ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Atomic Attack

ADVERTISEMENT

ಅಪರಾಧಿಗಳಿಗೆ ದೇಶದ ಚುಕ್ಕಾಣಿ ಕೊಡುವ ಬದಲು ಅಣುಬಾಂಬ್‌ ಹಾಕುವುದೇ ಮೇಲು: ಇಮ್ರಾನ್

ಅಪರಾಧಿಗಳಿಗೆ ಪಾಕಿಸ್ತಾನದ ಚುಕ್ಕಾಣಿಯನ್ನು ಕೊಡುವ ಬದಲು ದೇಶದ ಮೇಲೆ ಅಣುಬಾಂಬ್‌ ಹಾಕುವುದು ಹೆಚ್ಚು ಉತ್ತಮ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.
Last Updated 14 ಮೇ 2022, 10:52 IST
ಅಪರಾಧಿಗಳಿಗೆ ದೇಶದ ಚುಕ್ಕಾಣಿ ಕೊಡುವ ಬದಲು ಅಣುಬಾಂಬ್‌ ಹಾಕುವುದೇ ಮೇಲು: ಇಮ್ರಾನ್

ರಷ್ಯಾದ ಅಣು ದಾಳಿ ಎದುರಿಸಲು ಸಿದ್ಧತೆ ಅತ್ಯಗತ್ಯ: ಝೆಲೆನ್‌ಸ್ಕಿ

‘ರಷ್ಯಾ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಲು ನಿರ್ಧರಿಸುವ ಕ್ಷಣಕ್ಕಾಗಿ ವಿಶ್ವ ಕಾಯುತ್ತಾ ಕೂರುವಂತಿಲ್ಲ. ಸಂಭವನೀಯ ಅಣು ದಾಳಿ ಎದರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವುದು ಅತ್ಯಗತ್ಯ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 17 ಏಪ್ರಿಲ್ 2022, 13:22 IST
ರಷ್ಯಾದ ಅಣು ದಾಳಿ ಎದುರಿಸಲು ಸಿದ್ಧತೆ ಅತ್ಯಗತ್ಯ: ಝೆಲೆನ್‌ಸ್ಕಿ

ಹಿರೋಶಿಮಾ ಮೇಲಿನ ಅಣುಬಾಂಬ್‌ ದಾಳಿಗೆ 76 ವರ್ಷ

ಜಾಗತಿಕ ನಾಯಕರು ಹೇಗೆ ಕೊರೊನಾದ ವಿರುದ್ಧ ಓಗ್ಗೂಡಿದರೋ ಅದೇ ರೀತಿ ಪರಮಾಣು ಶಸ್ತ್ರಾಸ್ತ್ರಗಳನ್ನು ತೆಗೆದು ಹಾಕಲು ಒಂದಾಗಬೇಕು ಎಂದು ಹಿರೋಶಿಮಾದ ಮೇಯರ್‌ ಕಝಮಿ ಮಾಟ್ಸುಯಿ ಅವರು ಒತ್ತಾಯಿಸಿದರು.
Last Updated 6 ಆಗಸ್ಟ್ 2021, 10:13 IST
ಹಿರೋಶಿಮಾ ಮೇಲಿನ ಅಣುಬಾಂಬ್‌ ದಾಳಿಗೆ 76 ವರ್ಷ

ಪರಮಾಣು ಬಾಂಬ್‌ಗೆ 75 ವರ್ಷ: ಇನ್ನೂ ಕಾಡುವ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌

ಜಗತ್ತಿನಲ್ಲಿ ಪರಮಾಣು ಬಾಂಬ್‌ ಯುಗ ಆರಂಭವಾಗಿ ಇದೀಗ 75 ವರ್ಷ. ಅಮೆರಿಕದ ಅಂತಹ ಬಾಂಬ್‌ಗಳಿಗೆ ಮೊದಲ ಬಲಿಪಶುಗಳಾದ ಹಿರೋಷಿಮಾ, ನಾಗಾಸಾಕಿ ನಗರಗಳು ಏಳೂವರೆ ದಶಕಗಳಲ್ಲಿ ಮತ್ತೆ ಎದ್ದು ನಿಂತಿರುವುದೇನೋ ನಿಜ. ಆದರೆ, ಮನುಕುಲದ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿರುವ ಇಂತಹ ಅಸ್ತ್ರಗಳು ಬೇಡ ಎಂದು ಹೋರಾಟಗಳು ನಡೆದಷ್ಟೂ ಹೊಸ ಹೊಸ ಅಸ್ತ್ರಗಳು ಪ್ರಬಲ ದೇಶಗಳ ಬತ್ತಳಿಕೆಯನ್ನು ಸೇರುತ್ತಲೇ ಇವೆಯಲ್ಲ?
Last Updated 15 ಆಗಸ್ಟ್ 2020, 19:30 IST
ಪರಮಾಣು ಬಾಂಬ್‌ಗೆ 75 ವರ್ಷ: ಇನ್ನೂ ಕಾಡುವ ಲಿಟ್ಲ್‌ ಬಾಯ್‌, ಫ್ಯಾಟ್‌ ಮ್ಯಾನ್‌

