ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Arms Licence Case

ADVERTISEMENT

ಲೋಕಸಭಾ ಚುನಾವಣೆ: 7,553 ಶಸ್ತ್ರಾಸ್ತ್ರ ಠೇವಣಿ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, ಸಾರ್ವಜನಿಕರ ಬಳಿಯ 7,553 ಶಸ್ತ್ರಾಸ್ತ್ರಗಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
Last Updated 24 ಏಪ್ರಿಲ್ 2024, 16:05 IST
ಲೋಕಸಭಾ ಚುನಾವಣೆ: 7,553 ಶಸ್ತ್ರಾಸ್ತ್ರ ಠೇವಣಿ

ಅಮೃತ್‌ಪಾಲ್‌ ಸಿಂಗ್‌ ಸಹಚರರ ಶಸ್ತ್ರಾಸ್ತ್ರ ಪರವಾನಗಿ: ಸಿಬಿಐ ತನಿಖೆ ಸಾಧ್ಯತೆ? 

ಅಮೃತ್‌ಪಾಲ್‌ ಸಿಂಗ್ ಅವರ ಸಹಚರರು ತಮ್ಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ, ಪೊಲೀಸರ ಜತೆಗೆ ಘರ್ಷಣೆಗೆ ಇಳಿಯುವುದಕ್ಕೂ ಸುಮಾರು ಆರು ವಾರಗಳ ಮೊದಲು ಪಂಜಾಬ್‌ನ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಗುಪ್ತಚರ) ಸಂಬಂಧಿಸಿದ ಪೊಲೀಸ್‌ ಉಪ ಆಯುಕ್ತರಿಗೆ ಜನವರಿ 12ರಂದು ಪತ್ರ ಬರೆದ ಹೊರತಾಗಿಯೂ ಇವರ ಶಸ್ತ್ರಾಸ್ತ್ರಗಳ ಪರವಾನಗಿಗಳನ್ನು ರದ್ದುಪಡಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 2 ಏಪ್ರಿಲ್ 2023, 20:30 IST
ಅಮೃತ್‌ಪಾಲ್‌ ಸಿಂಗ್‌ ಸಹಚರರ ಶಸ್ತ್ರಾಸ್ತ್ರ ಪರವಾನಗಿ: ಸಿಬಿಐ ತನಿಖೆ ಸಾಧ್ಯತೆ? 

UP Polls: 10,000 ಶಸ್ತ್ರಾಸ್ತ್ರಗಳು ಗಾಜಿಯಾಬಾದ್‌ ಪೊಲೀಸ್‌ ಠಾಣೆಗಳಲ್ಲಿ ಜಮೆ

ಗಾಜಿಯಾಬಾದ್‌: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಾಜಿಯಾಬಾದ್‌ ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ 10,500 ಶಸ್ತ್ರಾಸ್ತ್ರಗಳು ಪೊಲೀಸ್‌ ಠಾಣೆಗಳನ್ನು ಸೇರಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಿಯುತ ಮತದಾನದ ನಡೆಸಲು ಅನುವಾಗುವಂತೆ ಚುನಾವಣಾ ಆಯೋಗವು ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಗಾಜಿಯಾಬಾದ್‌ ಜಿಲ್ಲಾಡಳಿತವು ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಜಮೆ ಮಾಡುವಂತೆ ಆದೇಶಿಸಿತ್ತು.
Last Updated 8 ಫೆಬ್ರುವರಿ 2022, 2:03 IST
UP Polls: 10,000 ಶಸ್ತ್ರಾಸ್ತ್ರಗಳು ಗಾಜಿಯಾಬಾದ್‌ ಪೊಲೀಸ್‌ ಠಾಣೆಗಳಲ್ಲಿ ಜಮೆ

ವಿಜಯಪುರ: ಬೇಕಾಬಿಟ್ಟಿ ಆಯುಧ ಲೈಸನ್ಸ್‌ಗೆ ಕಡಿವಾಣ: ಡಿಸಿ ಸುನೀಲ್‌ಕುಮಾರ್

ಪ್ರತಿಷ್ಠೆಗಾಗಿ, ಜನರನ್ನು ಹೆದರಿಸುವ ಸಲುವಾಗಿ ಆಯುಧ ಪರವಾನಗಿ ಇಲ್ಲ
Last Updated 19 ಆಗಸ್ಟ್ 2021, 10:47 IST
ವಿಜಯಪುರ: ಬೇಕಾಬಿಟ್ಟಿ ಆಯುಧ ಲೈಸನ್ಸ್‌ಗೆ ಕಡಿವಾಣ: ಡಿಸಿ ಸುನೀಲ್‌ಕುಮಾರ್

ಶಸ್ತ್ರಾಸ್ತ್ರ ಪರವಾನಗಿ ಅಕ್ರಮ: ಸಿಬಿಐನಿಂದ ಶೋಧ ಕಾರ್ಯ

ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಶಸ್ತ್ರಾಸ್ತ್ರ ಪರವಾನಗಿ ನೀಡುವಲ್ಲಿ ಅಕ್ರಮ ನಡೆದ ಆರೋಪ ಸಂಬಂಧ, ಸಿಬಿಐ ಸೋಮವಾರ ಶೋಧ ಕಾರ್ಯ ಆರಂಭಿಸಿದೆ.
Last Updated 30 ಡಿಸೆಂಬರ್ 2019, 23:02 IST
ಶಸ್ತ್ರಾಸ್ತ್ರ ಪರವಾನಗಿ ಅಕ್ರಮ: ಸಿಬಿಐನಿಂದ ಶೋಧ ಕಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT