪಲ್ಲಕ್ಕಿ ಉತ್ಸವ
ADVERTISEMENT
ADVERTISEMENT
ADVERTISEMENT