ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Automobiles

ADVERTISEMENT

ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಮಾರಾಟವಾದ, ಭಾರತದ ಹೆಮ್ಮೆಯ ಮೊದಲ ಮಾರುತಿ-800 ಕಾರು ಈಗೆಲ್ಲಿದೆ? ಹೇಗಿದೆ? ಅದರ ಮಾಲೀಕರು ಯಾರಾಗಿದ್ದರು? ಎಂಬ ಮಾಹಿತಿ ಇಲ್ಲಿದೆ.
Last Updated 14 ಡಿಸೆಂಬರ್ 2023, 11:31 IST
ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

ಫೆಬ್ರುವರಿಯಲ್ಲಿ ವಾಹನಗಳ ರಿಟೇಲ್‌ ಮಾರಾಟ ಎರಡಂಕಿ ಪ್ರಗತಿ

ವಾಹನಗಳ ರಿಟೇಲ್‌ ಮಾರಾಟವು ಫೆಬ್ರುವರಿಯಲ್ಲಿ ಎರಡಂಕಿ ಪ್ರಗತಿ ಕಂಡಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
Last Updated 6 ಮಾರ್ಚ್ 2023, 19:31 IST
ಫೆಬ್ರುವರಿಯಲ್ಲಿ ವಾಹನಗಳ ರಿಟೇಲ್‌ ಮಾರಾಟ ಎರಡಂಕಿ ಪ್ರಗತಿ

ಹೈಡ್ರೋಜನ್‌ ಇಂಧನ ಚಾಲಿತ ಟ್ರಕ್‌ ಅನಾವರಣ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಒಟ್ಟಾಗಿ, ಹೈಡ್ರೋಜನ್ ಇಂಧನದಿಂದ ಚಲಿಸುವ ಭಾರಿ ಸಾಮರ್ಥ್ಯದ ಟ್ರಕ್‌ ಅನಾವರಣಗೊಳಿಸಿವೆ. ಇಲ್ಲಿ ಸೋಮವಾರ ಆರಂಭವಾದ ಇಂಧನ ಸಪ್ತಾಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಟ್ರಕ್‌ ಅನಾವರಣ ಮಾಡಿದರು.
Last Updated 6 ಫೆಬ್ರುವರಿ 2023, 19:04 IST
ಹೈಡ್ರೋಜನ್‌ ಇಂಧನ ಚಾಲಿತ ಟ್ರಕ್‌ ಅನಾವರಣ

ವಾಹನ ಬಿಡಿಭಾಗಗಳ ದೇಶಿ ಉತ್ಪಾದನೆಗೆ ಗಮನ

ದೇಶಿ ಆಟೊಮೊಬೈಲ್ ಉದ್ಯಮವು ಭಾರತದಲ್ಲಿಯೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಯನ್ನು ಹೆಚ್ಚಿಸುವ ಯತ್ನಕ್ಕೆ ಇನ್ನಷ್ಟು ಬಲ ನೀಡಿದೆ
Last Updated 15 ಜನವರಿ 2023, 12:43 IST
ವಾಹನ ಬಿಡಿಭಾಗಗಳ ದೇಶಿ ಉತ್ಪಾದನೆಗೆ ಗಮನ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2022ರಲ್ಲಿ ದಾಖಲೆಯ 37.93 ಲಕ್ಷಕ್ಕೆ ತಲುಪಿದೆ. 2021ರಲ್ಲಿ 30.82 ಲಕ್ಷ ವಾಹನಗಳ ಮಾರಾಟ ಆಗಿತ್ತು. ಇದಕ್ಕೆ ಹೋಲಿಸಿದರೆ 2022ರಲ್ಲಿ ಮಾರಾಟವು ಶೇಕಡ 23ರಷ್ಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.
Last Updated 2 ಜನವರಿ 2023, 6:05 IST
ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ

ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ: ಟಾಟಾ ಅಂದಾಜು

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ 38 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಬಹುದು ಎಂದು ಟಾಟಾ ಮೋಟರ್ಸ್‌ನ ‍ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ಅಂದಾಜಿಸಿದ್ದಾರೆ.
Last Updated 16 ನವೆಂಬರ್ 2022, 11:03 IST
fallback

