ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Anna Bhagya scheme

ADVERTISEMENT

ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ಅನ್ನಕ್ಕಾಗಿ ಯಾರೊಬ್ಬರೂ ಇನ್ನೊಬ್ಬರ ಮನೆಯ ಮುಂದೆ ನಿಂತು ಕೈಒಡ್ಡದಂತೆ ಮಾಡುವ ಉದ್ದೇಶದಿಂದ ನಾನು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 28 ಸೆಪ್ಟೆಂಬರ್ 2024, 13:50 IST
ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ

₹2 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು; ದೂರುದಾರನೇ ಆರೋಪಿ

₹2.06ಕೋಟಿ ಮೌಲ್ಯದ 6,677ಕ್ವಿಂಟಾಲ್ ಪಡಿತರ (ಅನ್ನಭಾಗ್ಯ) ನಾಪತ್ತೆಯಾಗಿರುವ ಪ್ರಕರಣದಲ್ಲಿ ದೂರುದಾರ ಜಿಲ್ಲಾ ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಭೀಮರಾಯ ಮಾರ್ಕಂಡಪ್ಪ ಮಸಾಳಿ ಆರೋಪಿಯಾಗಿದ್ದಾರೆ.
Last Updated 23 ಸೆಪ್ಟೆಂಬರ್ 2024, 5:59 IST
₹2 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು; ದೂರುದಾರನೇ ಆರೋಪಿ

ಗ್ಯಾರಂಟಿ ಯೋಜನೆಗಳ ಸಮಸ್ಯೆ ನಿವಾರಣೆಗೆ ಸಹಾಯವಾಣಿ

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ (94806 83972) ಆರಂಭಿಸಲಾಗಿದೆ ಎಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ. ಕೃಷ್ಣಪ್ಪ ತಿಳಿಸಿದರು.
Last Updated 28 ಆಗಸ್ಟ್ 2024, 16:27 IST
ಗ್ಯಾರಂಟಿ ಯೋಜನೆಗಳ ಸಮಸ್ಯೆ ನಿವಾರಣೆಗೆ ಸಹಾಯವಾಣಿ

5 ಕೆ.ಜಿ ಅಕ್ಕಿಗೆ ದುಡ್ಡಿನ ಬದಲು ಬೇಳೆ: ರಾಜ್ಯ ಸರ್ಕಾರ ಚಿಂತನೆ

ಕೇಂದ್ರದ ಅಕ್ಕಿ ಖರೀದಿಗೆ ರಾಜ್ಯ ನಿರಾಸಕ್ತಿ
Last Updated 13 ಆಗಸ್ಟ್ 2024, 13:59 IST
5 ಕೆ.ಜಿ ಅಕ್ಕಿಗೆ ದುಡ್ಡಿನ ಬದಲು ಬೇಳೆ: ರಾಜ್ಯ ಸರ್ಕಾರ ಚಿಂತನೆ

ಸಿದ್ದರಾಮಯ್ಯ ಅವರೇ, ಹೈಕೋರ್ಟ್ ಛೀಮಾರಿ ಹಾಕಿರುವುದು ಗಮನಕ್ಕೆ ಬಂದಿದೆಯೇ?: ಅಶೋಕ

‘ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರಾಟ ಮಾಡುವ ಮಾಫಿಯಾ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿರುವ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ ಪ್ರತಿಕ್ರಿಯಿಸಿದ್ದಾರೆ.
Last Updated 6 ಜುಲೈ 2024, 5:39 IST
ಸಿದ್ದರಾಮಯ್ಯ ಅವರೇ, ಹೈಕೋರ್ಟ್ ಛೀಮಾರಿ ಹಾಕಿರುವುದು ಗಮನಕ್ಕೆ ಬಂದಿದೆಯೇ?: ಅಶೋಕ

ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆ: ಹೈಕೋರ್ಟ್‌ ತರಾಟೆ

ಬಡವರಿಗಾಗಿ ರೂಪಿಸಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೋಟೆಲ್‌ಗಳಿಗೆ ಮಾರಾಟ ಮಾಡುವ ಮಾಫಿಯಾ ವಿರುದ್ಧ ಆಯಾ ಜಿಲ್ಲಾಧಿಕಾರಿಗಳು ಹೆಚ್ಚಿನ ನಿಗಾ ವಹಿಸುವ ಮೂಲಕ ಅಯೋಗ್ಯರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೈಕೋರ್ಟ್‌ ಕಿಡಿಕಾರಿದೆ.
Last Updated 4 ಜುಲೈ 2024, 15:26 IST
ಅನ್ನಭಾಗ್ಯದ ಅಕ್ಕಿ ಕಳ್ಳಸಾಗಣೆ: ಹೈಕೋರ್ಟ್‌ ತರಾಟೆ

ಸಿದ್ದರಾಮಯ್ಯ ಅವರೇ, ಮೂರು ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ: ಬಿಜೆಪಿ ಟೀಕೆ

ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಗೊತ್ತಾದ ಕಾರಣ ರಾಜ್ಯದಲ್ಲಿ ಐದು ಗ್ಯಾರಂಟಿಗಳಿಗೆ ಸಂಚಕಾರ ಬಂದಿದೆ. ಕಳೆದ ಮೂರು ತಿಂಗಳಿಂದ ಅಕ್ಕಿ ಬದಲಿಗೆ ಕೊಡುತ್ತಿದ್ದ ಹಣದ ಪಾವತಿಯನ್ನು ಸರ್ಕಾರ ನಿಲ್ಲಿಸಿದೆ ಎಂದು ಬಿಜೆಪಿ ದೂರಿದೆ.
Last Updated 26 ಮೇ 2024, 15:48 IST
ಸಿದ್ದರಾಮಯ್ಯ ಅವರೇ, ಮೂರು ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ: ಬಿಜೆಪಿ ಟೀಕೆ
ADVERTISEMENT

‘ಗ್ಯಾರಂಟಿ’ಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಾತ್ವಕಾಂಶಿ ‘ಗ್ಯಾರಂಟಿ ಯೋಜನೆ’ಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 10 ಜನವರಿ 2024, 9:51 IST
‘ಗ್ಯಾರಂಟಿ’ಗಳ ಸಮರ್ಪಕ ಅನುಷ್ಠಾನಕ್ಕೆ ಸಮಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ

ಚಾಮರಾಜನಗರ | ಅನ್ನಭಾಗ್ಯ ಯೋಜನೆ: ಕುಟುಂಬದ ಮುಖ್ಯಸ್ಥನ ನಂತರದ ವ್ಯಕ್ತಿಗೆ ಹಣ ಜಮೆ

ರಾಜ್ಯದಲ್ಲಿ 9,22,183, ಜಿಲ್ಲೆಯಲ್ಲಿ 12,011 ಫಲಾನುಭವಿಗಳು ಇನ್ನೂ ಪ್ರಯೋಜನ ವಂಚಿತ
Last Updated 8 ಡಿಸೆಂಬರ್ 2023, 5:38 IST
ಚಾಮರಾಜನಗರ | ಅನ್ನಭಾಗ್ಯ ಯೋಜನೆ: ಕುಟುಂಬದ ಮುಖ್ಯಸ್ಥನ ನಂತರದ ವ್ಯಕ್ತಿಗೆ ಹಣ ಜಮೆ

ಚಿಕ್ಕಬಳ್ಳಾಪುರ: 27 ಸಾವಿರ ಕುಟುಂಬಕ್ಕೆ ತಲುಪದ ಅನ್ನಭಾಗ್ಯ ಹಣ

ಜಿಲ್ಲೆಯಲ್ಲಿ ಇನ್ನೂ ಇ–ಕೆವೈಸಿಗೆ ಬಾಕಿ ಇವೆ ಖಾತೆಗಳು
Last Updated 14 ಅಕ್ಟೋಬರ್ 2023, 6:26 IST
ಚಿಕ್ಕಬಳ್ಳಾಪುರ: 27 ಸಾವಿರ ಕುಟುಂಬಕ್ಕೆ ತಲುಪದ ಅನ್ನಭಾಗ್ಯ ಹಣ
ADVERTISEMENT
ADVERTISEMENT
ADVERTISEMENT