ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

anjanadri betta

ADVERTISEMENT

ಅಂಜನಾದ್ರಿಗೆ ರೋಪ್ ವೇ: ಕೇಂದ್ರದಿಂದ ₹80 ಕೋಟಿ ಬಿಡುಗಡೆಯಾಗಲಿದೆ–ಪರಣ್ಣ ಮುನವಳ್ಳಿ

‘ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹80 ಕೋಟಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
Last Updated 23 ಫೆಬ್ರುವರಿ 2024, 16:15 IST
ಅಂಜನಾದ್ರಿಗೆ ರೋಪ್ ವೇ: ಕೇಂದ್ರದಿಂದ ₹80 ಕೋಟಿ ಬಿಡುಗಡೆಯಾಗಲಿದೆ–ಪರಣ್ಣ ಮುನವಳ್ಳಿ

Karnataka Budget: ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಮೀಸಲು

ಹನುಮನ ಜನ್ಮಸ್ಥಳ ಎಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹100 ಕೋಟಿ ವಿನಿಯೋಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 16 ಫೆಬ್ರುವರಿ 2024, 11:11 IST
Karnataka Budget: ಹನುಮನ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಮೀಸಲು

Video | ಕೊಪ್ಪಳ: ರಾಮ ನಾಮ ಜಪದಲ್ಲಿ ಮಿಂದೆದ್ದ ಅಂಜನಾದ್ರಿ ಬೆಟ್ಟ

ಸೂರ್ಯನ ಬೆಳಕಿನ ಕಿರಣಗಳು ಇನ್ನೂ ಭೂಮಿಗೆ ಬಿದ್ದಿರಲಿಲ್ಲ. ಆ ಹೊತ್ತಿಗಾಗಲೇ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಮೇಲೆ ಸಾವಿರಾರು ಹನುಮ ಭಕ್ತರು ‘ಜೈ ಶ್ರೀರಾಮ್‌’ ಘೋಷಣೆಗಳನ್ನು ಮೊಳಗಿಸುತ್ತಿದ್ದರು.
Last Updated 24 ಡಿಸೆಂಬರ್ 2023, 16:02 IST
Video | ಕೊಪ್ಪಳ: ರಾಮ ನಾಮ ಜಪದಲ್ಲಿ ಮಿಂದೆದ್ದ ಅಂಜನಾದ್ರಿ ಬೆಟ್ಟ

Photos | ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ: ಹರಿದು ಬಂದ ಭಕ್ತರ ದಂಡು

ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ  ಇಂದು ಹನುಮಮಾಲೆ ವಿಸರ್ಜನೆ ನಡೆಯಲಿದೆ.  
Last Updated 24 ಡಿಸೆಂಬರ್ 2023, 5:03 IST
Photos | ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲೆ ವಿಸರ್ಜನೆ: ಹರಿದು ಬಂದ ಭಕ್ತರ ದಂಡು
err

ಹನುಮಮಾಲೆ ವಿಸರ್ಜನೆಗೆ ಸಜ್ಜು: ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್‌ ದೀಪಗಳ ಅಲಂಕಾರ

ಅಂಜನಾದ್ರಿ ಬೆಟ್ಟದಲ್ಲಿ ಭಾನುವಾರ (ಡಿ 24) ಹನುಮಮಾಲೆ ವಿಸರ್ಜನೆ ನಡೆಯಲಿದ್ದು, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.
Last Updated 23 ಡಿಸೆಂಬರ್ 2023, 13:28 IST
ಹನುಮಮಾಲೆ ವಿಸರ್ಜನೆಗೆ ಸಜ್ಜು: ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್‌ ದೀಪಗಳ ಅಲಂಕಾರ

ಅಂಜನಾದ್ರಿ ಬೆಟ್ಟ: ಮುಜರಾಯಿ ಇಲಾಖೆಯಿಂದ ಭಕ್ತಾದಿಗಳ ಸೌಕರ್ಯಕ್ಕೆ ₹40ಲಕ್ಷ ಅನುದಾನ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯುವ ಹನುಮ ಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಅಗತ್ಯ ಸೌಕರ್ಯ ಒದಗಿಸಲು ಮುಜರಾಯಿ ಇಲಾಖೆ ₹ 40 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
Last Updated 16 ಡಿಸೆಂಬರ್ 2023, 16:16 IST
ಅಂಜನಾದ್ರಿ ಬೆಟ್ಟ: ಮುಜರಾಯಿ ಇಲಾಖೆಯಿಂದ ಭಕ್ತಾದಿಗಳ ಸೌಕರ್ಯಕ್ಕೆ ₹40ಲಕ್ಷ ಅನುದಾನ

