ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

aravindh kejriwal

ADVERTISEMENT

ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಅರ್ಜಿ: ಇಂದು ‘ಸುಪ್ರೀಂ’ನಿಂದ ತೀರ್ಪು

ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ.
Last Updated 11 ಜುಲೈ 2024, 23:47 IST
ಬಂಧನ ಪ್ರಶ್ನಿಸಿ ಕೇಜ್ರಿವಾಲ್‌ ಅರ್ಜಿ: ಇಂದು ‘ಸುಪ್ರೀಂ’ನಿಂದ ತೀರ್ಪು

ಕೇಜ್ರಿವಾಲ್‌ ಜೈಲಿನಲ್ಲಿಡಲು ವ್ಯವಸ್ಥೆಯ ಸಂಚು; ಇದುವೇ ತುರ್ತುಪರಿಸ್ಥಿತಿ: ಸುನೀತಾ

’ಸರ್ಕಾರದ ಇಡೀ ವ್ಯವಸ್ಥೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಲ್ಲೇ ಇರುವಂತೆ ನೋಡಿಕೊಳ್ಳಲು ಬಳಕೆಯಾಗುತ್ತಿದೆ. ಇದನ್ನೇ ಸರ್ವಾಧಿಕಾರ ಹಾಗೂ ತುರ್ತು ಪರಿಸ್ಥಿತಿ’ ಎಂದು ಕೇಜ್ರಿವಾಲ್ ಪತ್ನಿ ಸುನೀತಾ ಆರೋಪಿಸಿದ್ದಾರೆ.
Last Updated 26 ಜೂನ್ 2024, 11:52 IST
ಕೇಜ್ರಿವಾಲ್‌ ಜೈಲಿನಲ್ಲಿಡಲು ವ್ಯವಸ್ಥೆಯ ಸಂಚು; ಇದುವೇ ತುರ್ತುಪರಿಸ್ಥಿತಿ: ಸುನೀತಾ

BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಯಾರೋ ‘ಟಾಮ್‌, ಡಿಕ್‌ ಅಥವಾ ಹ್ಯಾರಿ’ ಎಂಬಂತೆ ನಡೆಸಿಕೊಳ್ಳುತ್ತಿರುವುದು ಆಶ್ಚರ್ಯದ ಸಂಗತಿ
Last Updated 21 ಜೂನ್ 2024, 15:28 IST
BSY, ರೇವಣ್ಣಗೆ ರಕ್ಷಣೆ; ಕೇಜ್ರಿವಾಲ್, ಸೊರೆನ್‌ಗೆ ಜೈಲು: ಸೋಜಿಗವೆಂದ ಸಿಬಲ್

ಅಬಕಾರಿ ನೀತಿ ಹಗರಣ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.
Last Updated 20 ಜೂನ್ 2024, 14:52 IST
ಅಬಕಾರಿ ನೀತಿ ಹಗರಣ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

ಚುನಾವಣೆ ಸಮಯದಲ್ಲೇಕೆ ಕೇಜ್ರಿವಾಲ್‌ ಬಂಧನ? ಸುಪ್ರೀಂ ಕೋರ್ಟ್‌ ಪ್ರಶ್ನೆ

ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ: ವಿವರಣೆ ನೀಡಲು ಸೂಚನೆ
Last Updated 1 ಮೇ 2024, 0:30 IST
ಚುನಾವಣೆ ಸಮಯದಲ್ಲೇಕೆ ಕೇಜ್ರಿವಾಲ್‌ ಬಂಧನ? ಸುಪ್ರೀಂ ಕೋರ್ಟ್‌ ಪ್ರಶ್ನೆ

ಶಾಲಾ ಮಕ್ಕಳಿಗೆ ಪುಸ್ತಕ, ಮೊಹಲ್ಲಾ ಕ್ಲಿನಿಕ್‌ಗೆ ಔಷಧ ಸಿಗುತ್ತಿದೆಯೇ– ಕೇಜ್ರಿವಾಲ್

‘ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕಗಳು ಸರಿಯಾಗಿ ಸಿಗುತ್ತಿದೆಯೇ...? ಮೊಹಲ್ಲಾ ಕ್ಲಿನಿಕ್‌ಗಳಿಗೆ ಔಷಧ ಪೂರೈಕೆ ಸರಿಯಾಗಿ ಆಗುತ್ತಿದೆಯೇ...?’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಳಿದರು’ ಎಂಬ ಸಂಗತಿಯನ್ನು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.
Last Updated 29 ಏಪ್ರಿಲ್ 2024, 9:38 IST
ಶಾಲಾ ಮಕ್ಕಳಿಗೆ ಪುಸ್ತಕ, ಮೊಹಲ್ಲಾ ಕ್ಲಿನಿಕ್‌ಗೆ ಔಷಧ ಸಿಗುತ್ತಿದೆಯೇ– ಕೇಜ್ರಿವಾಲ್

ಇ.ಡಿ ಸುಳ್ಳು ಹೇಳಿದೆ; ಕೇಜ್ರಿವಾಲ್‌ ಕೊಲ್ಲಲು ಸಂಚು ನಡೆದಿದೆ– ಆತಿಶಿ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಮನೆ ಆಹಾರವನ್ನು ನಿರಾಕರಿಸುವ ಮೂಲಕ ಅವರನ್ನು ಕೊಲ್ಲಲು ದೊಡ್ಡ ಸಂಚು ನಡೆದಿದೆ ಎಂದು ದೆಹಲಿ ಸಚಿವೆ ಆತಿಶಿ ಗುರುವಾರ ಆರೋಪಿಸಿದ್ದಾರೆ.
Last Updated 18 ಏಪ್ರಿಲ್ 2024, 15:46 IST
ಇ.ಡಿ ಸುಳ್ಳು ಹೇಳಿದೆ; ಕೇಜ್ರಿವಾಲ್‌ ಕೊಲ್ಲಲು ಸಂಚು ನಡೆದಿದೆ– ಆತಿಶಿ
ADVERTISEMENT

ನಾನು ಭಯೋತ್ಪಾದಕನಲ್ಲ: ಅರವಿಂದ ಕೇಜ್ರಿವಾಲ್‌ ಸಂದೇಶ

‘ನನ್ನ ಹೆಸರು ಅರವಿಂದ ಕೇಜ್ರಿವಾಲ್‌, ನಾನು ಭಯೋತ್ಪಾದಕನಲ್ಲ’ ಎಂದು ತಿಹಾರ್‌ ಜೈಲಿನಿಂದ ದೆಹಲಿ ಮುಖ್ಯಮಂತ್ರಿ ದೇಶದ ಜನರಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಎಎಪಿ ನಾಯಕ ಸಂಜಯ್‌ ಸಿಂಗ್ ಮಂಗಳವಾರ ಹೇಳಿದರು.
Last Updated 16 ಏಪ್ರಿಲ್ 2024, 13:01 IST
ನಾನು ಭಯೋತ್ಪಾದಕನಲ್ಲ: ಅರವಿಂದ  ಕೇಜ್ರಿವಾಲ್‌ ಸಂದೇಶ

ತಿಹಾರ್‌ ಜೈಲಿನಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮೊದಲ ದಿನದ ದಿನಚರಿ ಹೀಗಿತ್ತು...

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಏ. 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್‌ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ.
Last Updated 2 ಏಪ್ರಿಲ್ 2024, 7:43 IST
ತಿಹಾರ್‌ ಜೈಲಿನಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮೊದಲ ದಿನದ ದಿನಚರಿ ಹೀಗಿತ್ತು...

ಕೇಜ್ರಿವಾಲ್ ಬಂಧನ: ಮುಂದಿನ ತಂತ್ರದ ಬಗ್ಗೆ ಚರ್ಚಿಸಲು ಎಎಪಿ ನಾಯಕರ ಸಭೆ

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದರಿಂದ ಭವಿಷ್ಯದ ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಆಮ್ ಆದ್ಮಿ ಪಕ್ಷದ ನಾಯಕರು, ಶಾಸಕರು ಹಾಗೂ ಕೌನ್ಸಿಲರ್‌ಗಳು ಭಾನುವಾರ ಸಭೆ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 24 ಮಾರ್ಚ್ 2024, 7:02 IST
ಕೇಜ್ರಿವಾಲ್ ಬಂಧನ: ಮುಂದಿನ ತಂತ್ರದ ಬಗ್ಗೆ ಚರ್ಚಿಸಲು ಎಎಪಿ ನಾಯಕರ ಸಭೆ
ADVERTISEMENT
ADVERTISEMENT
ADVERTISEMENT