ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Road problem

ADVERTISEMENT

ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

'ನಗರದ ರಸ್ತೆಗಳ ಗುಂಡಿ ಮುಚ್ಚಲು ಅಲ್ಪಾವಧಿ ಟೆಂಡರ್‌ ಕರೆದು ಕೆಲಸ ಶುರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು 15 ದಿನಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಲಿದೆ' ಎಂದು ಮೇಯರ್ ಮನೋಜ್‌ ಕುಮಾರ್‌ ತಿಳಿಸಿದರು.
Last Updated 20 ನವೆಂಬರ್ 2024, 5:50 IST
ಮಂಗಳೂರು | ರಸ್ತೆ ಗುಂಡಿ: 15 ದಿನಗಳಲ್ಲಿ ತೇಪೆ ಕಾರ್ಯ ಶುರು: ಮೇಯರ್‌ ಭರವಸೆ

ಜೊಯಿಡಾ | ಹದಗೆಟ್ಟ ರಸ್ತೆ: ಸಂಪರ್ಕ ಅವ್ಯವಸ್ಥೆ

ಸಮಸ್ಯೆಯ ಸುಳಿಯಲ್ಲಿ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆ
Last Updated 6 ನವೆಂಬರ್ 2024, 4:16 IST
ಜೊಯಿಡಾ | ಹದಗೆಟ್ಟ ರಸ್ತೆ: ಸಂಪರ್ಕ ಅವ್ಯವಸ್ಥೆ

ಗುಂಡಿಗಳ ರಸ್ತೆಯಲ್ಲಿ ಸಂಚಾರ ಸಂಕಟ; ತಪ್ಪದ ಪರದಾಟ

ಕ್ಯಾಸಿನಕೆರೆ-ನಲ್ಲೂರು ಮಾರ್ಗದಲ್ಲಿ ಪ್ರಯಾಣಿಕರ ಪ‍್ರಯಾಸ
Last Updated 5 ನವೆಂಬರ್ 2024, 6:22 IST
ಗುಂಡಿಗಳ ರಸ್ತೆಯಲ್ಲಿ ಸಂಚಾರ ಸಂಕಟ; ತಪ್ಪದ ಪರದಾಟ

ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ಬಂಗಾರಪೇಟೆ ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತನಿಮಡಗು ಗ್ರಾಮದ ರಸ್ತೆಯು ಗುಂಡಿಮಯವಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 6:13 IST
ಬಂಗಾರಪೇಟೆ | ತನಿಮಡಗು: ಕಿತ್ತುಹೋದ ಡಾಂಬರು; ಗುಂಡಿಮಯವಾದ ರಸ್ತೆ

ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್‌ನಿಂದ ವೆಂಕಟಾಪುರದವರೆಗೂ ಕೋಲಾರ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮಳೆ ಬಂದರೆ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆ ಎದುರಾಗಿದೆ.
Last Updated 4 ನವೆಂಬರ್ 2024, 4:43 IST
ವಿಜಯಪುರ–ಕೋಲಾರ ಮುಖ್ಯ ರಸ್ತೆ: ನಾಗರಿಕರಿಗೆ ನಿತ್ಯವೂ ದೂಳಿನ ನರಕ ದರ್ಶನ!

ಕಲಬುರಗಿ: ಸುಗಮ ಸಂಚಾರಕ್ಕೆ ನಿತ್ಯವೂ ಸಂಚಕಾರ

ರಸ್ತೆಯೊಳಗೆ ಗುಂಡಿಗಳೋ, ಗುಂಡಿಯೊಳಗೇ ರಸ್ತೆಗಳೋ!
Last Updated 23 ಅಕ್ಟೋಬರ್ 2024, 5:56 IST
ಕಲಬುರಗಿ: ಸುಗಮ ಸಂಚಾರಕ್ಕೆ ನಿತ್ಯವೂ ಸಂಚಕಾರ

ಪೀಣ್ಯ ದಾಸರಹಳ್ಳಿ | ಹದೆಗೆಟ್ಟ ರಸ್ತೆ; ಸಂಚಾರ ದುಸ್ತರ

ಪೀಣ್ಯದ ನಾಡಕೇರಪ್ಪ, ಭೈರವೇಶ್ವರ ಬಡಾವಣೆಗಳ ಕಥೆ
Last Updated 17 ಅಕ್ಟೋಬರ್ 2024, 23:34 IST
ಪೀಣ್ಯ ದಾಸರಹಳ್ಳಿ | ಹದೆಗೆಟ್ಟ ರಸ್ತೆ; ಸಂಚಾರ ದುಸ್ತರ
ADVERTISEMENT

ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಚಿಂಚೋಳಿ ತಾಲ್ಲೂಕಿನಲ್ಲಿ ಹೆದ್ದಾರಿಗಳು ಹಾಳಾಗಿದ್ದರೂ ಅವುಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿಕೆಯಲ್ಲಿ ತಾತ್ಸಾರ ಧೋರಣೆ ತಳೆಯುತ್ತಿರುವುದಕ್ಕೆ ತಾಲ್ಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.
Last Updated 28 ಸೆಪ್ಟೆಂಬರ್ 2024, 5:59 IST
ಚಿಂಚೋಳಿ |ಹೆದ್ದಾರಿಯಲ್ಲಿ ಪ್ರಯಾಣಿಕರ ಸರ್ಕಸ್; ಅನುದಾನ ನೀಡುವಲ್ಲಿ ತಾರತಮ್ಯ ಆರೋಪ

ಆಳಂದ: ಮಳೆಗೆ ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಅಡ್ಡಿ

ಆಳಂದ ತಾಲ್ಲೂಕಿನಲ್ಲಿ ಪ್ರಸಕ್ತ ಮಳೆಗಾಲ ಹೆಚ್ಚಾದಂತೆ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟು, ನಿರಂತರ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ‌
Last Updated 28 ಸೆಪ್ಟೆಂಬರ್ 2024, 5:55 IST
ಆಳಂದ: ಮಳೆಗೆ ಹದಗೆಟ್ಟ ರಸ್ತೆ, ವಾಹನ ಸಂಚಾರಕ್ಕೆ ಅಡ್ಡಿ

ಚಾಮರಾಜನಗರ | ರಸ್ತೆ ಅವ್ಯವಸ್ಥೆ; ಬೇಸತ್ತ ಜನತೆ

ಗುಂಡಿ ಬಿದ್ದ ರಸ್ತೆಗಳಲ್ಲಿ ಪ್ರಯಾಸದ ಪ್ರಯಾಣ; ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯ
Last Updated 23 ಸೆಪ್ಟೆಂಬರ್ 2024, 6:58 IST
ಚಾಮರಾಜನಗರ | ರಸ್ತೆ ಅವ್ಯವಸ್ಥೆ; ಬೇಸತ್ತ ಜನತೆ
ADVERTISEMENT
ADVERTISEMENT
ADVERTISEMENT