ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Amith Sha

ADVERTISEMENT

ಪಟೇಲರಿಗೆ ‘ಭಾರತ ರತ್ನ’ ದೊರಕದಂತೆ ಪಿತೂರಿ: ಅಮಿತ್‌ ಶಾ

ಒಕ್ಕೂಟ ರಾಷ್ಟ್ರ ನಿರ್ಮಾರ್ತೃವಿನ ಕೊಡುಗೆ ಅಳಿಸಲೂ ಯತ್ನ–ಆರೋಪ
Last Updated 29 ಅಕ್ಟೋಬರ್ 2024, 13:30 IST
ಪಟೇಲರಿಗೆ ‘ಭಾರತ ರತ್ನ’ ದೊರಕದಂತೆ ಪಿತೂರಿ: ಅಮಿತ್‌ ಶಾ

ರತನ್ ಟಾಟಾ ಅಂತ್ಯಕ್ರಿಯೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ

ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
Last Updated 10 ಅಕ್ಟೋಬರ್ 2024, 7:13 IST
ರತನ್ ಟಾಟಾ ಅಂತ್ಯಕ್ರಿಯೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ

ಅಮಿತ್ ಶಾ ವಿರುದ್ಧ ರಾಹುಲ್ ಅವಹೇಳನ ಆರೋಪ: ವಿಚಾರಣೆ ಸೆ. 21ಕ್ಕೆ ಮುಂದೂಡಿಕೆ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೂರುದಾರರ ಪರ ವಕೀಲರ ಅಲಭ್ಯತೆಯಿಂದಾಗಿ ಶಾಸಕರ ಹಾಗೂ ಸಂಸದರ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆ. 21ಕ್ಕೆ ಮುಂದೂಡಿದೆ.
Last Updated 19 ಸೆಪ್ಟೆಂಬರ್ 2024, 9:45 IST
ಅಮಿತ್ ಶಾ ವಿರುದ್ಧ ರಾಹುಲ್ ಅವಹೇಳನ ಆರೋಪ: ವಿಚಾರಣೆ ಸೆ. 21ಕ್ಕೆ ಮುಂದೂಡಿಕೆ

ಲಡಾಖ್‌ಗೆ ನೂತನ ಐದು ಜಿಲ್ಲೆ; ಉತ್ತಮ ಆಡಳಿತಕ್ಕೆ ಹೊಸ ಹೆಜ್ಜೆ: ಪ್ರಧಾನಿ ಮೋದಿ

ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸುವುದು, ಉತ್ತಮ ಆಡಳಿತ ಮತ್ತು ಸಮೃದ್ಧಿಯೆಡೆಗಿನ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 26 ಆಗಸ್ಟ್ 2024, 9:31 IST
ಲಡಾಖ್‌ಗೆ ನೂತನ ಐದು ಜಿಲ್ಲೆ; ಉತ್ತಮ ಆಡಳಿತಕ್ಕೆ ಹೊಸ ಹೆಜ್ಜೆ: ಪ್ರಧಾನಿ ಮೋದಿ

ದೇಶದ ಏಕತೆ ನಮ್ಮ ಮೊದಲ ಆದ್ಯತೆ: 1947ರ ದೇಶ ವಿಭಜನೆ ಘಟನೆ ನೆನೆದ ಪ್ರಧಾನಿ ಮೋದಿ

ದೇಶದ ಏಕತೆ, ಸಹೋದರತ್ವದ ಬಂಧಗಳನ್ನು ರಕ್ಷಿಸುವುದು ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
Last Updated 14 ಆಗಸ್ಟ್ 2024, 7:29 IST
ದೇಶದ ಏಕತೆ ನಮ್ಮ ಮೊದಲ ಆದ್ಯತೆ: 1947ರ ದೇಶ ವಿಭಜನೆ ಘಟನೆ ನೆನೆದ ಪ್ರಧಾನಿ ಮೋದಿ

