ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Bajpe

ADVERTISEMENT

ಬಜಪೆ | 2 ದಶಕದ ಬಳಿಕ ಕಾಯರ್ ಕಟ್ಟೆ ನೇಮೋತ್ಸವ

ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿದ ದೈವಶಕ್ತಿಗಳ ನಾಲ್ಕು ಗಡುಸ್ಥಳಗಳಲ್ಲಿ ಎರಡನೆಯದಾಗಿರುವ ‘ಕಾಯರ್ ಕಟ್ಟೆ’ ಎಂಬಲ್ಲಿ ಎರಡು ದಶಕಗಳ ಬಳಿಕ ಜ.4ರಂದು ದೊಂಪದ ಬಲಿ, ನೇಮೋತ್ಸವ ನಡೆಯಲಿದೆ.
Last Updated 4 ಜನವರಿ 2024, 4:38 IST
ಬಜಪೆ | 2 ದಶಕದ ಬಳಿಕ ಕಾಯರ್ ಕಟ್ಟೆ ನೇಮೋತ್ಸವ

ಬಜಪೆ: ಸಂಭ್ರಮದ ಪೂಕರೆ ಕಂಬಳ

ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಶ್ರೀದೈವಗಳ ಭಂಡಾರ ಕಾವರಮನೆಯ ಮುಂದಿನ ಗದ್ದೆಯಲ್ಲಿ ಅತೀ ಪುರಾತನವಾದ ಪೂಕರೆ ಕಂಬಳ ನಡೆಯಿತು.
Last Updated 9 ಡಿಸೆಂಬರ್ 2023, 4:46 IST
ಬಜಪೆ: ಸಂಭ್ರಮದ ಪೂಕರೆ ಕಂಬಳ

ಬಜಪೆ | ಸಾರ್ವಜನಿಕ ಸ್ಥಳದಲ್ಲಿ ಜಗಳ; ಇಬ್ಬರ ಬಂಧನ

ಗುರುಪುರ ಕೈಕಂಬ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಜಗಳವಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಆಗಸ್ಟ್ 2023, 13:21 IST
ಬಜಪೆ | ಸಾರ್ವಜನಿಕ ಸ್ಥಳದಲ್ಲಿ ಜಗಳ; ಇಬ್ಬರ ಬಂಧನ

ಬಜಪೆ: ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ಕೊಲವೇಲಾ ರಾಘವೇಂದ್ರ ಭಜನಾ ಮಂದಿರದ ಸಮೀಪದ ನಿವಾಸಿ ಪ್ರತಾಪ್ (20), ಕಂದಾವರ ಗ್ರಾಮದ ಚರ್ಚ್ ರೋಡ್ ನಿವಾಸಿ ಅನಿಲ್ (23) ಎಂದು ಗುರುತಿಸಲಾಗಿದೆ.
Last Updated 8 ಆಗಸ್ಟ್ 2023, 12:40 IST
ಬಜಪೆ: ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

ಬಜಪೆ : ಹೆದ್ದಾರಿಯಂಚಿನಲ್ಲಿ ಅಪಾಯಕಾರಿ ಹೊಂಡ 

ಖಾಸಗಿ ಕಂಪನಿಯೊಂದರ 5ಜಿ ನೆಟ್‌ವರ್ಕ್‌ಗಾಗಿ ಹೆದ್ದಾರಿಯ ಅಂಚಿನಲ್ಲಿ ಹೊಂಡ ಮಾಡಿದ್ದು, ವಾರ ಕಳೆದರೂ ಅದನ್ನು ಮುಚ್ಚಿಲ್ಲ. ಇದರಿಂದ ಪಾದಚಾರಿಗಳಿಗೆ, ವಾಹನ ಸಂಚಾರಕ್ಕೆ ತೊಡಕಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Last Updated 3 ಜೂನ್ 2023, 13:30 IST
ಬಜಪೆ : ಹೆದ್ದಾರಿಯಂಚಿನಲ್ಲಿ ಅಪಾಯಕಾರಿ ಹೊಂಡ 

ಕೋಟೆ ಬಬ್ಬುಸ್ವಾಮಿ ದೈವಸ್ಥಾನ: ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ 

ಸಿದ್ಧಾರ್ಥ ನಗರದಲ್ಲಿನ ಕೋಟೆ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ತಾಮ್ರದ ಹೊದಿಕೆ ಅಳವಡಿಸಿದ ನೂತನ ಧ್ವಜಸ್ತಂಭವನ್ನು ಭಾನುವಾರ ಭೋಜ ಪಾತ್ರಿ ಮುಕ್ಕ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
Last Updated 31 ಜನವರಿ 2023, 5:28 IST
ಕೋಟೆ ಬಬ್ಬುಸ್ವಾಮಿ ದೈವಸ್ಥಾನ: ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ 

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಮಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಅವರು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆಯನ್ನು ನೆರವೇರಿಸಿದರು.
Last Updated 17 ಜನವರಿ 2023, 2:54 IST
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ADVERTISEMENT

ದಕ್ಷಿಣ ಕನ್ನಡ | ತಲಕಳ ಧರ್ಮ ಚಾವಡಿಯ ಸ್ವಾಮೀಜಿ ಶಂಕಾಸ್ಪದ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸಮೀಪದ ತಲಕಳದ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿಯ ಮೃತದೇಹ ಅವರು ವಾಸವಿದ್ದ ಧರ್ಮ ಚಾವಡಿಯ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಆದರೆ ಈ ಸಾವಿನ ಕುರಿತು ಅನೇಕ ಸಂದೇಹಗಳು ವ್ಯಕ್ತವಾಗಿವೆ.
Last Updated 22 ಜುಲೈ 2022, 11:04 IST
ದಕ್ಷಿಣ ಕನ್ನಡ | ತಲಕಳ ಧರ್ಮ ಚಾವಡಿಯ ಸ್ವಾಮೀಜಿ ಶಂಕಾಸ್ಪದ ಸಾವು

ಬಜಪೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಪ್ರಕಾಶ್

ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಜಪೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಪ್ರಕಾಶ್ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಸಂದೇಶ್ ಪಿ.ಜಿ. ಅವರ ವರ್ಗಾವಣೆಯಿಂದ ಈ ಸ್ಥಾನ ತೆರವಾಗಿತ್ತು.
Last Updated 16 ಜುಲೈ 2022, 13:48 IST
ಬಜಪೆ ವೃತ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿ ಪ್ರಕಾಶ್

ಬಜ್ಪೆಯಲ್ಲಿ ದಿನದ ಗರಿಷ್ಠ ತಾಪಮಾನ ದಾಖಲು

ದೇಶದಲ್ಲೇ ದಿನದ ಗರಿಷ್ಠ ತಾಪಮಾನವು ಸೋಮವಾರ ಮಂಗಳೂರಿನ ಬಜ್ಪೆಯಲ್ಲಿ 34.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Last Updated 17 ಡಿಸೆಂಬರ್ 2019, 19:33 IST
fallback
ADVERTISEMENT
ADVERTISEMENT
ADVERTISEMENT