ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

António Guterres

ADVERTISEMENT

ಇದು ರಾಜಕೀಯ ಹಿಂಸಾಚಾರ: ಟ್ರಂಪ್ ಹತ್ಯೆ ಯತ್ನದ ಬಗ್ಗೆ ಗುಟೆರಸ್ ಪ್ರತಿಕ್ರಿಯೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಹತ್ಯೆಗೆ ನಡೆದ ಯತ್ನವನ್ನು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಬಲವಾಗಿ ಖಂಡಿಸಿದ್ದಾರೆ.
Last Updated 14 ಜುಲೈ 2024, 6:04 IST
ಇದು ರಾಜಕೀಯ ಹಿಂಸಾಚಾರ: ಟ್ರಂಪ್ ಹತ್ಯೆ ಯತ್ನದ ಬಗ್ಗೆ ಗುಟೆರಸ್ ಪ್ರತಿಕ್ರಿಯೆ

ಜಗತ್ತಿಗೆ ಇನ್ನೊಂದು ಯುದ್ಧ ನಿಭಾಯಿಸುವ ಶಕ್ತಿ ಇಲ್ಲ: ವಿಶ್ವಸಂಸ್ಥೆಯ ಕಾರ್ಯದರ್ಶಿ

ಇಸ್ರೇಲ್ ಮೇಲೆ ವಾಯುದಾಳಿ ನಡೆಸಿದ ಇರಾನ್‌ನ ನಡೆಯನ್ನು ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೊನಿಯೊ ಗುಟೇರಸ್ ತೀವ್ರವಾಗಿ ಖಂಡಿಸಿದ್ದಾರೆ. ಮಧ್ಯಪ್ರಾಚಕ್ಕೋ, ವಿಶ್ವಕ್ಕೋ ಮತ್ತೊಂದು ಯುದ್ಧವನ್ನು ನಿಭಾಯಿಸುವಷ್ಟು ತ್ರಾಣವಿಲ್ಲ ಎಂದು ಅವರು ಹೇಳಿದ್ದಾರೆ.
Last Updated 14 ಏಪ್ರಿಲ್ 2024, 5:07 IST
ಜಗತ್ತಿಗೆ ಇನ್ನೊಂದು ಯುದ್ಧ ನಿಭಾಯಿಸುವ ಶಕ್ತಿ ಇಲ್ಲ: ವಿಶ್ವಸಂಸ್ಥೆಯ ಕಾರ್ಯದರ್ಶಿ

ಗಾಜಾಗೆ ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯವಿದು: ವಿಶ್ವಸಂಸ್ಥೆ ಕಾರ್ಯದರ್ಶಿ

ಯುದ್ಧ ಪೀಡಿತ ಗಾಜಾಗೆ ಜೀವ ರಕ್ಷಕ ನೆರವು ಹರಿದು ಬರಬೇಕಾದ ಸಮಯ ಇದು. ಅಲ್ಲಿಯವರ ಹಸಿವು ನೈತಿಕ ಅಕ್ರೋಶ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಹೇಳಿದ್ದಾರೆ.
Last Updated 24 ಮಾರ್ಚ್ 2024, 2:43 IST
ಗಾಜಾಗೆ ಜೀವರಕ್ಷಕ ನೆರವು ಹರಿದು ಬರಬೇಕಾದ ಸಮಯವಿದು: ವಿಶ್ವಸಂಸ್ಥೆ ಕಾರ್ಯದರ್ಶಿ

ಮ್ಯಾನ್ಮಾರ್‌ನಲ್ಲಿ ವಾಯುದಾಳಿ: ಗುಟೆರಸ್‌ ಕಳವಳ

ಪಶ್ಚಿಮ ಮ್ಯಾನ್ಮಾರ್‌ನಲ್ಲಿ ಸೇನಾಪಡೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು, ಸ್ಥಳೀಯ ಪತ್ರಕರ್ತರು ಸೇರಿದಂತೆ ಕನಿಷ್ಠ 25 ರೋಹಿಂಗ್ಯಾ ಮುಸ್ಲಿಮರು ಸಾವಿಗೀಡಾಗಿದ್ದು, ಈ ಬಗ್ಗೆ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಮಾರ್ಚ್ 2024, 11:35 IST
ಮ್ಯಾನ್ಮಾರ್‌ನಲ್ಲಿ ವಾಯುದಾಳಿ: ಗುಟೆರಸ್‌ ಕಳವಳ

4 ದಿನಗಳ ಭೇಟಿಗಾಗಿ ನೇಪಾಳಕ್ಕೆ ಆಗಮಿಸಿದ ಯುಎನ್‌ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು 4 ದಿನಗಳ ಭೇಟಿಗಾಗಿ ಭಾನುವಾರ ಬೆಳಿಗ್ಗೆ ನೇಪಾಳದ ರಾಜಧಾನಿ ಕಠ್ಮಂಡುವಿಗೆ ಆಗಮಿಸಿದರು.
Last Updated 29 ಅಕ್ಟೋಬರ್ 2023, 3:00 IST
4 ದಿನಗಳ  ಭೇಟಿಗಾಗಿ ನೇಪಾಳಕ್ಕೆ ಆಗಮಿಸಿದ ಯುಎನ್‌ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್

ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ: ಹಮಾಸ್‌ಗೆ ಯುಎನ್ ಮುಖ್ಯಸ್ಥರ ಕರೆ

ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹಮಾಸ್‌ಗೆ ಯುಎನ್ ಮುಖ್ಯಸ್ಥ ಗುಟೆರೆಸ್ ಕರೆ ನೀಡಿದ್ದಾರೆ.
Last Updated 16 ಅಕ್ಟೋಬರ್ 2023, 5:33 IST
ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ: ಹಮಾಸ್‌ಗೆ ಯುಎನ್ ಮುಖ್ಯಸ್ಥರ ಕರೆ

ಗಾಜಾ: 24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ

Gaza Strip ಉತ್ತರ ಗಾಜಾದಲ್ಲಿರುವ 10 ಲಕ್ಷಕ್ಕೂ ಅಧಿಕ ಜನರು 24 ತಾಸಿನೊಳಗೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ನೀಡಿದ ಎಚ್ಚರಿಕೆಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 14 ಅಕ್ಟೋಬರ್ 2023, 4:55 IST
ಗಾಜಾ: 24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ
ADVERTISEMENT

ಮಕ್ಕಳ ಮೇಲಿನ ಸಂಘರ್ಷ: ಭಾರತವನ್ನು ಶ್ಲಾಘಿಸಿ ವಾರ್ಷಿಕ ವರದಿಯಿಂದ ಕೈಬಿಟ್ಟ ವಿಶ್ವಸಂಸ್ಥೆ

ಮಕ್ಕಳ ರಕ್ಷಣೆ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರು ಮಕ್ಕಳ ಮೇಲಿನ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಿಂದ ಭಾರತವನ್ನು ಕೈಬಿಟ್ಟಿದ್ದಾರೆ.
Last Updated 29 ಜೂನ್ 2023, 4:45 IST
ಮಕ್ಕಳ ಮೇಲಿನ ಸಂಘರ್ಷ: ಭಾರತವನ್ನು ಶ್ಲಾಘಿಸಿ ವಾರ್ಷಿಕ ವರದಿಯಿಂದ ಕೈಬಿಟ್ಟ ವಿಶ್ವಸಂಸ್ಥೆ

ರಾಹುಲ್‌ಗೆ ಜೈಲು ಶಿಕ್ಷೆ | ವಿಶ್ವಸಂಸ್ಥೆ ಗಮನಕ್ಕೆ ಬಂದಿದೆ: ಗುಟೆರಸ್ ವಕ್ತಾರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿರುವುದರ ಕುರಿತ ವರದಿಗಳು ವಿಶ್ವಸಂಸ್ಥೆಯ ಗಮನಕ್ಕೆ ಬಂದಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ವಕ್ತಾರ ಫರ್ಹಾನ್ ಹಕ್ ಗುರುವಾರ ತಿಳಿಸಿದ್ದಾರೆ.
Last Updated 24 ಮಾರ್ಚ್ 2023, 12:45 IST
ರಾಹುಲ್‌ಗೆ ಜೈಲು ಶಿಕ್ಷೆ | ವಿಶ್ವಸಂಸ್ಥೆ ಗಮನಕ್ಕೆ ಬಂದಿದೆ: ಗುಟೆರಸ್ ವಕ್ತಾರ

ಟ್ವಿಟರ್ ಸಿಇಒ ಸ್ಥಾನದಿಂದ ಮಸ್ಕ್ ಕೆಳಗಿಳಿಯಬೇಕೇ?: ಗುಟೆರಸ್‌ ಹೇಳಿದ್ದೇನು?

ಟ್ವಿಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನದಿಂದ ತಾನು ಕೆಳಗಿಳಿಯಬೇಕೇ ಅಥವಾ ಮುಂದುವರಿಯಬೇಕೇ ಎನ್ನುವ ಪ್ರಶ್ನೆಯನ್ನುಸಂಸ್ಥೆಯ ಸಿಇಒ ಇಲಾನ್ ಮಸ್ಕ್‌ ಅವರು ಬಳಕೆದಾರರ ಮುಂದಿಟ್ಟಿದ್ದರು.
Last Updated 20 ಡಿಸೆಂಬರ್ 2022, 3:00 IST
ಟ್ವಿಟರ್ ಸಿಇಒ ಸ್ಥಾನದಿಂದ ಮಸ್ಕ್ ಕೆಳಗಿಳಿಯಬೇಕೇ?: ಗುಟೆರಸ್‌ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT