ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Baiyappanahalli

ADVERTISEMENT

ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಬೀಗ

ಬಿಎಂಆರ್‌ಸಿಎಲ್‌–ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿರುವ ವಾಹನ ಪಾರ್ಕಿಂಗ್‌ ತಾಣದ ಗೇಟ್‌ಗೆ ಬೀಗ ಬಿದ್ದಿದೆ. ಎರಡು ವಾರಗಳಿಂದ ಸಾರ್ವಜನಿಕರು ವಾಹನ ನಿಲ್ಲಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
Last Updated 18 ಮಾರ್ಚ್ 2024, 15:36 IST
ಬೆಂಗಳೂರು: ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಬೀಗ

ಮೆಟ್ರೊ ಕಾಮಗಾರಿ: ಏ.23ಕ್ಕೆ MG ರೋಡ್‌-ಬೈಯಪ್ಪನಹಳ್ಳಿ ಸಂಚಾರ ತಾತ್ಕಾಲಿಕ ಸ್ಥಗಿತ

ಮೆಟ್ರೊ ರೈಲು ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣಾ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದ್ದು, ಶನಿವಾರ ರಾತ್ರಿ 9.30ರಿಂದ 11.30ರ ವರೆಗೆ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ ತನಕ ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ
Last Updated 22 ಏಪ್ರಿಲ್ 2022, 14:26 IST
ಮೆಟ್ರೊ ಕಾಮಗಾರಿ: ಏ.23ಕ್ಕೆ MG ರೋಡ್‌-ಬೈಯಪ್ಪನಹಳ್ಳಿ ಸಂಚಾರ ತಾತ್ಕಾಲಿಕ ಸ್ಥಗಿತ

ಉದ್ಘಾಟನೆಗೆ ಕಾದು ನಿಂತ ಬೈಯಪ್ಪನಹಳ್ಳಿ ಟರ್ಮಿನಲ್

ವಿಮಾನ ನಿಲ್ದಾಣದ ಮಾದರಿಯ ಮೂಲಸೌಕರ್ಯದೊಂದಿಗೆ ಬೈಯಪ್ಪನಹಳ್ಳಿ ಬಳಿ ನಿರ್ಮಾಣವಾಗಿರುವ ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗಾಗಿ ರೈಲ್ವೆ ಸಚಿವರಿಗಾಗಿ ಕಾದು ನಿಂತಿದೆ
Last Updated 24 ಆಗಸ್ಟ್ 2021, 21:45 IST
ಉದ್ಘಾಟನೆಗೆ ಕಾದು ನಿಂತ ಬೈಯಪ್ಪನಹಳ್ಳಿ ಟರ್ಮಿನಲ್

ಒಂದೇ ಮಳೆಗೆ ಸೋರಿದ ₹ 314 ಕೋಟಿ ವೆಚ್ಚದ ನಿಲ್ದಾಣ

ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ದೇಶದ ಮೊದಲ ರೈಲು ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿರುವ ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಒಂದೇ ಮಳೆಗೆ ಅರ್ಧದಷ್ಟು ಮುಳುಗಿ ಹೋಗಿದೆ.
Last Updated 25 ಏಪ್ರಿಲ್ 2021, 22:16 IST
ಒಂದೇ ಮಳೆಗೆ ಸೋರಿದ ₹ 314 ಕೋಟಿ ವೆಚ್ಚದ ನಿಲ್ದಾಣ

ಮೆಟ್ರೊ ನಿಲ್ದಾಣದಲ್ಲಿ ಹದಗೆಟ್ಟ ಬೇರಿಂಗ್‌, ಪಿಲ್ಲರ್‌ಗಳು ಬಿರುಕು ಬಿಡುವ ಸಂಭವ

‘ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಬೇರಿಂಗ್‌ ಹದಗೆಟ್ಟಿದ್ದು, ಪಿಲ್ಲರ್‌ಗಳು ಬಿರುಕು ಬಿಡುವ ಸಂಭವವಿದೆ’ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸಿದ್ದಾರೆ.
Last Updated 2 ಆಗಸ್ಟ್ 2019, 18:58 IST
ಮೆಟ್ರೊ ನಿಲ್ದಾಣದಲ್ಲಿ ಹದಗೆಟ್ಟ ಬೇರಿಂಗ್‌, ಪಿಲ್ಲರ್‌ಗಳು ಬಿರುಕು ಬಿಡುವ ಸಂಭವ

ಬೈಯಪ್ಪನಹಳ್ಳಿಗೆ ಹೈಟೆಕ್ ರೈಲು ನಿಲ್ದಾಣ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯ ಚಿಟ್ಟೆಯಾಕಾರದ ವಿನ್ಯಾಸ
Last Updated 13 ಮೇ 2019, 20:15 IST
ಬೈಯಪ್ಪನಹಳ್ಳಿಗೆ ಹೈಟೆಕ್ ರೈಲು ನಿಲ್ದಾಣ
ADVERTISEMENT
ADVERTISEMENT
ADVERTISEMENT
ADVERTISEMENT