ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Athletes

ADVERTISEMENT

ಬೆಳಗಾವಿ: ಕ್ರೀಡಾಪಟುಗಳಿಗೆ ಖಾಸಗಿ ಮೈದಾನಗಳೇ ಆಸರೆ, ತಪ್ಪದ ಸಂಘಟಕರ ಪರದಾಟ

ಹೊಸ ತಾಲ್ಲೂಕುಗಳಲ್ಲಿ ನಿರ್ಮಾಣವಾಗದ ಕ್ರೀಡಾಂಗಣಗಳು
Last Updated 4 ನವೆಂಬರ್ 2024, 4:56 IST
ಬೆಳಗಾವಿ: ಕ್ರೀಡಾಪಟುಗಳಿಗೆ ಖಾಸಗಿ ಮೈದಾನಗಳೇ ಆಸರೆ, ತಪ್ಪದ ಸಂಘಟಕರ ಪರದಾಟ

ಅಥ್ಲೀಟ್‌ಗಳ ಮೇಲ್ವಿಚಾರಣೆ ವ್ಯವಸ್ಥೆ ರಾಜ್ಯ ಸಂಸ್ಥೆಗಳಿಗೆ ವಿಸ್ತರಣೆ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಹತ್ವದ ಹಜ್ಜೆ
Last Updated 1 ಅಕ್ಟೋಬರ್ 2024, 16:07 IST
ಅಥ್ಲೀಟ್‌ಗಳ ಮೇಲ್ವಿಚಾರಣೆ ವ್ಯವಸ್ಥೆ ರಾಜ್ಯ ಸಂಸ್ಥೆಗಳಿಗೆ ವಿಸ್ತರಣೆ

ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್‌: ಭಾರತ ತಂಡದಲ್ಲಿ ಕರ್ನಾಟಕದ ಅಥ್ಲೀಟ್‌ಗಳು

ಚೆನ್ನೈನಲ್ಲಿ ಬುಧವಾರ ಆರಂಭವಾಗಲಿರುವ 4ನೇ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಐವರು ಅಥ್ಲೀಟ್‌ಗಳು ಸ್ಥಾನ ಪಡೆದಿದ್ದಾರೆ.
Last Updated 10 ಸೆಪ್ಟೆಂಬರ್ 2024, 14:52 IST
ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್‌: ಭಾರತ ತಂಡದಲ್ಲಿ ಕರ್ನಾಟಕದ ಅಥ್ಲೀಟ್‌ಗಳು

ಚೆನ್ನೈನಲ್ಲಿ SAAF ಕ್ರೀಡಾಕೂಟ: ಪಾಕ್‌ ಆಟಗಾರರಿಗೆ ವೀಸಾ ನೀಡಿದ ಭಾರತ

ಚೆನ್ನೈನಲ್ಲಿ ಆಯೋಜನೆಗೊಂಡಿರುವ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ (SAAF) ಭಾಗಿಯಾಗಲಿರುವ ಪಾಕಿಸ್ತಾನದ 12 ಕ್ರೀಡಾಪಟುಗಳಿಗೆ ಭಾರತ ರಾಯಭಾರ ಕಚೇರಿ ವೀಸಾ ಮಂಜೂರು ಮಾಡಿದೆ.
Last Updated 9 ಸೆಪ್ಟೆಂಬರ್ 2024, 11:22 IST
ಚೆನ್ನೈನಲ್ಲಿ SAAF ಕ್ರೀಡಾಕೂಟ: ಪಾಕ್‌ ಆಟಗಾರರಿಗೆ ವೀಸಾ ನೀಡಿದ ಭಾರತ

ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್: ಪಿ.ಟಿ.ಉಷಾ ದಾಖಲೆ ಮುರಿದ ವಿತ್ಯಾ

ರೈಲ್ವೇಸ್‌ ಸಮಗ್ರ ಚಾಂಪಿಯನ್‌
Last Updated 2 ಸೆಪ್ಟೆಂಬರ್ 2024, 20:13 IST
ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್: ಪಿ.ಟಿ.ಉಷಾ ದಾಖಲೆ ಮುರಿದ ವಿತ್ಯಾ

ನೀರಜ್ ಫಿಟ್ ಆಗಿದ್ದಾರೆ: ಕೋಚ್ ಕ್ಲಾಸ್

ಗಾಯದ ಸಮಸ್ಯೆ ಕಾಡುತ್ತಿಲ್ಲ ಎಂದ ಕೋಚ್ ಕ್ಲಾಸ್
Last Updated 21 ಜುಲೈ 2024, 18:05 IST
ನೀರಜ್ ಫಿಟ್ ಆಗಿದ್ದಾರೆ: ಕೋಚ್ ಕ್ಲಾಸ್

ಒಲಿಂಪಿಕ್ಸ್‌ಗೆ ಭಾರತೀಯ ಸೇನೆಯ ಇಬ್ಬರು ಮಹಿಳಾ ಅಥ್ಲೀಟ್‌ಗಳು

ಭಾರತೀಯ ಸೇನೆಯ (ಸರ್ವಿಸಸ್ ತಂಡ) ಇಬ್ಬರು ಮಹಿಳಾ ಕ್ರೀಡಾಪಟುಗಳು ಇದೇ ಮೊದಲ ಬಾರಿ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.
Last Updated 20 ಜುಲೈ 2024, 16:18 IST
ಒಲಿಂಪಿಕ್ಸ್‌ಗೆ ಭಾರತೀಯ ಸೇನೆಯ ಇಬ್ಬರು ಮಹಿಳಾ ಅಥ್ಲೀಟ್‌ಗಳು
ADVERTISEMENT

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅಥ್ಲೀಟ್‌ಗಳನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೀಟ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದ್ದಾರೆ.
Last Updated 5 ಜುಲೈ 2024, 7:07 IST
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅಥ್ಲೀಟ್‌ಗಳನ್ನು ಹುರಿದುಂಬಿಸಿದ ಪ್ರಧಾನಿ ಮೋದಿ

ರಾಜ್ಯ ಅಥ್ಲೆಟಿಕ್ ಕೂಟ: ಸಾದತ್‌, ದಾನೇಶ್ವರಿ ವೇಗದ ಅಥ್ಲೀಟ್ಸ್‌

ಉಡುಪಿಯ ಸವಿನ್‌, ಸ್ತುತಿಗೆ 100 ಮೀಟರ್ಸ್‌ ಓಟದಲ್ಲಿ ಚಿನ್ನದ ಪದಕ
Last Updated 8 ಜೂನ್ 2024, 0:28 IST
ರಾಜ್ಯ ಅಥ್ಲೆಟಿಕ್ ಕೂಟ: ಸಾದತ್‌, ದಾನೇಶ್ವರಿ ವೇಗದ ಅಥ್ಲೀಟ್ಸ್‌

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌: 4,500 ಕ್ರೀಡಾಪಟುಗಳು ಭಾಗಿ

ಫೆಬ್ರುವರಿ 19 ರಿಂದ 11 ದಿನಗಳ ಕಾಲ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ (ಕೆಐಯುಜಿ) 200 ಸಂಸ್ಥೆಗಳಿಂದ 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
Last Updated 18 ಫೆಬ್ರುವರಿ 2024, 2:22 IST
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌: 4,500 ಕ್ರೀಡಾಪಟುಗಳು ಭಾಗಿ
ADVERTISEMENT
ADVERTISEMENT
ADVERTISEMENT