ಬರ್ಲಿನ್: ಜರ್ಮನಿ ತನ್ನ ಮರು ಏಕೀಕರಣದ 30 ನೇ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಿತು. ಕೋವಿಡ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಬಹಳ ಸರಳ ರೀತಿಯಲ್ಲಿ ವಾರ್ಷಿಕೋತ್ಸವ ಆಚರಿಸಲಾಯಿತು.

ಶನಿವಾರ ನಡೆದ ಕಾರ್ಯಕ್ರಮದ ನೇತೃತ್ವವನ್ನು ಅಧ್ಯಕ್ಷ ಫ್ರ್ಯಾಕ್ ವಾಲ್ಟರ್‌ಸ್ಟೇನ್‌ಮಿಯರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ 230 ಅತಿಥಿಗಳು ಭಾಗವಹಿಸಿದ್ದರು.

ದಶಕಗಳ ಶೀತಲ ಸಮರದ ನಂತರ 1990 ರ ಅಕ್ಟೋಬರ್ 3 ರಂದು ಜರ್ಮನಿ ಮರು ಏಕೀಕರಣಗೊಂಡಿತು.

‘ನಾವು 30 ವರ್ಷಗಳಲ್ಲಿ ಬಹಳಷ್ಟು ಸಾಧಿಸಿದ್ದೇವೆ.ಪೂರ್ವ ಮತ್ತು ಪಶ್ಚಿಮ ಜರ್ಮನಿಯ ನಡುವಿನ ಜೀವನ ಮಟ್ಟಗಳ ನಡುವಿನಲ್ಲಿದ್ದ ವ್ಯತ್ಯಾಸಗಳನ್ನು ಕಡಿಮೆ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆದರೆರಚನಾತ್ಮಕ ವ್ಯತ್ಯಾಸಗಳು ಹಾಗೇ ಉಳಿದಿವೆ’ ಎಂದು ಚಾನ್ಸಲರ್‌ಏಂಜೆಲಾ ಮರ್ಕೆಲ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.