ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Annigeri

ADVERTISEMENT

ಮುನೇನಕೊಪ್ಪ ಪರ ಪತ್ನಿ ಪ್ರಚಾರ

ನವಲಗುಂದ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಶಂಕರಪಾಟೀಲ ಮುನೇನಕೊಪ್ಪ ಕ್ಷೇತ್ರದಲ್ಲಿ ಒಂದು ಕಡೆ ಪ್ರಚಾರ ಕೈಗೊಂಡರೆ, ಪತ್ನಿ ಪ್ರಭಾವತಿ ಮುನೇನಕೊಪ್ಪ ಕ್ಷೇತ್ರದ ಮತ್ತೊಂದು ಕಡೆ ತಮ್ಮ ಸಂಗಡಿಗರೊಂದಿಗೆ ಪತಿಯ ಪರ ಮತಯಾಚನೆ ಮಾಡುತ್ತಿದ್ದಾರೆ.
Last Updated 23 ಏಪ್ರಿಲ್ 2023, 5:32 IST
ಮುನೇನಕೊಪ್ಪ ಪರ ಪತ್ನಿ ಪ್ರಚಾರ

ಪಂಪ ಪ್ರಶಸ್ತಿ ಅಣ್ಣಿಗೇರಿಯಲ್ಲಿ ವಿತರಣೆಗೆ ಕ್ರಮ

ಅಣ್ಣಿಗೇರಿ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 31 ಜನವರಿ 2023, 2:42 IST
ಪಂಪ ಪ್ರಶಸ್ತಿ ಅಣ್ಣಿಗೇರಿಯಲ್ಲಿ ವಿತರಣೆಗೆ ಕ್ರಮ

ಸಾಹಿತ್ಯ ಭವನ ನಿರ್ಮಾಣಕ್ಕೆ ಜಾಗ: ಪುರಸಭೆ ಅಧ್ಯಕ್ಷೆ ಗಂಗಾ ರಮೇಶ ಕರೆಟ್ಟನವರ

ಕನ್ನಡ ಸಾಹಿತ್ಯ ಪರಿಷತ್ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸಿ ಭಾಷಾಭಿಮಾನ ಹೆಚ್ಚಿಸಲು ಶ್ರಮಿಸುತ್ತಿದೆ ಎಂದು ಪುರಸಭೆ ಅಧ್ಯಕ್ಷೆ ಗಂಗಾ ರಮೇಶ ಕರೆಟ್ಟನವರ ಹೇಳಿದರು.
Last Updated 7 ಮೇ 2022, 3:46 IST
ಸಾಹಿತ್ಯ ಭವನ ನಿರ್ಮಾಣಕ್ಕೆ ಜಾಗ: ಪುರಸಭೆ ಅಧ್ಯಕ್ಷೆ ಗಂಗಾ ರಮೇಶ ಕರೆಟ್ಟನವರ

ಅಣ್ಣಿಗೇರಿ ದಾಸೋಹ ಮಠದ ಜಾತ್ರೆ ರದ್ದು

ಕೋವಿಡ್ ಮೂರನೇ ಅಲೆಯ ಕಾರಣ ಜ.8, 9ರಂದು ಜರುಗಬೇಕಿದ್ದ ಸ್ಥಳೀಯ ದಾಸೋಹ ಮಠದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ರದ್ದುಪಡಿಸಲಾಗಿದೆ.
Last Updated 7 ಜನವರಿ 2022, 15:50 IST
fallback

ಅಣ್ಣಿಗೇರಿಯಲ್ಲಿ ಶೇ 72 ರಷ್ಟು ಮತದಾನ

ಅಣ್ಣಿಗೇರಿ: ಸ್ಥಳೀಯ ಪುರಸಭೆಗೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು. 23 ವಾರ್ಡ್‌ಗಳ ಎಲ್ಲ 23 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಬಿರುಸಿನ ಮತದಾನ ನಡೆಯಿತು. ಒಟ್ಟು ಶೇ 72ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಮಂಜುನಾಥ ಅಮಾಸಿ ತಿಳಿಸಿದರು.
Last Updated 27 ಡಿಸೆಂಬರ್ 2021, 16:06 IST
ಅಣ್ಣಿಗೇರಿಯಲ್ಲಿ  ಶೇ 72 ರಷ್ಟು ಮತದಾನ

