ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Ayurveda

ADVERTISEMENT

ಆಯುರ್ವೇದ ಪದ್ಧತಿ ವೈಚಾರಿಕ, ವೈಜ್ಞಾನಿಕ

ಕೃಷ್ಣವೇಣಿ ಆಶ್ರಯಧಾಮ ಉದ್ಘಾಟಿಸಿದ ವಿದ್ಯಾಸಾಗರತೀರ್ಥ ಸ್ವಾಮೀಜಿ
Last Updated 17 ಜುಲೈ 2024, 6:28 IST
ಆಯುರ್ವೇದ ಪದ್ಧತಿ ವೈಚಾರಿಕ, ವೈಜ್ಞಾನಿಕ

ಆಯುರ್ವೇದದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ: ಡಾ. ಜನ್ನಾತುಲ್ ಫಿರ್ದೋಸ್

ಆಯುರ್ವೇದ ಪದ್ಧತಿಯಲ್ಲಿ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯವಿಲ್ಲವೆಂಬ ತಪ್ಪು ಕಲ್ಪನೆ ಇದೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದರೆ ಖಂಡಿತ ಗುಣಪಡಿಸಲು ಸಾಧ್ಯವಿದೆ ಎಂದು ಕೇರಳದ ಕ್ಯಾನ್ಸರ್ ಆಯುರ್ವೇದ ತಜ್ಞೆ ಡಾ. ಜನ್ನಾತುಲ್ ಫಿರ್ದೋಸ್ ಹೇಳಿದರು.
Last Updated 11 ನವೆಂಬರ್ 2023, 6:30 IST
ಆಯುರ್ವೇದದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ: ಡಾ. ಜನ್ನಾತುಲ್ ಫಿರ್ದೋಸ್

ಕ್ಷೇಮಕ್ಕೆ ಹೊಸಹಾದಿ ತೋರಿದ ಆಯುರ್ವೇದ: ನರೇಂದ್ರ ಮೋದಿ

ಆಯುರ್ವೇದಕ್ಕೆ ಬೆಂಬಲ ನೀಡುತ್ತಿರುವುದು ಸ್ಥಳೀಯತೆಯನ್ನು ಉತ್ತೇಜಿಸುವ ‘ವೋಕಲ್‌ ಫಾರ್‌ ಲೋಕಲ್‌’ಗೆ ಉತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
Last Updated 10 ನವೆಂಬರ್ 2023, 23:30 IST
ಕ್ಷೇಮಕ್ಕೆ ಹೊಸಹಾದಿ ತೋರಿದ ಆಯುರ್ವೇದ: ನರೇಂದ್ರ ಮೋದಿ

ವಿದೇಶದಲ್ಲೂ ಆಯುರ್ವೇದ ಚಿಕಿತ್ಸೆಗೆ ಪ್ರಾಶಸ್ತ್ಯ: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಭಾರತೀಯ ಪರಂಪರೆಯ ವೈದ್ಯ ಪದ್ಧತಿಯಾದ ಆರ್ಯುವೇದದ ಚಿಕಿತ್ಸೆಗೆ ದೇಶ-ವಿದೇಶದಲ್ಲೂ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.
Last Updated 24 ಆಗಸ್ಟ್ 2023, 14:37 IST
ವಿದೇಶದಲ್ಲೂ ಆಯುರ್ವೇದ ಚಿಕಿತ್ಸೆಗೆ ಪ್ರಾಶಸ್ತ್ಯ: ಶಾಸಕ ಟಿ.ರಘುಮೂರ್ತಿ

ಆಯುರ್ವೇದ, ಅಲೋಪತಿ ಕುರಿತಾದ ಕಥೆ ಹೊಂದಿರುವ ‘ಮಧುರ ಕಾವ್ಯ’ಕ್ಕೆ ನಟ ದೇವರಾಜ್‌ ಬೆಂಬಲ

ಆಯುರ್ವೇದ, ಅಲೋಪತಿ ಕುರಿತಾದ ಕಥೆ ಹೊಂದಿರುವ ‘ಮಧುರ ಕಾವ್ಯ’ಕ್ಕೆ ನಟ ದೇವರಾಜ್‌ ಬೆಂಬಲ
Last Updated 13 ಜುಲೈ 2023, 19:12 IST
ಆಯುರ್ವೇದ, ಅಲೋಪತಿ ಕುರಿತಾದ ಕಥೆ ಹೊಂದಿರುವ ‘ಮಧುರ ಕಾವ್ಯ’ಕ್ಕೆ ನಟ ದೇವರಾಜ್‌ ಬೆಂಬಲ

