ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Asteroid

ADVERTISEMENT

ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ ಹೆಸರು

ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಕ್ಷುದ್ರಗ್ರಹವೊಂದಕ್ಕೆ ಬೆಂಗಳೂರು ಮೂಲದ ಖಭೌತ ವಿಜ್ಞಾನಿ ಜಯಂತಮೂರ್ತಿ ಅವರ ಹೆಸರನ್ನು ಇಟ್ಟಿದೆ. ಇನ್ನು ಮುಂದೆ ಈ ಕ್ಷುದ್ರಗ್ರಹವನ್ನು ‘ಜಯಂತಮೂರ್ತಿ‘ ಹೆಸರಿನಿಂದಲೇ ಕರೆಯಲಾಗುವುದು.
Last Updated 23 ಮಾರ್ಚ್ 2024, 0:30 IST
ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ  ಹೆಸರು

ಸಂಗತ|‘ಬೆನ್ನು’ವಿನ ಬೆನ್ನು ಹತ್ತಿದಾಗ

ಭೂಮಿಗೆ ಅಪ್ಪಳಿಸಬಹುದೆಂದು ಅಂದಾಜಿಸಲಾಗಿರುವ ಕ್ಷುದ್ರಗ್ರಹ ಬೆನ್ನು (Asteroid Bennu)ವಿನ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಲು ನಾಸಾ ಸರ್ವಪ್ರಯತ್ನವನ್ನೂ ನಡೆಸಿದೆ
Last Updated 30 ಜೂನ್ 2023, 1:07 IST
 ಸಂಗತ|‘ಬೆನ್ನು’ವಿನ ಬೆನ್ನು ಹತ್ತಿದಾಗ

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ನಾಸಾದ ಬಾಹ್ಯಾಕಾಶ ನೌಕೆ ಡಾರ್ಟ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶದ ಸಾವಿರಾರು ಕಿ.ಮೀ. ವರೆಗೂ ಶಿಲಾ ಅವಶೇಷಗಳು ಚೆದುರಿರುವುದನ್ನು ಚಿಲಿಯ ದೂರದರ್ಶಕ ಸೆರೆಹಿಡಿದಿದೆ.
Last Updated 5 ಅಕ್ಟೋಬರ್ 2022, 14:35 IST
ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ಕ್ಷುದ್ರಗ್ರಹಕ್ಕೆ ಡಿಕ್ಕಿ ತಂತ್ರಜ್ಞಾನ: ಯೋಜನೆಯಲ್ಲಿ ಬೆಂಗಳೂರಿನ ಕ್ರಿಶ್ಪಿನ್‌ ಕಾ

ಅನ್ಯಗ್ರಹಗಳಿಂದ ಭೂಮಿಗೆ ಎದುರಾಗುವ ಹಾನಿಯನ್ನು ತಪ್ಪಿಸುವ ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೊಫಿಸಿಕ್ಸ್‌) ವಿಜ್ಞಾನಿ ಕ್ರಿಶ್ಪಿನ್‌ ಕಾರ್ತಿಕ್‌ ಸಹ ಇದ್ದರು.
Last Updated 27 ಸೆಪ್ಟೆಂಬರ್ 2022, 22:10 IST
ಕ್ಷುದ್ರಗ್ರಹಕ್ಕೆ ಡಿಕ್ಕಿ ತಂತ್ರಜ್ಞಾನ: ಯೋಜನೆಯಲ್ಲಿ ಬೆಂಗಳೂರಿನ ಕ್ರಿಶ್ಪಿನ್‌ ಕಾ

ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ?

ಕ್ಷುದ್ರಗ್ರಹ ಅಥವಾ ಧೂಮಕೇತುಗಳಿಂದ ಎದುರಾಗುವ ಸಂಭಾವ್ಯ ಅಪಾಯಗಳ ವಿರುದ್ಧ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊದಲ ಕಾರ್ಯಾಚರಣೆಯನ್ನು ನಾಸಾ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 27 ಸೆಪ್ಟೆಂಬರ್ 2022, 4:22 IST
ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ?

ಸಂಗತ: ಕ್ಷುದ್ರಗ್ರಹ ನಿಗ್ರಹಕ್ಕೆ ನೇಸರನ ನೆರವು?

