ಆಯಾರಾಂ, ಗಯಾರಾಂ– ಅಯ್ಯೋ ರಾಮ!
‘ನಮ್ಮ ಸರ್ಕಾರವನ್ನು ಬೀಳಿಸಿದರೆ ಜನರು ದಂಗೆ ಏಳುವಂತೆ ಕರೆ ನೀಡಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಎಚ್ಚರಿಸಿದರೆ, ವಿರೋಧ ಪಕ್ಷದವರು ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ದಂಗೆ ಸೃಷ್ಟಿಸುತ್ತಾರೆ. ಜನರನ್ನು ಕೆರಳಿಸಿ ಪ್ರತಿಭಟನೆಗೆ ಸಜ್ಜುಗೊಳಿಸಿದರೆ ಅದನ್ನು ದಂಗೆ ಎಂದು ಕರೆಯಲಾಗದು. ಯಾವುದಾದರೂ ಭಾರೀ ಅನ್ಯಾಯದ ವಿರುದ್ಧ ಜನರೇ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಗೆ ಮುಂದಾದರೆ ಅದನ್ನು ದಂಗೆ ಎಂದು ಹೇಳಬಹುದು. ನಮ್ಮ ರಾಜಕಾರಣಿಗಳು ‘ಆಯಾರಾಂ ಗಯಾರಾಂ’ ರಾಜಕಾರಣ ಮುಂದುವರಿಸಿದರೆ ನಿಜವಾಗಿಯೂ ಜನರು ದಂಗೆ ಏಳುವ ಕಾಲ ಬರುತ್ತದೆ.Last Updated 22 ಸೆಪ್ಟೆಂಬರ್ 2018, 20:39 IST