ಸವಿತಾ ಮಹರ್ಷಿ ಆದರ್ಶ ಅಳವಡಿಕೆಗೆ ಸಲಹೆ

‘ಆಯುರ್ವೇದದಿಂದ ರೋಗ ಮುಕ್ತವಾಗಿಸಿ ಮಾನವನ್ನಾಗಿ ಮಾಡುವುದು ಸವಿತಾ ಮಹರ್ಷಿ ನೀಡಿದ ಕೊಡುಗೆಯಾಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮಲ್ಲೇಶ್ ಹೇಳಿದರು.
Last Updated 8 ಫೆಬ್ರುವರಿ 2023, 15:26 IST
ಸವಿತಾ ಮಹರ್ಷಿ ಆದರ್ಶ ಅಳವಡಿಕೆಗೆ ಸಲಹೆ

ಗೋವಾ: ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರಧಾನಿ ಮೋದಿ ಚಾಲನೆ

ಗೋವಾದ ಧಾರ್ಗಲ್‌ನಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು (ಎಐಐಎ) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು.
Last Updated 11 ಡಿಸೆಂಬರ್ 2022, 14:21 IST
ಗೋವಾ: ಅಖಿಲ ಭಾರತ ಆಯುರ್ವೇದ ಸಂಸ್ಥೆಗೆ ಪ್ರಧಾನಿ ಮೋದಿ ಚಾಲನೆ
ADVERTISEMENT

ಅಯುರ್ವೇದದ ಅರಿವು

ಮೊನ್ನೆಯಷ್ಟೆ ನಾವು ಆಯುರ್ವೇದ ದಿನವನ್ನು ಆಚರಿಸಿದ್ದೇವೆ. ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಆಯುರ್ವೇದ ಚಿಕಿತ್ಸಾ ಪದ್ಧತಿ ಇಂದು ಪ್ರಪಂಚದ ಹಲವು ಕಡೆ ಹರಡುತ್ತಿದೆ...
Last Updated 25 ಅಕ್ಟೋಬರ್ 2022, 3:17 IST
ಅಯುರ್ವೇದದ ಅರಿವು

ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

ಪೃಕೃತಿ ಚಿಕಿತ್ಸೆ ಪಡೆಯಲು ಇಂಗ್ಲೆಂಡ್ ರಾಣಿ (ಕ್ವಿನ್ ಕನ್ಸರ್ಟ್‌) ಕ್ಯಾಮಿಲ್ಲಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.
Last Updated 24 ಅಕ್ಟೋಬರ್ 2022, 12:50 IST
ಪೃಕೃತಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಇಂಗ್ಲೆಂಡ್ ರಾಣಿ ಕ್ಯಾಮಿಲ್ಲಾ

ಆಯುರ್ವೇದ ಕಾರ್ಯಕ್ರಮಕ್ಕೆ ಸಹಕಾರ; ಭರವಸೆ

‘ಆಯುರ್ವೇದ ಪುರಾತನ ಕಾಲದಿಂದ ಬಂದಿದ್ದು ಈಗಿನ ದಿನಮಾನದಲ್ಲಿಯೂ ಅದರ ಮಹತ್ವ ಉಳಿದುಕೊಂಡಿದೆ. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಆಹ್ವಾನಿಸಿ ಅವರಿಗೆ ಗರ್ಭಿಣಿ ಆಹಾರ ಪರಿಚಯ ಕೈಪಿಡಿ ನೀಡುವುದರ ಜೊತೆಗೆ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಪ್ರಾತ್ಯಕ್ಷಿಕವಾಗಿ ಪ್ರದರ್ಶಿಸಿದ್ದು ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯಿಸಿ ಸಿಇಒ ಬಿ.ಫೌಜಿಯಾ ತರುನ್ನುಮ್ ಹೇಳಿದರು.
Last Updated 21 ಅಕ್ಟೋಬರ್ 2022, 8:03 IST
ಆಯುರ್ವೇದ ಕಾರ್ಯಕ್ರಮಕ್ಕೆ ಸಹಕಾರ; ಭರವಸೆ
ADVERTISEMENT
ADVERTISEMENT
ADVERTISEMENT