ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

AssemblyElections2018

ADVERTISEMENT

ಬಿಜೆಪಿಯ ನಕರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು: ಸೋನಿಯಾ ಗಾಂಧಿ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಖುಷಿತಂದಿದೆ.ಇದು ಬಿಜೆಪಿಯ ನಕಾರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು ಎಂದು ಸೋನಿಯಾ ಹೇಳಿದ್ದಾರೆ.
Last Updated 12 ಡಿಸೆಂಬರ್ 2018, 10:58 IST
ಬಿಜೆಪಿಯ ನಕರಾತ್ಮಕ ರಾಜಕೀಯದ ವಿರುದ್ಧ ಸಿಕ್ಕಿದ ಗೆಲುವು: ಸೋನಿಯಾ ಗಾಂಧಿ

ಬಿಜೆಪಿ ಹಿನ್ನಡೆಗೆ ಕಾರಣವಾಯಿತೇ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಯಂತ್ರಣ?

ಚುನಾವಣೆಗಳಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮಗಳನ್ನೂ ಅಸ್ತ್ರವಾಗಿರಿಸಿಕೊಂಡಿದ್ದವು. ಸ್ಮಾರ್ಟ್ ಫೋನ್ ಆ್ಯಪ್, ಫೇಸ್‍ಬುಕ್ ಪುಟ, ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಬಿಜೆಪಿ, ಡಿಜಿಟಲ್ ಪ್ರಚಾರವನ್ನು ಬಿರುಸಿನಿಂದಲೇ ಮಾಡಿತ್ತು.
Last Updated 11 ಡಿಸೆಂಬರ್ 2018, 16:38 IST
ಬಿಜೆಪಿ ಹಿನ್ನಡೆಗೆ ಕಾರಣವಾಯಿತೇ ಸಾಮಾಜಿಕ ಮಾಧ್ಯಮಗಳ ಮೇಲಿನ ನಿಯಂತ್ರಣ?

ರಾಮ ಮಂದಿರ, ಪ್ರತಿಮೆ ಮೇಲೆ ಗಮನ ಹರಿಸಿ ಅಭಿವೃದ್ಧಿ ಮರೆತ ಮೋದಿ: ಬಿಜೆಪಿ ಸಂಸದ

ನಾವುರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಸೋಲುತ್ತೇವೆ ಎಂದು ಗೊತ್ತಿತ್ತು ಆದರೆ ಮಧ್ಯಪ್ರದೇಶದ ಫಲಿತಾಂಶ ಅಚ್ಚರಿಯುಂಟು ಮಾಡಿದೆ.
Last Updated 11 ಡಿಸೆಂಬರ್ 2018, 11:20 IST
ರಾಮ ಮಂದಿರ, ಪ್ರತಿಮೆ ಮೇಲೆ ಗಮನ ಹರಿಸಿ ಅಭಿವೃದ್ಧಿ ಮರೆತ ಮೋದಿ: ಬಿಜೆಪಿ ಸಂಸದ

ರಾಜಸ್ಥಾನ: ಎರಡು ಕ್ಷೇತ್ರಗಳಲ್ಲಿ ಸಿಪಿಎಂ ಮುನ್ನಡೆ

ಬಿಜೆಪಿ ಅಧಿಕಾರವಿರುವ ರಾಜಸ್ಥಾನದಲ್ಲಿ ಸಿಪಿಎಂ ಭದ್ರಾ ಮತ್ತು ಧುಂಗ್ರಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
Last Updated 11 ಡಿಸೆಂಬರ್ 2018, 10:32 IST
ರಾಜಸ್ಥಾನ: ಎರಡು ಕ್ಷೇತ್ರಗಳಲ್ಲಿ ಸಿಪಿಎಂ ಮುನ್ನಡೆ

ಟೊಂಕ್‍ನಲ್ಲಿ ಸಚಿನ್ ಪೈಲಟ್‍ಗೆ ಐತಿಹಾಸಿಕ ಗೆಲುವು

ಟೊಂಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿಸಚಿನ್ ಪೈಲಟ್ ಸುಮಾರು 50,000 ಮತಗಳ ಅಂತರದಿಂದಗೆಲುವು ಸಾಧಿಸಿದ್ದಾರೆ
Last Updated 11 ಡಿಸೆಂಬರ್ 2018, 9:56 IST
ಟೊಂಕ್‍ನಲ್ಲಿ ಸಚಿನ್ ಪೈಲಟ್‍ಗೆ ಐತಿಹಾಸಿಕ ಗೆಲುವು

ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್ಎಫ್ ಅಧಿಪತ್ಯ

ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸಿದೆ.
Last Updated 11 ಡಿಸೆಂಬರ್ 2018, 6:57 IST
ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಎಂಎನ್ಎಫ್ ಅಧಿಪತ್ಯ

ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್‍ಗೆ ಮುನ್ನಡೆ 

ವಿಧಾನಸಭಾ ಚುನಾವಣೆ ಮತ ಎಣಿಕೆಯ ಮೊದಲ ಸುತ್ತಿನ ಫಲಿತಾಂಶ ಹೊರ ಬಿದ್ದಾಗ ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್ ಮುನ್ನಡೆಸಾಧಿಸಿದೆ.
Last Updated 11 ಡಿಸೆಂಬರ್ 2018, 5:08 IST
ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್‍ಗೆ ಮುನ್ನಡೆ 
ADVERTISEMENT

ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ನಿರ್ಣಾಯಕ

ಕಾಂಗ್ರೆಸ್ ಸ್ಥಿತಿ ಇಲ್ಲಿ ಸುಧಾರಣೆ ಕಂಡು ಬಂದಿದ್ದರೂ ಇಲ್ಲಿ ಯಾರಿಗೂ ಬಹುಮತ ಸಿಗುವ ಸಾಧ್ಯತೆಗಳಿಲ್ಲ.ಹಾಗಾಗಿ ಇಲ್ಲಿ ಮೈತ್ರಿ ಸರ್ಕಾರ ರಚನೆಯಾದರೆ ಸಣ್ಣ ಪುಟ್ಟ ಪಕ್ಷಗಳ ನಿಲುವು ನಿರ್ಣಾಯಕವಾಗಲಿದೆ.
Last Updated 11 ಡಿಸೆಂಬರ್ 2018, 3:34 IST
ಪಂಚರಾಜ್ಯಗಳ ಪೈಕಿ ಮಧ್ಯಪ್ರದೇಶದ ಚುನಾವಣಾ ಫಲಿತಾಂಶ ನಿರ್ಣಾಯಕ
ADVERTISEMENT
ADVERTISEMENT
ADVERTISEMENT