ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Angela Merkel

ADVERTISEMENT

ಜರ್ಮನಿ: ಒಂಬತ್ತನೇ ಛಾನ್ಸಲರ್‌ ಆಗಿ ಒಲಾಫ್‌ ಶೋಲ್ಜ್ ಆಯ್ಕೆ

ಜರ್ಮನಿಯ ಸಂಸತ್‌ ಬುಧವಾರ ಒಲಾಫ್‌ ಶೋಲ್ಜ್‌ ಅವರನ್ನು ದೇಶದ ಒಂಬತ್ತನೇ ಛಾನ್ಸಲರ್‌ ಆಗಿ ಆಯ್ಕೆ ಮಾಡಿತು. 16 ವರ್ಷ ಅಧಿಕಾರ ನಡೆಸಿದ ಅಂಗೆಲಾ ಮೆರ್ಕೆಲ್‌ ಅವರಿಂದ ತೆರವಾದ ಸ್ಥಾನವನ್ನು ಶೋಲ್ಜ್‌ ತುಂಬಲಿದ್ದಾರೆ.
Last Updated 8 ಡಿಸೆಂಬರ್ 2021, 11:00 IST
ಜರ್ಮನಿ: ಒಂಬತ್ತನೇ ಛಾನ್ಸಲರ್‌ ಆಗಿ ಒಲಾಫ್‌ ಶೋಲ್ಜ್ ಆಯ್ಕೆ

ಸುಧೀಂದ್ರ ಬುಧ್ಯ ಅಂಕಣ– ಸೀಮೋಲ್ಲಂಘನ| ಸವಾಲು ಗೆದ್ದು, ಮಿನುಗಿದ ಮೆರ್ಕೆಲ್‌

ಎರಡು ಬಿಂದುಗಳ ನಡುವಿನ ಚಲನೆ ಮೆರ್ಕೆಲ್‌ ಅವರಿಗೆ ಸುಲಭವಾಗಿರಲಿಲ್ಲ
Last Updated 30 ಸೆಪ್ಟೆಂಬರ್ 2021, 19:40 IST
ಸುಧೀಂದ್ರ ಬುಧ್ಯ ಅಂಕಣ– ಸೀಮೋಲ್ಲಂಘನ| ಸವಾಲು ಗೆದ್ದು, ಮಿನುಗಿದ ಮೆರ್ಕೆಲ್‌

ಜರ್ಮನಿ ಚಾನ್ಸೆಲರ್‌ ಆಯ್ಕೆಗೆ ಮಾತುಕತೆ ಶುರು

ಜರ್ಮನಿಯಲ್ಲಿ 16 ವರ್ಷಗಳ ಕಾಲ ಆಡಳಿತ ನಡೆಸಿದ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರ ಉತ್ತಾರಾಧಿಕಾರಿ ಆಯ್ಕೆಗೆ ಎರಡೂ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಆರಂಭಿಸಿವೆ. ಮಾತುಕತೆಯು ಉತ್ತಮ ಆರಂಭ ಪಡೆದುಕೊಂಡಿದೆ.
Last Updated 29 ಸೆಪ್ಟೆಂಬರ್ 2021, 15:11 IST
ಜರ್ಮನಿ ಚಾನ್ಸೆಲರ್‌ ಆಯ್ಕೆಗೆ ಮಾತುಕತೆ ಶುರು

ಮೆರ್ಕೆಲ್‌ ಬಳಿಕ ಜರ್ಮನಿ ಅಸ್ಥಿರ?

ಸಿಡಿಯು–ಸಿಎಸ್‌ಯು ಮೈತ್ರಿಕೂಟದ ನಾಯಕಿ, ಜರ್ಮನಿಯ ಕಾಯಂ ಛಾನ್ಸೆಲರ್‌ ಎಂದೇ ಕರೆಸಿಕೊಳ್ಳುತ್ತಿದ್ದ ಅಂಗೆಲಾ ಮೆರ್ಕೆಲ್‌ ಅವರು ಸತತ 16 ವರ್ಷ ದೇಶಕ್ಕೆ ಸ್ಥಿರ ನಾಯಕತ್ವ ಒದಗಿಸಿದ್ದರು. ಆದರೆ, ಮುಂದಿನ ದಿನಗಳು ತೀವ್ರವಾಗಿ ಅನಿಶ್ಚಿತವಾಗಿ ಇರಲಿವೆ.
Last Updated 27 ಸೆಪ್ಟೆಂಬರ್ 2021, 19:30 IST
ಮೆರ್ಕೆಲ್‌ ಬಳಿಕ ಜರ್ಮನಿ ಅಸ್ಥಿರ?