ಗಂಗಾವತಿ: ಅಂಜನಾದ್ರಿ ಬೆಟ್ಟ ಇಳಿಯುವಾಗ ಹೃದಯಾಘಾತ, ಯುವಕ ಸಾವು

ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟವೇರಿ ಆಂಜನೇಯನ ದರ್ಶನ ಪಡೆದು ಕೆಳಗೆ ಇಳಿಯುತ್ತಿರುವಾಗ ಶನಿವಾರ ಹೃದಯಾಘಾತವಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ.
Last Updated 4 ನವೆಂಬರ್ 2023, 14:25 IST
ಗಂಗಾವತಿ: ಅಂಜನಾದ್ರಿ ಬೆಟ್ಟ ಇಳಿಯುವಾಗ ಹೃದಯಾಘಾತ, ಯುವಕ ಸಾವು
ADVERTISEMENT

ಅಂಜನಾದ್ರಿ ಭೂ ಸ್ವಾಧೀನಕ್ಕೆ ಸಮೀಕ್ಷೆ: ರೈತರ ವಿರೋಧ

ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಪ್ರಸಿದ್ಧ ಅಂಜನಾದ್ರಿ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿ ಗುರುವಾರ ರೈತರ ವಿರೋಧದ ನಡುವೆಯೇ ಸರ್ವೆ ಅಧಿಕಾರಿಗಳಿಂದ ಜಂಟಿ ಮಾಪನ ಸಮೀಕ್ಷೆ (ಜೆಎಂಸಿ) ನಡೆಯಿತು.
Last Updated 7 ಸೆಪ್ಟೆಂಬರ್ 2023, 18:44 IST
ಅಂಜನಾದ್ರಿ ಭೂ ಸ್ವಾಧೀನಕ್ಕೆ ಸಮೀಕ್ಷೆ: ರೈತರ ವಿರೋಧ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಜನಾದ್ರಿಗೆ ಕೊಟ್ಟಿದ್ದು ₹20 ಕೋಟಿ ಮಾತ್ರ: ಶಿವರಾಜ

‘ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ದೊಡ್ಡಮಟ್ಟದಲ್ಲಿ ಪ್ರಚಾರ ಪಡೆದ ಹಿಂದಿನ ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ನೀಡಿದ್ದು ₹ 20 ಕೋಟಿ ಮಾತ್ರ. ಆದರೆ, ಸಾರ್ವಜನಿಕವಾಗಿ ₹ 120 ಕೋಟಿ ನೀಡಿದ್ದಾಗಿ ಬಿಂಬಿಸಿಕೊಳ್ಳುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 15 ಆಗಸ್ಟ್ 2023, 15:49 IST
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಜನಾದ್ರಿಗೆ ಕೊಟ್ಟಿದ್ದು ₹20 ಕೋಟಿ ಮಾತ್ರ: ಶಿವರಾಜ

ಗಂಗಾವತಿ: ಅಂಜನಾದ್ರಿಯಲ್ಲಿ ಮೂಲಸೌಕರ್ಯ ಮರೀಚಿಕೆ

ರಾಜ್ಯ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ ನಂತರ ಅಂಜನಾದ್ರಿ ಬೆಟ್ಟಕ್ಕೆ ಬರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನದ ಬಳಿ ಭಕ್ತರ ಸಂಖ್ಯೆಗೆ ತಕ್ಕಂತೆ ಕುಡಿಯಲು ನೀರು, ಶೌಚಾಲಯ, ಬಸ್ ನಿಲ್ದಾಣ ಸೇರಿ ಅಗತ್ಯ ಸೌಕರ್ಯಗಳು ಇಲ್ಲದಂತಾಗಿದೆ
Last Updated 2 ಜುಲೈ 2023, 4:36 IST
 ಗಂಗಾವತಿ: ಅಂಜನಾದ್ರಿಯಲ್ಲಿ ಮೂಲಸೌಕರ್ಯ ಮರೀಚಿಕೆ
ADVERTISEMENT
ADVERTISEMENT
ADVERTISEMENT