ರಿವರ್ಸ್‌ ಟ್ರೈಕ್‌: ಸ್ಪಾಟರ್‌ ಮೊಬಿಲಿಟಿಯಿಂದ ಕಾರು–ಬೈಕ್‌ ನಡುವಿನ ವಾಹನ

ಬೆಂಗಳೂರು: ಬೈಕ್‌ನಂತೆ ಸವಾರಿ ಮಾಡಬಹುದಾದ, ಕಾರಿನ ಸೌಲಭ್ಯವುಳ್ಳ ದೇಶೀಯ ಆವಿಷ್ಕಾರದ ‘ಸ್ಪಾಟರ್‌’ ರಿವರ್ಸ್‌ ಟ್ರೈಕ್‌ ವಾಹನವನ್ನು ಹುಬ್ಬಳ್ಳಿಯ ಸ್ಪಾಟರ್‌ ಮೊಬಿಲಿಟಿ ಸಲ್ಯೂಷನ್‌ ಸಂಸ್ಥೆ ಹೊರತಂದಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ವಾಹನವನ್ನು ಸಂಸ್ಥೆ ಪ್ರದರ್ಶಿಸಿದೆ. ಮೂರು ಚಕ್ರ ಈ ವಾಹನ, ಮುಂಭಾಗದಲ್ಲಿ ಎರಡು ಚಕ್ರ, ಹಿಂಭಾಗದಲ್ಲಿ ಒಂದು ಚಕ್ರ ಹೊಂದಿದೆ. ಬೈಕ್‌ನಂತೆ ಎರಡು ಆಸನದ ಸೌಲಭ್ಯವಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇದೆ. ಇದು ಎಲೆಕ್ಟ್ರಿಕ್‌ ವಾಹನವಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 120ರಿಂದ 150 ಕಿ.ಮೀ ಸಂಚರಿಸಬಹುದು ಎಂದು ಸಂಸ್ಥೆಯ ಕಿರಣ್ ಅಗಡಿ ತಿಳಿಸಿದರು.
Last Updated 3 ನವೆಂಬರ್ 2022, 19:45 IST
ರಿವರ್ಸ್‌ ಟ್ರೈಕ್‌: ಸ್ಪಾಟರ್‌ ಮೊಬಿಲಿಟಿಯಿಂದ ಕಾರು–ಬೈಕ್‌ ನಡುವಿನ ವಾಹನ
ADVERTISEMENT

ಇನ್ವೆಸ್ಟ್ ಕರ್ನಾಟಕ–2022; ಇ.ವಿ.: ಮೂಲಸೌಕರ್ಯಕ್ಕೆ ಪಿಪಿಪಿ

ಜಾಗತಿಕ ಹೂಡಿಕೆದಾರರ ಸಮಾವೇಶದ ವಿಚಾರಗೋಷ್ಠಿ
Last Updated 3 ನವೆಂಬರ್ 2022, 19:45 IST
ಇನ್ವೆಸ್ಟ್ ಕರ್ನಾಟಕ–2022; ಇ.ವಿ.: ಮೂಲಸೌಕರ್ಯಕ್ಕೆ ಪಿಪಿಪಿ

ಮಹೀಂದ್ರ ಸ್ಕಾರ್ಪಿಯೊ–ಎನ್‌: ಅರ್ಧಗಂಟೆಯೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್

ಮಹೀಂದ್ರ ಕಂಪನಿಯ ಹೊಸ ಸ್ಕಾರ್ಪಿಯೊ–ಎನ್‌ ಎಸ್‌ಯುವಿಗೆ ಬುಕಿಂಗ್ ಆರಂಭಿಸಿದ ಅರ್ಧ ಗಂಟೆಯ ಒಳಗಾಗಿ 1 ಲಕ್ಷಕ್ಕೂ ಅಧಿಕ ಬುಕಿಂಗ್‌ ಆಗಿದೆ ಎಂದು ಕಂಪನಿಯು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 30 ಜುಲೈ 2022, 10:38 IST
ಮಹೀಂದ್ರ ಸ್ಕಾರ್ಪಿಯೊ–ಎನ್‌: ಅರ್ಧಗಂಟೆಯೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್

ಪ್ರಯಾಣಿಕ ವಾಹನ ಸಗಟು ಮಾರಾಟ ಹೆಚ್ಚಳ

ಸೆಮಿಕಂಡಕ್ಟರ್‌ ಚಿಪ್‌ ಪೂರೈಕೆಯಲ್ಲಿ ಸುಧಾರಣೆ: ಎಸ್‌ಐಎಎಂ
Last Updated 13 ಜುಲೈ 2022, 14:13 IST
ಪ್ರಯಾಣಿಕ ವಾಹನ ಸಗಟು ಮಾರಾಟ ಹೆಚ್ಚಳ
ADVERTISEMENT
ADVERTISEMENT
ADVERTISEMENT