ಶಾ ವಿರುದ್ಧ ಮಾನಹಾನಿ ಹೇಳಿಕೆ: ಜುಲೈ 2ರೊಳಗೆ ರಾಹುಲ್‌ ಹಾಜರಾಗಲು ಕೋರ್ಟ್‌ ಸೂಚನೆ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಜುಲೈ 2ರೊಳಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯವು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಬುಧವಾರ ನಿರ್ದೇಶನ ನೀಡಿದೆ.
Last Updated 26 ಜೂನ್ 2024, 9:24 IST
ಶಾ ವಿರುದ್ಧ ಮಾನಹಾನಿ ಹೇಳಿಕೆ: ಜುಲೈ 2ರೊಳಗೆ ರಾಹುಲ್‌ ಹಾಜರಾಗಲು ಕೋರ್ಟ್‌ ಸೂಚನೆ

18ನೇ ಲೋಕಸಭೆ ಅಧಿವೇಶನ: ಸದಸ್ಯರಾಗಿ ಅಮಿತ್ ಶಾ ಸೇರಿ ಹಲವರ ಪ್ರಮಾಣ ವಚನ

18ನೇ ಲೋಕಸಭೆಯ ಮೊದಲ ಅಧಿವೇಶನ ಇಂದು( ಸೋಮವಾರ) ಆರಂಭವಾಗಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಸಚಿವರು ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಜೂನ್ 2024, 10:34 IST
18ನೇ ಲೋಕಸಭೆ ಅಧಿವೇಶನ: ಸದಸ್ಯರಾಗಿ ಅಮಿತ್ ಶಾ ಸೇರಿ ಹಲವರ ಪ್ರಮಾಣ ವಚನ
ADVERTISEMENT

ಸಂವಿಧಾನದ ಮೇಲೆ ‌ದಾಳಿ; ಮೋದಿ, ಅಮಿತ್‌ ಶಾ ವಿರುದ್ಧ ರಾಹುಲ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ’ಸಂವಿಧಾನ’ದ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
Last Updated 24 ಜೂನ್ 2024, 9:32 IST
ಸಂವಿಧಾನದ ಮೇಲೆ ‌ದಾಳಿ; ಮೋದಿ, ಅಮಿತ್‌ ಶಾ ವಿರುದ್ಧ ರಾಹುಲ್ ಕಿಡಿ

J & K ಭದ್ರತೆ ಪರಿಶೀಲಿಸಿದ ಗೃಹ ಸಚಿವ ಅಮಿತ್ ಶಾ: ಜೂನ್ 16ರಂದು ಉನ್ನತ ಮಟ್ಟದ ಸಭೆ

ಯಾತ್ರಿಗಳಿದ್ದ ಬಸ್‌ ಮೇಲಿನ ಗುಂಡಿನ ದಾಳಿ ಸೇರಿದಂತೆ ಭಯೋತ್ಪಾದಕರ ಹಲವು ಕೃತ್ಯಗಳಿಗೆ ಸಾಕ್ಷಿಯಾದ ಜಮ್ಮು ಹಾಗೂ ಕಾಶ್ಮೀರದಲ್ಲಿನ ಭದ್ರತೆಯ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಪರಿಶೀಲಿಸಿದರು.
Last Updated 14 ಜೂನ್ 2024, 13:19 IST
J & K ಭದ್ರತೆ ಪರಿಶೀಲಿಸಿದ ಗೃಹ ಸಚಿವ ಅಮಿತ್ ಶಾ: ಜೂನ್ 16ರಂದು ಉನ್ನತ ಮಟ್ಟದ ಸಭೆ

ಚುನಾವಣಾ ಸೋಲಿಗೆ ಇವಿಎಂಗಳನ್ನು ದೂಷಿಸಲಿರುವ ‘ಇಂಡಿಯಾ’ ಬಣ: ಅಮಿತ್‌ ಶಾ

ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ವಿದ್ಯುನ್ಮಾನ (ಇವಿಎಂ) ಮತಯಂತ್ರಗಳ ಲೋಪವೇ ಕಾರಣ ಎಂದು ದೂಷಿಸಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಆರೋಪಿಸಿದ್ದಾರೆ.
Last Updated 29 ಮೇ 2024, 9:39 IST
ಚುನಾವಣಾ ಸೋಲಿಗೆ ಇವಿಎಂಗಳನ್ನು ದೂಷಿಸಲಿರುವ ‘ಇಂಡಿಯಾ’ ಬಣ: ಅಮಿತ್‌ ಶಾ
ADVERTISEMENT
ADVERTISEMENT
ADVERTISEMENT