ಜರ್ಮನಿ: ಅಂಗೆಲಾ ಮೆರ್ಕೆಲ್ ಉತ್ತರಾಧಿಕಾರಿ ಯಾರು?

ಮುಂಬರುವ ಸಂಸತ್ ಚುನಾವಣೆಯಲ್ಲಿ ನಿರ್ಧಾರ
Last Updated 26 ಸೆಪ್ಟೆಂಬರ್ 2021, 14:09 IST
ಜರ್ಮನಿ: ಅಂಗೆಲಾ ಮೆರ್ಕೆಲ್ ಉತ್ತರಾಧಿಕಾರಿ ಯಾರು?

ಅಫ್ಗಾನ್ ಬಿಕ್ಕಟ್ಟು: ಪ್ರಧಾನಿ ಮೋದಿ, ಜರ್ಮನಿ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಚರ್ಚೆ

ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ, ನೆರೆ ರಾಷ್ಟ್ರಗಳ ಮತ್ತು ವಿಶ್ವದ ಮೇಲೆ ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಚರ್ಚೆ ನಡೆಸಿದ್ದಾರೆ. ಶಾಂತಿ ಮತ್ತು ಭದ್ರತೆಗೆ ಒತ್ತು ನೀಡುವ ಬಗ್ಗೆ ಉಭಯ ನಾಯಕರು ಮಾತುಕತೆ ವೇಳೆ ಹೆಚ್ಚಿನ ಒತ್ತು ನೀಡಿದ್ದಾರೆ.
Last Updated 24 ಆಗಸ್ಟ್ 2021, 2:11 IST
ಅಫ್ಗಾನ್ ಬಿಕ್ಕಟ್ಟು: ಪ್ರಧಾನಿ ಮೋದಿ, ಜರ್ಮನಿ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಚರ್ಚೆ

ಜರ್ಮನಿ ಮರುಏಕೀಕರಣ: 30 ನೇ ವಾರ್ಷಿಕೋತ್ಸವ ಸಂಭ್ರಮ

ಜರ್ಮನಿ ತನ್ನ ಏಕೀಕರಣದ 30 ನೇ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಿತು. ಕೋವಿಡ್‌ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಬಹಳ ಸರಳ ಮಾದರಿಯಲ್ಲಿ ವಾರ್ಷಿಕೋತ್ಸವವನ್ನು ಸಂಭ್ರಮಿಸಲಾಯಿತು.
Last Updated 3 ಅಕ್ಟೋಬರ್ 2020, 10:14 IST
ಜರ್ಮನಿ ಮರುಏಕೀಕರಣ: 30 ನೇ ವಾರ್ಷಿಕೋತ್ಸವ ಸಂಭ್ರಮ
ADVERTISEMENT

ವಿಶ್ಲೇಷಣೆ | ಯಾರಾಗಬಲ್ಲರು ಹೆಚ್ಚು ಬಲಿಷ್ಠ?

ಅಮೆರಿಕ, ಚೀನಾ ಅಥವಾ ರಷ್ಯಾ ಅಲ್ಲ...
Last Updated 22 ಜುಲೈ 2020, 19:31 IST
ವಿಶ್ಲೇಷಣೆ | ಯಾರಾಗಬಲ್ಲರು ಹೆಚ್ಚು ಬಲಿಷ್ಠ?

ಪರಿಸರಸ್ನೇಹಿ ವ್ಯವಸ್ಥೆಗೆ ಜರ್ಮನಿ ನೆರವು: ಮರ್ಕೆಲ್‌

ಐದು ವರ್ಷಗಳಲ್ಲಿ ₹ 7900 ಕೋಟಿ ಹೂಡಿಕೆ
Last Updated 2 ನವೆಂಬರ್ 2019, 20:31 IST
fallback
ADVERTISEMENT
ADVERTISEMENT
ADVERTISEMENT