ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ambulance

ADVERTISEMENT

ನಾಲತವಾಡ: ಇಬ್ಬರು ಗರ್ಭಿಣಿಯರಿಗೆ ಆಂಬುಲೆನ್ಸ್‌ನಲ್ಲಿ ಹೆರಿಗೆ

ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗೆಂದು ಆಂಬುಲೆನ್ಸ್‌ನಲ್ಲಿ ಇಬ್ಬರು ಗರ್ಭಿಣಿಯರನ್ನು ಕರೆದುಕೊಂಡು ಹೋಗುವ ವೇಳೆ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಒಬ್ಬರಿಗೆ ಹೆರಿಗೆಯಾದ ಕ್ಷಣಮಾತ್ರದಲ್ಲಿ, ಆತಂಕಕ್ಕೆ ಒಳಗಾದ ಮತ್ತೊಬ್ಬ ಮಹಿಳೆಯೂ ಅಂಬ್ಯುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ
Last Updated 14 ನವೆಂಬರ್ 2024, 15:44 IST
ನಾಲತವಾಡ: ಇಬ್ಬರು ಗರ್ಭಿಣಿಯರಿಗೆ ಆಂಬುಲೆನ್ಸ್‌ನಲ್ಲಿ ಹೆರಿಗೆ

ವೇತನ ಬಾಕಿ: ಗಡುವು ನೀಡಿದ ಆಂಬುಲೆನ್ಸ್ ಸಿಬ್ಬಂದಿ

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ಮೂರು ತಿಂಗಳ ವೇತನವನ್ನು ಇದೇ 16ರ ಸಂಜೆಯೊಳಗೆ ಪಾವತಿಸಬೇಕು. ಇಲ್ಲವಾದಲ್ಲಿ ಸೇವೆ ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ‘108-ಆರೋಗ್ಯ ಕವಚ’ ಯೋಜನೆಯಡಿಯ ಆಂಬುಲೆನ್ಸ್ ಸಿಬ್ಬಂದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Last Updated 13 ನವೆಂಬರ್ 2024, 16:35 IST
ವೇತನ ಬಾಕಿ: ಗಡುವು ನೀಡಿದ ಆಂಬುಲೆನ್ಸ್ ಸಿಬ್ಬಂದಿ

ಆ್ಯಂಬುಲೆನ್ಸ್‌ ದುರ್ಬಳಕೆ ಆರೋಪ: ಕೇಂದ್ರ ಸಚಿವ ಸುರೇಶ್‌ ಗೋಪಿ ವಿರುದ್ಧ ಎಫ್‌ಐಆರ್

ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದ ತ್ರಿಶೂರ್ ಪೂರಂ ಉತ್ಸವ ನಡೆಯುವ ಸ್ಥಳಕ್ಕೆ ತೆರಳಲು ಆ್ಯಂಬುಲೆನ್ಸ್‌ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಪೆಟ್ರೋಲಿಯಂ ಮತ್ತು ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಸುರೇಶ್‌ ಗೋಪಿ ಮತ್ತು ಇನ್ನಿಬ್ಬರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 3 ನವೆಂಬರ್ 2024, 9:36 IST
ಆ್ಯಂಬುಲೆನ್ಸ್‌ ದುರ್ಬಳಕೆ ಆರೋಪ: ಕೇಂದ್ರ ಸಚಿವ ಸುರೇಶ್‌ ಗೋಪಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಆಂಬುಲೆನ್ಸ್‌ ಸುಗಮ ಸಂಚಾರಕ್ಕೆ ‘ಇ–ಪಾತ್’

ನಗರದಲ್ಲಿ ಆ್ಯಪ್ ಬಳಸಿ ಸಿಗ್ನಲ್‌ ನೀಡುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
Last Updated 26 ಅಕ್ಟೋಬರ್ 2024, 0:30 IST
ಬೆಂಗಳೂರು: ಆಂಬುಲೆನ್ಸ್‌ ಸುಗಮ ಸಂಚಾರಕ್ಕೆ ‘ಇ–ಪಾತ್’

ಬೀರೂರು ಆಸ್ಪತ್ರೆಗೆ ಆಂಬುಲೆನ್ಸ್‌ ಹಸ್ತಾಂತರ

‘ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
Last Updated 17 ಅಕ್ಟೋಬರ್ 2024, 12:42 IST
ಬೀರೂರು ಆಸ್ಪತ್ರೆಗೆ ಆಂಬುಲೆನ್ಸ್‌ ಹಸ್ತಾಂತರ