ಅಭಿವೃದ್ಧಿಗೆ ನಮ್ಮನ್ನು ಬೆಂಬಲಿಸಿ: ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ

ಪುರಸಭೆ ಚುನಾವಣೆ: ಬಿಜೆಪಿಯಿಂದ ಪ್ರಚಾರಕ್ಕೆ ಚಾಲನೆ
Last Updated 21 ಡಿಸೆಂಬರ್ 2021, 14:24 IST
ಅಭಿವೃದ್ಧಿಗೆ ನಮ್ಮನ್ನು ಬೆಂಬಲಿಸಿ: ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ

ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೇ ಸಾವು

ಅಣ್ಣಿಗೇರಿ ಸಮೀಪದ ಗದಗ ರಸ್ತೆಯ ದುಂದೂರ ಕ್ರಾಸ ಬಳಿ ಬುಧವಾರ ಬೆಳಗಿನ ಜಾವ ಕಾರು ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರು ಒಂದೇ ಕುಟುಂಬದ ಸಣ್ಣ ಗಂಗಣ್ಣ(52), ನಾಗಮ್ಮ(48), ಈರಣ್ಣ(24) ಹಾಗೂ ಹನಮಂತ (37)ಎಂದು ತಿಳಿದು ಬಂದಿದೆ.ಗಾಯಗೊಂಡ ಸಣ್ಣಈರಣ್ಣ(50) ಮತ್ತು ಲಕ್ಷ್ಮಿ (20)ಎಂಬುವರನ್ನು ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 25 ನವೆಂಬರ್ 2020, 4:24 IST
ಅಪಘಾತ: ಒಂದೇ ಕುಟುಂಬದ ಮೂವರು ಸೇರಿ ನಾಲ್ವರು ಸ್ಥಳದಲ್ಲೇ ಸಾವು
ADVERTISEMENT

ಧಾರವಾಡ | ಅಣ್ಣಿಗೇರಿ ತಾಲ್ಲೂಕಿನಲ್ಲಿ ಗುಂಡಿನ ಸದ್ದು

ಅಣ್ಣಿಗೇರಿತಾಲ್ಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಶನಿವಾರ ಗುಂಡಿನ ಸದ್ದು ಕೇಳಿದೆ. ಗ್ರಾಮದ ನಾಗಪ್ಪ ಹರ್ತಿ ಮತ್ತು ಫೈನಾನ್ಸಿಯರ್‌ ಮಲ್ಲಪ್ಪ ಕರಿ ನಡುವಿನ ಜಗಳದ ವೇಳೆ ಈ ಘಟನೆ ಸಂಭವಿಸಿದ್ದು, ಘಟನೆ ನೋಡಲು ನಿಂತಿದ್ದ 35 ವರ್ಷದ ಶರಣಪ್ಪ ಕಾಳೆ ಎಂಬಾತನಿಗೆ ಗುಂಡು ತಗುಲಿದೆ
Last Updated 25 ಜುಲೈ 2020, 18:49 IST
ಧಾರವಾಡ | ಅಣ್ಣಿಗೇರಿ ತಾಲ್ಲೂಕಿನಲ್ಲಿ ಗುಂಡಿನ ಸದ್ದು

ಹೀಗಿದೆ ಪಂಪನ ಮನೆ!

ಬನವಾಸಿ ಹಾಡಿ ಹೊಗಳಿದ ಆದಿಕವಿ ಪಂಪನ ಮನೆಹುಬ್ಬಳ್ಳಿ–ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿದೆ. ಆ ಮನೆ ಹೇಗಿದೆ, ಅಲ್ಲಿ ಏನೆಲ್ಲ ಇದೆ ಎಂಬುದನ್ನು ಇಲ್ಲಿ ಪರಿಚಯಿಸಲಾಗಿದೆ.
Last Updated 30 ಜುಲೈ 2018, 19:30 IST
ಹೀಗಿದೆ ಪಂಪನ ಮನೆ!
ADVERTISEMENT
ADVERTISEMENT
ADVERTISEMENT