ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Anand singh

ADVERTISEMENT

ಸ್ವಾಮಿಮಲೈ ಅರಣ್ಯಪ್ರದೇಶದಲ್ಲಿ ಗಣಿಗಾರಿಕೆ: ವಿರೋಧ ಮರೆಮಾಚಿಸಿ ಕೇಂದ್ರಕ್ಕೆ ವರದಿ!

ಕೆಐಒಸಿಎಲ್‌ ಶ್ಲಾಘಿಸಿದ್ದ ರಾಜ್ಯ ಸರ್ಕಾರ
Last Updated 20 ಜೂನ್ 2024, 23:30 IST
ಸ್ವಾಮಿಮಲೈ ಅರಣ್ಯಪ್ರದೇಶದಲ್ಲಿ ಗಣಿಗಾರಿಕೆ: ವಿರೋಧ ಮರೆಮಾಚಿಸಿ ಕೇಂದ್ರಕ್ಕೆ ವರದಿ!

ಲೋಕಸಭೆ ಚುನಾವಣೆ: ಬಿ.ಶ್ರೀರಾಮುಲು ಪರ ಆನಂದ್ ಸಿಂಗ್ ಭರ್ಜರಿ ಪ್ರಚಾರ

‘ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಒಪ್ಪಂದ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆಯೇ ಹೊರತು ನಿಜವಾದ ಕ್ಷೇತ್ರದ ಜನರ ಸೇವೆಗಾಗಿ ಸ್ಪರ್ಧಿಸಿಲ್ಲ. ಅಂತಹವರಿಗೆ ಮತ ಹಾಕುತ್ತೀರಾ?’ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಆನಂದ್ ಸಿಂಗ್ ಬಿಜೆಪಿ ಪರ ಪ್ರಚಾರ ಆರಂಭಿಸಿದ್ದಾರೆ.
Last Updated 30 ಮಾರ್ಚ್ 2024, 8:23 IST
ಲೋಕಸಭೆ ಚುನಾವಣೆ: ಬಿ.ಶ್ರೀರಾಮುಲು ಪರ ಆನಂದ್ ಸಿಂಗ್ ಭರ್ಜರಿ ಪ್ರಚಾರ

ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್ ಶಾಸಕ ಗವಿಯಪ್ಪ ಮನೆಗೆ ಆನಂದ್ ಸಿಂಗ್ ಭೇಟಿ

ಮಾಜಿ ಸಚಿವ ಆನಂದ್ ಸಿಂಗ್ ಅವರು ಶುಕ್ರವಾರ ಬೆಳಿಗ್ಗೆ ಶಾಸಕ ಎಚ್‌.ಆರ್‌.ಗವಿಯಪ್ಪ ಅವರ ಇಲ್ಲಿನ ಮನೆಗೆ ದಿಢೀರ್‌ ಭೇಟಿ ನೀಡಿದ್ದು, ಹೊಸಪೇಟೆಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
Last Updated 20 ಅಕ್ಟೋಬರ್ 2023, 7:46 IST
ರಾಜಕಾರಣದಲ್ಲಿ ಸಂಚಲನ: ಕಾಂಗ್ರೆಸ್ ಶಾಸಕ ಗವಿಯಪ್ಪ ಮನೆಗೆ ಆನಂದ್ ಸಿಂಗ್ ಭೇಟಿ

ಬಿಜೆಪಿ ಬಿಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಆನಂದ್ ಸಿಂಗ್

120 ಎಕರೆ ಸರ್ಕಾರಿ ಜಾಗ ಕೊಟ್ಟರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಘೋಷಣೆ
Last Updated 1 ಅಕ್ಟೋಬರ್ 2023, 11:30 IST
ಬಿಜೆಪಿ ಬಿಡಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಆನಂದ್ ಸಿಂಗ್

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ (ಬಿಡಿಸಿಸಿ) ನೂತನ ಅಧ್ಯಕ್ಷರ ಆಯ್ಕೆಗೆ ಮೂರು ತಿಂಗಳಷ್ಟೇ ಬಾಕಿ ಇರುವಂತೆಯೇ ಹಾಲಿ ಅಧ್ಯಕ್ಷ ಆನಂದ್‍ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Last Updated 16 ಜುಲೈ 2023, 5:20 IST
ಹೊಸಪೇಟೆ: ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ

ಆನಂದ್‌ ಸಿಂಗ್‌–ವೇಣುಗೋಪಾಲ್‌ ವಾಗ್ವಾದ: ಬಿಗುವಿನ ವಾತಾವರಣ

ಮಾಜಿ ಸಚಿವ ಆನಂದ್‌ ಸಿಂಗ್‌ ಹಾಗೂ ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್‌ ನಡುವೆ ಪರಸ್ಪರ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಗರದ ಸ್ಟೇಶನ್‌ ರಸ್ತೆಯಲ್ಲಿ ಶನಿವಾರ ರಾತ್ರಿ ಜರುಗಿತು.
Last Updated 13 ಮೇ 2023, 16:41 IST
ಆನಂದ್‌ ಸಿಂಗ್‌–ವೇಣುಗೋಪಾಲ್‌ ವಾಗ್ವಾದ: ಬಿಗುವಿನ ವಾತಾವರಣ

ತಾಂತ್ರಿಕವಾಗಿ ನಾನು ಸೋತಿದ್ದೇನೆ, ಆದರೆ..ಮಗನ ಸೋಲಿನ ಬಗ್ಗೆ ಆನಂದ್‌ ಸಿಂಗ್‌ ಹೇಳಿಕೆ

ತಾಂತ್ರಿಕವಾಗಿ ನಾನು ಸೋತಿದ್ದೇನೆ, ಆದರೆ..ಮಗನ ಸೋಲಿನ ಬಗ್ಗೆ ಆನಂದ್‌ ಸಿಂಗ್‌ ಹೇಳಿಕೆ
Last Updated 13 ಮೇ 2023, 10:34 IST
ತಾಂತ್ರಿಕವಾಗಿ ನಾನು ಸೋತಿದ್ದೇನೆ, ಆದರೆ..ಮಗನ ಸೋಲಿನ ಬಗ್ಗೆ ಆನಂದ್‌ ಸಿಂಗ್‌ ಹೇಳಿಕೆ
ADVERTISEMENT

ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು: ರಾಣಿ ಸಂಯುಕ್ತಾ

‘ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು. ಇದಕ್ಕೆ ಸಾಕ್ಷಿ ವಿಜಯನಗರ ಕ್ಷೇತ್ರದ ಟಿಕೆಟ್‌ ಹಂಚಿಕೆ. ಸಿದ್ದಾರ್ಥ ಸಿಂಗ್‌ ಅವರಿಗೆ ಈಗ 25ರಿಂದ 26 ವರ್ಷ ವಯಸ್ಸು. ಮೊದಲಿನಿಂದಲೂ ಅವರು ಪಕ್ಷದ ಕಾರ್ಯಕರ್ತ ಅಲ್ಲ. ಹೀಗಿದ್ದರೂ ಅವರಿಗೆ ಟಿಕೆಟ್‌ ನೀಡಿರುವುದೇಕೆ? ಪಕ್ಷ ನಿಷ್ಠರನ್ನು ಕಡೆಗಣಿಸಿರುವುದು ನೋವು ತಂದಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ, ವಿಜಯನಗರ ಕ್ಷೇತ್ರದ ಪ್ರಮುಖ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತಾ ಹೇಳಿದರು.
Last Updated 12 ಏಪ್ರಿಲ್ 2023, 14:42 IST
ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಬೆಳೆಸುವುದು ಸುಳ್ಳು: ರಾಣಿ ಸಂಯುಕ್ತಾ

ಹೊಸಪೇಟೆ: ಆನಂದ್‌ ಸಿಂಗ್‌ ಮಗನಿಗೆ ಟಿಕೆಟ್‌, ಸಹೋದರಿ ರಾಣಿ ಸಂಯುಕ್ತಾ ಬೇಸರ

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌ ಅವರಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಘೋಷಿಸಿದ್ದಕ್ಕೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ, ಪ್ರಮುಖ ಟಿಕೆಟ್‌ ಆಕಾಂಕ್ಷಿ ರಾಣಿ ಸಂಯುಕ್ತಾ ಅವರು ಪಕ್ಷದ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
Last Updated 12 ಏಪ್ರಿಲ್ 2023, 14:26 IST
ಹೊಸಪೇಟೆ: ಆನಂದ್‌ ಸಿಂಗ್‌ ಮಗನಿಗೆ ಟಿಕೆಟ್‌, ಸಹೋದರಿ ರಾಣಿ ಸಂಯುಕ್ತಾ ಬೇಸರ

ವಿಜಯನಗರ | ಸಚಿವ ಆನಂದ್‌ ಸಿಂಗ್‌ ಬದಲು ಮಗನಿಗೆ ಬಿಜೆಪಿ ಟಿಕೆಟ್‌

ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಮಂಗಳವಾರ ರಾತ್ರಿ ಟಿಕೆಟ್‌ ಘೋಷಿಸಿದೆ. ವಿಜಯನಗರ ಕ್ಷೇತ್ರದಿಂದ ಸಚಿವ ಆನಂದ್‌ ಸಿಂಗ್‌ ಅವರ ಮಗ ಸಿದ್ದಾರ್ಥ ಸಿಂಗ್‌, ಹೂವಿನಹಡಗಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕೃಷ್ಣ ನಾಯ್ಕ ಹಾಗೂ ಕೂಡ್ಲಿಗಿ ಪರಿಶಿಷ್ಟ ಪಂಗಡ ಕ್ಷೇತ್ರದ ಟಿಕೆಟ್‌ ಲೋಕೇಶ್‌ ವಿ. ನಾಯಕ ಅವರಿಗೆ ನೀಡಲಾಗಿದೆ.
Last Updated 11 ಏಪ್ರಿಲ್ 2023, 17:47 IST
ವಿಜಯನಗರ | ಸಚಿವ ಆನಂದ್‌ ಸಿಂಗ್‌ ಬದಲು ಮಗನಿಗೆ ಬಿಜೆಪಿ ಟಿಕೆಟ್‌
ADVERTISEMENT
ADVERTISEMENT
ADVERTISEMENT