ಆಂಬ್ಯುಲೆನ್ಸ್‌ ಸೇವೆಗೆ ಶಾಸಕ ಚಾಲನೆ

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ವತಿಯಿಂದ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜೂರಿಯಾದ ನೂತನ ಅಂಬ್ಯುಲೆನ್ಸ್‍ಗೆ ಶಾಸಕ ಡಾ.ಚಂದ್ರು ಲಮಾಣಿ ಮಂಗಳವಾರ ಚಾಲನೆ ನೀಡಿದರು.
Last Updated 15 ಅಕ್ಟೋಬರ್ 2024, 14:12 IST
ಆಂಬ್ಯುಲೆನ್ಸ್‌ ಸೇವೆಗೆ ಶಾಸಕ ಚಾಲನೆ

ಆಂಬುಲೆನ್ಸ್‌ ದುರ್ಬಳಕೆ: ಸಚಿವ ಸುರೇಶ್‌ ಗೋಪಿ ವಿರುದ್ಧ ತನಿಖೆ

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ನಡೆದ ತ್ರಿಶ್ಶೂರ್‌ ಪೂರಂ ಉತ್ಸವದಲ್ಲಿ ಕೇಂದ್ರ ಸಚಿವ ಸುರೇಶ್‌ ಗೋಪಿ ಅವರು ಆಂಬುಲೆನ್ಸ್‌ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ಇಲ್ಲಿನ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
Last Updated 14 ಅಕ್ಟೋಬರ್ 2024, 13:10 IST
ಆಂಬುಲೆನ್ಸ್‌ ದುರ್ಬಳಕೆ: ಸಚಿವ ಸುರೇಶ್‌ ಗೋಪಿ ವಿರುದ್ಧ ತನಿಖೆ
ADVERTISEMENT

ಪಾವಗಡ: ಸಿಗದ ಆಂಬುಲೆನ್ಸ್‌; ಬೈಕ್‌ನಲ್ಲಿ ತಂದೆಯ ಶವ ಸಾಗಿಸಿದ ಮಕ್ಕಳು

ಪಾವಗಡ ತಾಲ್ಲೂಕಿನ ವೈ.ಎನ್‌.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಸಿಗದೆ ತಮ್ಮ ತಂದೆಯ ಶವವನ್ನು ಸಹೋದರರು ಬೈಕ್‌ನಲ್ಲೇ ಸಾಗಿಸಿದ ಅಮಾನವೀಯ ಘಟನೆ ನಡೆದಿದೆ.
Last Updated 18 ಸೆಪ್ಟೆಂಬರ್ 2024, 13:21 IST
 ಪಾವಗಡ: ಸಿಗದ ಆಂಬುಲೆನ್ಸ್‌; ಬೈಕ್‌ನಲ್ಲಿ ತಂದೆಯ ಶವ ಸಾಗಿಸಿದ ಮಕ್ಕಳು

ಬೀದರ್‌ನ PHCಗಳಲ್ಲಿ ಆಂಬುಲನ್ಸ್ ಇಲ್ಲ, ರಾತ್ರಿ ವೈದ್ಯರೂ ಇರುವುದಿಲ್ಲ!

ಗ್ರಾಮೀಣ ಪ್ರದೇಶದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ದಿನದ 24 ಗಂಟೆ ಸೇವೆ ಇರುವ ಆಣದೂರ ಹಾಗೂ ಬಗದಲ್‍ನಲ್ಲಿ ಆಂಬುಲನ್ಸ್‌ಗಳಿಲ್ಲ. ಕೆಲ ಕೇಂದ್ರಗಳಲ್ಲಿ ಇಬ್ಬರು ವೈದ್ಯರಿದ್ದರೆ, ಇನ್ನು ಕೆಲ ಕೇಂದ್ರಗಳಲ್ಲಿ ಒಬ್ಬರೇ ವೈದ್ಯರಿದ್ದಾರೆ.
Last Updated 21 ಜುಲೈ 2024, 2:37 IST
ಬೀದರ್‌ನ PHCಗಳಲ್ಲಿ ಆಂಬುಲನ್ಸ್ ಇಲ್ಲ, ರಾತ್ರಿ ವೈದ್ಯರೂ ಇರುವುದಿಲ್ಲ!

ಟ್ರಕ್ -ಆಂಬುಲೆನ್ಸ್‌ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸೇರಿ 6 ​​ಮಂದಿ ಸಾವು

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ಟ್ರಕ್‌ಗೆ ಆಂಬುಲೆನ್ಸ್‌ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2024, 9:21 IST
ಟ್ರಕ್ -ಆಂಬುಲೆನ್ಸ್‌ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸೇರಿ 6 ​​ಮಂದಿ ಸಾವು
ADVERTISEMENT
ADVERTISEMENT
ADVERTISEMENT