ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

asset

ADVERTISEMENT

ದಾವಣಗೆರೆ | ಮನೆಗೆ ‘ಇ–ಸ್ವತ್ತು’: ಜನವರಿ ಗಡುವು

ಪಿಡಿಒಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ
Last Updated 5 ನವೆಂಬರ್ 2024, 10:04 IST
ದಾವಣಗೆರೆ | ಮನೆಗೆ ‘ಇ–ಸ್ವತ್ತು’: ಜನವರಿ ಗಡುವು

ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ ಉಡುಗೊರೆ ಆಸ್ತಿ ಹಿಂಪಡೆಯಲಾಗದು: ಸುಪ್ರೀಂ ಕೋರ್ಟ್

‘ಉಡುಗೊರೆಯಾಗಿ ನೀಡಿದ ಆಸ್ತಿಗೆ ಸಂಬಂಧಿತ ದಾಖಲೆಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ, ಅದನ್ನು ಸಹಜವಾಗಿ ಹಿಂಪಡೆಯಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
Last Updated 30 ಅಕ್ಟೋಬರ್ 2024, 13:20 IST
ಸ್ಪಷ್ಟ ಉಲ್ಲೇಖ ಇಲ್ಲದಿದ್ದರೆ ಉಡುಗೊರೆ ಆಸ್ತಿ ಹಿಂಪಡೆಯಲಾಗದು: ಸುಪ್ರೀಂ ಕೋರ್ಟ್

Karnataka Bypoll | ಅಭ್ಯರ್ಥಿಗಳ ಆಸ್ತಿ ವಿವರ

Karnataka Bypoll | ಅಭ್ಯರ್ಥಿಗಳ ಆಸ್ತಿ ವಿವರ
Last Updated 25 ಅಕ್ಟೋಬರ್ 2024, 0:30 IST
Karnataka Bypoll | ಅಭ್ಯರ್ಥಿಗಳ ಆಸ್ತಿ ವಿವರ

₹12 ಕೋಟಿ ಅಕ್ರಮ ಸಂಪತ್ತಿನ ಬಗ್ಗೆ ವಿವರಣೆ ಕೊಡಿ: ಪ್ರಿಯಾಂಕಾಗೆ ಕುಟುಕಿದ ಬಿಜೆಪಿ

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿರುವ ಬಿಜೆಪಿ ನಾಯಕ ಗೌರವ್‌ ಗುಪ್ತಾ, ‘ಈ ಅಕ್ರಮ ಸಂಪತ್ತಿನ ಕುರಿತು ಗಾಂಧಿ ಕುಟುಂಬ ವಿವರಣೆ ಕೊಡಬೇಕು’ ಎಂದಿದ್ದಾರೆ.
Last Updated 24 ಅಕ್ಟೋಬರ್ 2024, 9:50 IST
₹12 ಕೋಟಿ ಅಕ್ರಮ ಸಂಪತ್ತಿನ ಬಗ್ಗೆ ವಿವರಣೆ ಕೊಡಿ: ಪ್ರಿಯಾಂಕಾಗೆ ಕುಟುಕಿದ ಬಿಜೆಪಿ

Wayanad Bypoll | ಪ್ರಿಯಾಂಕಾ ₹11 ಕೋಟಿ ಮೌಲ್ಯದ ಆಸ್ತಿ ಒಡತಿ

ಪತ್ನಿಗಿಂತ ವಾದ್ರಾ ಆಸ್ತಿ ಮೌಲ್ಯ ಐದುಪಟ್ಟು ಅಧಿಕ
Last Updated 24 ಅಕ್ಟೋಬರ್ 2024, 0:03 IST
Wayanad Bypoll | ಪ್ರಿಯಾಂಕಾ ₹11 ಕೋಟಿ ಮೌಲ್ಯದ ಆಸ್ತಿ ಒಡತಿ

ಬೆಂಗಳೂರು: ಆಸ್ತಿ ನೋಂದಣಿಗೆ ಎರಡು ದಿನದಲ್ಲಿ ಇ–ಖಾತಾ

ದಾಖಲೆಗಳನ್ನು ಸಲ್ಲಿಸಿದರೆ ಶೀಘ್ರ ಪ್ರಕ್ರಿಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌
Last Updated 18 ಅಕ್ಟೋಬರ್ 2024, 22:29 IST
ಬೆಂಗಳೂರು: ಆಸ್ತಿ ನೋಂದಣಿಗೆ ಎರಡು ದಿನದಲ್ಲಿ ಇ–ಖಾತಾ

ಆಂಧ್ರಪ್ರದೇಶ | ₹23.54 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ

ಆಂಧ್ರಪ್ರದೇಶ ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ₹23.54 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.
Last Updated 15 ಅಕ್ಟೋಬರ್ 2024, 16:22 IST
ಆಂಧ್ರಪ್ರದೇಶ | ₹23.54 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ
ADVERTISEMENT

ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ರಾಜ್ಯದಲ್ಲಿ ತೆರಿಗೆಯೇತರ ವರಮಾನ ಸಂಗ್ರಹ ಹೆಚ್ಚಳದ ಅವಕಾಶಗಳನ್ನು ಪರಿಶೀಲಿಸಲು ಹಾಗೂ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಲು ನಿವೃತ್ತ ಐಎಎಸ್ ಅಧಿಕಾರಿ ಕೆ.ಪಿ. ಕೃಷ್ಣನ್ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.
Last Updated 7 ಸೆಪ್ಟೆಂಬರ್ 2024, 4:53 IST
ಆಸ್ತಿ ನಗದೀಕರಣ ಅವಕಾಶ ಪರಿಶೀಲನೆಗೆ ಐವರ ಸಮಿತಿ ರಚನೆ

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ | ನ್ಯಾಯಾಲಯದ ತೀರ್ಪು ದೇವರ ಪ್ರಸಾದ: ಡಿಕೆಶಿ

'ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯ ಏನೇ ತೀರ್ಪು ನೀಡಿದರೂ ನಾನು ಅದನ್ನು ದೇವರ ಪ್ರಸಾದ ಎಂದು ಸ್ವೀಕರಿಸುತ್ತೇನೆ' ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
Last Updated 29 ಆಗಸ್ಟ್ 2024, 6:25 IST
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ | ನ್ಯಾಯಾಲಯದ ತೀರ್ಪು ದೇವರ ಪ್ರಸಾದ: ಡಿಕೆಶಿ

ಆದಾಯಕ್ಕಿಂತ ಹೆಚ್ಚು ಆಸ್ತಿ: 72 ವರ್ಷದ ನಿವೃತ್ತ ಅಧಿಕಾರಿಗೆ ಶಿಕ್ಷೆ

ಹದಿನೈದು ವರ್ಷದ ಹಿಂದಿನ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಸಾರಿಗೆ ಇಲಾಖೆ 72 ವರ್ಷದ ನಿವೃತ್ತ ಅಧಿಕಾರಿ ಜೆ.ವಿ.ರಾಮಯ್ಯಗೆ ಸಿಬಿಐ, ಇ.ಡಿ ವಿಶೇಷ ನ್ಯಾಯಾಲಯವು ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
Last Updated 4 ಆಗಸ್ಟ್ 2024, 16:09 IST
ಆದಾಯಕ್ಕಿಂತ ಹೆಚ್ಚು ಆಸ್ತಿ: 72 ವರ್ಷದ ನಿವೃತ್ತ ಅಧಿಕಾರಿಗೆ ಶಿಕ್ಷೆ
ADVERTISEMENT
ADVERTISEMENT
ADVERTISEMENT