ನಾಗಸಾಕಿ ಮೇಲಿನ ದಾಳಿಗೆ 75 ವರ್ಷ: ಇಲ್ಲಿದೆ ಅಣ್ವಸ್ತ್ರ ದಾಳಿಯ ಭೀಕರತೆಯ ವಿವರಣೆ

ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆದ ತಿಂಗಳ ಅವಧಿಯಲ್ಲಿ ಹಲವರು ಸುಟ್ಟಗಾಯಗಳ ನೋವು, ವಿಕಿರಣ ಸಮಸ್ಯೆ ಮತ್ತು ಅಸ್ವಸ್ಥತೆಯಿಂದ ನರಳಿ ಸತ್ತರು.
Last Updated 9 ಆಗಸ್ಟ್ 2020, 7:48 IST
ನಾಗಸಾಕಿ ಮೇಲಿನ ದಾಳಿಗೆ 75 ವರ್ಷ: ಇಲ್ಲಿದೆ ಅಣ್ವಸ್ತ್ರ ದಾಳಿಯ ಭೀಕರತೆಯ ವಿವರಣೆ

ನಾಗಸಾಕಿ ದಾಳಿಗೆ 75 ವರ್ಷ: ದಾಳಿಗೆ ಜಪಾನ್‌ನ ಈ ನಗರವೇ ಗುರಿಯಾಗಿದ್ದೇಕೆ?

ಭೀಕರ ಅಣ್ವಸ್ತ್ರ ದಾಳಿಗೆ ತುತ್ತಾದ ಜಪಾನ್‌ನ ಎರಡನೇ ನಗರ ನಾಗಾಸಾಕಿ. ಇದು ದಕ್ಷಿಣ ಜಪಾನ್‌ನ ಅತೀ ದೊಡ್ಡ ಬಂದರು ನಗರಗಳ ಪೈಕಿ ಒಂದು. ಇಲ್ಲಿ ಫಿರಂಗಿ, ಯುದ್ಧ ಹಡಗು, ಸೇನಾ ಉಪಕರಣ ಹಾಗೂ ಇತರ ಯುದ್ಧ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತಿತ್ತು.
Last Updated 9 ಆಗಸ್ಟ್ 2020, 7:47 IST
ನಾಗಸಾಕಿ ದಾಳಿಗೆ 75 ವರ್ಷ: ದಾಳಿಗೆ ಜಪಾನ್‌ನ ಈ ನಗರವೇ ಗುರಿಯಾಗಿದ್ದೇಕೆ?

ಹಿರೋಶಿಮಾ ಅಣು ಬಾಂಬ್‌ ದಾಳಿಗೆ 73 ವರ್ಷ; ಸ್ಮರಣೆ

1945ರ ಆಗಸ್ಟ್‌ 6 ಹಿರೋಶಿಮಾ ಪಾಲಿಗೆ ಕರಾಳ ದಿನವಾಗಿತ್ತು. ಇಡೀ ವಿಶ್ವವೇ ಎಂದೂ ಮರೆಯಲಾಗದ ದಿನವದು. ಅಂದು ಅಮೆರಿಕದ ‘ಬಿ 29’ ಬಾಂಬರ್‌ ಯುದ್ಧವಿಮಾನ ಈ ನಗರದ ಮೇಲೆ ಹಾಕಿದ ಅಣು ಬಾಂಬ್‌ಗೆ ಇಡೀ ನಗರವೇ ಸ್ಮಶಾನವಾಯಿತು. ಈ ವೇಳೆ 1.40 ಲಕ್ಷ ಜನ ಸಾವಿಗೀಡಾಗಿದ್ದರು.
Last Updated 6 ಆಗಸ್ಟ್ 2018, 6:17 IST
ಹಿರೋಶಿಮಾ ಅಣು ಬಾಂಬ್‌ ದಾಳಿಗೆ 73 ವರ್ಷ; ಸ್ಮರಣೆ
ADVERTISEMENT
ADVERTISEMENT
ADVERTISEMENT
ADVERTISEMENT