ಆಳಂದ ತಾಲ್ಲೂಕಿನ ಮೋಘಾ ಗ್ರಾಮದ ಮುಖ್ಯರಸ್ತೆ ಮೇಲೆ ತಗ್ಗುಗುಂಡಿಗಳ್ಳಿ ನೀರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ-ಮೈಂದರ್ಗಿ ನಡುವಿನ ರಸ್ತೆ ಅಪೂರ್ಣ ಕಾಮಗಾರಿ
ಆಳಂದ ತಾಲ್ಲೂಕಿನ ನರೋಣಾ-ಸಂಗೋಳಗಿ ಮಧ್ಯದ ಸಂಪೂರ್ಣ ರಸ್ತೆ ತಗ್ಗುಗುಂಡಿಗಳಲ್ಲಿ ಜಲಾವೃತ್ತ ಸ್ಥಿತಿ
ನರೋಣಾ ಚಿಂಚನಸೂರು ಗ್ರಾಮದ ಧಾರ್ಮಿಕ ಸ್ಥಳಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವರು ಮುಖ್ಯಸಂಪರ್ಕ ರಸ್ತೆಯು ಕಾಲ್ನಡಿಗೆಗೂ ಕಷ್ಟವಾಗಿದೆ. ಸಂಪೂರ್ಣ ಹಾಳಾಗಿದ್ದು ತಕ್ಷಣ ದುರಸ್ತಿ ಕೈಗೊಳ್ಳಬೇಕು.
–ಶಿವಕುಮಾರ ಬಿ ರಾಗಿ, ನಿವಾಸಿ ನರೋಣಾನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಮಾದನ ಹಿಪ್ಪರಗಿ-ದುಧನಿ ರಸ್ತೆಯು ಈ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಮುಖ್ಯರಸ್ತೆಯಾಗಿದೆ. ಆದರೆ ರಸ್ತೆ ದುಸ್ಥಿತಿಯಿಂದ ನಿರಂತರ ವಾಹನ ಸಂಚಾರವು ಅಪಾಯಕಾರಿಯಾಗಿದೆ
–ನಿಂಗರಾಜ ಉಡುಗಿ, ಮಾದನ ಹಿಪ್ಪರಗಿಆಳಂದ ತಾಲ್ಲೂಕಿನ ಹಾಳಾದ ನಿಂಬರ್ಗಾ-ಮಾಡಿಯಾಳ ರಸ್ತೆ ದುರಸ್ತಿಗೆ ₹25 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ನಿಂಬಾಳ ಮುಖ್ಯರಸ್ತೆ ದುರಸ್ತಿಗೆ ₹15 ಕೋಟಿ ಸೇರಿದಂತೆ ಕುಡಕಿ ಜಾವಳಿ ಮತ್ತಿತರ ರಸ್ತೆ ದುರಸ್ತಿಗೆ ಒಟ್ಟು 35 ಕೋಟಿ ಮಂಜುರಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
–ಆನಂದಕುಮಾರ ಎಇಇ, ಲೋಕಪೋಯೋಗಿ ಇಲಾಖೆ ಆಳಂದ.