ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Avaravara Bhavakke

ADVERTISEMENT

ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ನನ್ನ ಕಣ್ಣಿಗೊಂದು ದಿಗಂತ ಕಾಣಿಸಿತು. ಅದನ್ನು ತಲುಪಬೇಕು ಅಂದುಕೊಂಡೆ. ಅಲ್ಲಿಗೆ ಹೋಗಿ ಮುಟ್ಟಿದ್ದೇ ತಡ, ಮತ್ತೊಂದು ದಿಗಂತ ಕಾಣತೊಡಗಿತು. ಅಲ್ಲಿಗೆ ಹೋದಾಗ ಇನ್ನೊಂದು ದಿಗಂತ.
Last Updated 24 ನವೆಂಬರ್ 2018, 20:00 IST
ನಡೆದ ದಾರಿ ರೂಪಿಸಿದ ನನ್ನ ನಡೆ– ನುಡಿ

ಅಂತೆ ಕಂತೆಗಳ ಸಂತೆಯಲ್ಲಿ...

ಎಲ್ಲ ಮಾತುಗಳನ್ನೂ ತಿರುಚುವುದಾದರೆ, ಎಲ್ಲವನ್ನೂ ನಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದಾದರೆ, ನಾವೇನು ಮಾಡುತ್ತಿದ್ದೇವೆ? ನಾವೆತ್ತ ಸಾಗುತ್ತಿದ್ದೇವೆ? ಇಮ್ಯಾಜಿನೇಷನ್ ಎಂಬ ಪದದ ಅರ್ಥವೇ ಬದಲಾಗಿದೆಯೇ? ಈ ಅಂತೆ ಕಂತೆಗಳ ಸಂತೆಯಲ್ಲಿ ನಿಂತು ಆಲೋಚಿಸುತ್ತಿದ್ದರೆ ಎಷ್ಟೋ ಸಲ ಗಾಬರಿಯಾಗುತ್ತದೆ. ನಾವಾಡುವ ಮಾತುಗಳು ಅಂತಿಮವಾಗಿ ಒಬ್ಬ ವ್ಯಕ್ತಿಯನ್ನು ಹೇಗೆ ತಲುಪುತ್ತವೆ. ನಾವು ಆಡಿದ ರೀತಿಯಲ್ಲೇ ಅಥವಾ ಅದನ್ನು ತಲುಪಿಸಿದವರಿಗೆ ಬೇಕಾದ ರೀತಿಯಲ್ಲೇ?
Last Updated 17 ನವೆಂಬರ್ 2018, 19:45 IST
ಅಂತೆ ಕಂತೆಗಳ ಸಂತೆಯಲ್ಲಿ...

‘ಅವರವರ ಭಾವಕ್ಕೆ’ ಪುಸ್ತಕ ಬಿಡುಗಡೆ

ಪ್ರಕಾಶ್‌ ರೈ ಅವರ ಅಂಕಣ ಬರಹಗಳ ಸಂಗ್ರಹ
Last Updated 7 ಅಕ್ಟೋಬರ್ 2018, 19:50 IST
‘ಅವರವರ ಭಾವಕ್ಕೆ’ ಪುಸ್ತಕ ಬಿಡುಗಡೆ

ಗೌರಿಯನ್ನು ಬಿತ್ತಿದೆ, ಅಂದೇ ಈ ನಾನು ಹುಟ್ಟಿದೆ....

ನಾ ನೀಗ ವರುಷದ ಕಂದ. ಆಕೆ ಸತ್ತಳು, ನಾನು ಹೊಸದಾಗಿ ಹುಟ್ಟಿದೆ. ಮತ್ತೊಮ್ಮೆ ಹುಟ್ಟಿ ಬಾ ಅಂತ ಕೊಂದವರು ಹೇಳದೇ ಇದ್ದಾಗ, ಸಾವಿರಾರು ಜೀವಗಳು ಹುಟ್ಟುತ್ತವೆ ಅನ್ನುವುದಕ್ಕೆ ಆಕೆ ಸಾಕ್ಷಿಯಾದಳು. ಬರೀ ಜೀವಗಳಷ್ಟೇ ಹುಟ್ಟಲಿಲ್ಲ, ಪ್ರಶ್ನೆಗಳೂ ಜೊತೆಗೇ ಹುಟ್ಟಿದವು.
Last Updated 2 ಸೆಪ್ಟೆಂಬರ್ 2018, 5:28 IST
ಗೌರಿಯನ್ನು ಬಿತ್ತಿದೆ, ಅಂದೇ ಈ ನಾನು ಹುಟ್ಟಿದೆ....

ಕಾಣದ ಕಡಲಿನ ಮೊರೆತದ ಸಾಂತ್ವನ...

‘ಗೌ ರಿ ಹಂತಕರ ಲಿಸ್ಟ್‌ನಲ್ಲಿ ನಿನ್ನ ಹೆಸರಿದೆಯಂತೆ. ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಾ ಇದೆ’ ಗೆಳತಿಯೊಬ್ಬಳು ಆತಂಕದಿಂದ ಫೋನ್ ಮಾಡಿದಳು. ಮುಂದಿನ ಹಲವು ಗಂಟೆಗಳಲ್ಲಿ ಇಂಟಲಿಜೆನ್ಸ್‌ ನಿಂದ ಫೋನ್‌. ‘ನಿಮ್ಮ ಸುರಕ್ಷತೆಗೆ ಗನ್‌ಮ್ಯಾನ್ ನೇಮಿಸಿದ್ದೇವೆ’ ಎಂದು. ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಈ ಬಗ್ಗೆ ಮಾತುಕತೆಗಳು. ಆತ್ಮೀಯರ ಕಳವಳದ– ಸಾಂತ್ವನದ ಫೋನ್ ಕರೆಗಳು. ನನಗೆ ತಕ್ಕ ಶಾಸ್ತಿ ಆಯಿತೆಂದು ಜಾಲತಾಣಗಳಲ್ಲಿ ದ್ವೇಷ ಬಿತ್ತಲ್ಪಟ್ಟ ಮನಸ್ಸುಗಳ ಟ್ವೀಟ್‌ಗಳು, ಪೋಸ್ಟ್‌ಗಳು... ಕಡಲತೀರದ ನನ್ನ ಮನೆಯಲ್ಲಿ ಸಮುದ್ರವನ್ನು ದಿಟ್ಟಿಸಿ ನೋಡುತ್ತ ಯೋಚಿಸತೊಡಗಿದೆ. ‘ನನ್ನತ್ತ ಕಲ್ಲುಗಳನ್ನು ತೂರಬೇಡಿ‌ ಹಿಡಿದು ಮನೆ ಕಟ್ಟಿಕೊಳ್ಳುತ್ತೇನೆ
Last Updated 1 ಜುಲೈ 2018, 1:32 IST
ಕಾಣದ ಕಡಲಿನ ಮೊರೆತದ ಸಾಂತ್ವನ...
ADVERTISEMENT
ADVERTISEMENT
ADVERTISEMENT
ADVERTISEMENT