ಕ್ಷುದ್ರಗ್ರಹಗಳೆಂಬ ಅನಪೇಕ್ಷಿತ ಅತಿಥಿಗಳು ನಮ್ಮ ಮೇಲಿನ ತೂಗುಗತ್ತಿಗಳು
Last Updated 29 ಜೂನ್ 2022, 19:27 IST
ಸಂಗತ: ಕ್ಷುದ್ರಗ್ರಹ ನಿಗ್ರಹಕ್ಕೆ ನೇಸರನ ನೆರವು?

ಭೂಮಿಯ ಸಮೀಪ ವೇಗವಾಗಿ ಹಾದು ಹೋಗಲಿದೆ ಬೃಹತ್‌ ಕ್ಷುದ್ರಗ್ರಹ: ನಾಸಾ

ಕ್ಷುದ್ರಗ್ರಹವೊಂದು ಭೂಮಿಯ ಸಮೀಪದಲ್ಲೇ ವೇಗವಾಗಿ ಹಾದು ಹೋಗಲಿದೆ. ಹೀಗೆ ಹಾದು ಹೋದ ಕ್ಷುದ್ರಗ್ರಹವು ಪುನಃ ಭೂಮಿಯನ್ನು ಸಮೀಪಿಸಲು ಶತಮಾನವನ್ನೇ ತೆಗೆದುಕೊಳ್ಳಲಿದೆ.
Last Updated 18 ಜನವರಿ 2022, 12:50 IST
ಭೂಮಿಯ ಸಮೀಪ ವೇಗವಾಗಿ ಹಾದು ಹೋಗಲಿದೆ ಬೃಹತ್‌ ಕ್ಷುದ್ರಗ್ರಹ: ನಾಸಾ
ADVERTISEMENT

35 ಸಾವಿರ ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿದೆ ಲಿಯೋನಾರ್ಡ್ ಧೂಮಕೇತು

ಡಿ.12ರಂದು ಭೂಮಿಗೆ ಸಮೀಪಿಸಲಿರುವ ಲಿಯೋನಾರ್ಡ್
Last Updated 11 ಡಿಸೆಂಬರ್ 2021, 3:47 IST
35 ಸಾವಿರ ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿದೆ ಲಿಯೋನಾರ್ಡ್ ಧೂಮಕೇತು

ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಹೊರಟಿದೆ ನಾಸಾದ ‘ಲೂಸಿ‘

ಸೌರ ಮಂಡಲದ ಅನ್ಷೇಷಣೆಗಾಗಿ ಹಾಗೂ ಗುರುಗ್ರಹಗಳ ಟ್ರೋಜನ್ ಕ್ಷುದ್ರಗ್ರಹಗಳನ್ನು ಅಧ್ಯಯನ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಶನಿವಾರ
Last Updated 16 ಅಕ್ಟೋಬರ್ 2021, 7:27 IST
ಗುರುಗ್ರಹದ ಟ್ರೋಜನ್ ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಹೊರಟಿದೆ ನಾಸಾದ ‘ಲೂಸಿ‘

ಜಪಾನ್‌ ತಲುಪಿದ ಕ್ಷುದ್ರಗ್ರಹಗಳ ಮಾದರಿ ಹೊಂದಿರುವ ಗಗನನೌಕೆ

ಜಪಾನಿನ ‘ಹಯಾಬುಸಾ– 2’ ಬಾಹ್ಯಾಕಾಶ ನೌಕೆಯ ಕ್ಯಾಪ್ಸೂಲ್‌ (ಗಗನನೌಕೆ) ಆಸ್ಟ್ರೇಲಿಯಾದಿಂದ ಜಪಾನ್‌ಗೆ ಮಂಗಳವಾರ ಆಗಮಿಸಿದೆ.
Last Updated 8 ಡಿಸೆಂಬರ್ 2020, 9:21 IST
ಜಪಾನ್‌ ತಲುಪಿದ ಕ್ಷುದ್ರಗ್ರಹಗಳ ಮಾದರಿ ಹೊಂದಿರುವ ಗಗನನೌಕೆ
ADVERTISEMENT
ADVERTISEMENT
ADVERTISEMENT