ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Balakot airstrike

ADVERTISEMENT

ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರೇವಂತ್ ಅನುಮಾನ

2019ರಲ್ಲಿ ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ (ನಿರ್ದಿಷ್ಟ ದಾಳಿ) ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂಶಯ ವ್ಯಕ್ತಪಡಿಸಿದ್ದಾರೆ.
Last Updated 11 ಮೇ 2024, 7:06 IST
ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ: ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರೇವಂತ್ ಅನುಮಾನ

ಲಖನೌ ವಿವಿ ರಕ್ಷಣಾ ಅಧ್ಯಯನದಲ್ಲಿ ಪುಲ್ವಾಮಾ, ಬಾಲಾಕೋಟ್ ದಾಳಿ, ಸರ್ಜಿಕಲ್‌ ಸ್ಟ್ರೈಕ್‌

2019ರಲ್ಲಿ ನಡೆದಿದ್ದ ಪುಲ್ವಾಮಾ ದಾಳಿ, ಬಾಲಾಕೋಟ್ ಮೇಲಿನ ವೈಮಾನಿಕ ದಾಳಿ ಮತ್ತು 2016ರ ಸರ್ಜಿಕಲ್ ಸ್ಟ್ರೈಕ್‌ಗಳು ಲಖನೌ ವಿಶ್ವವಿದ್ಯಾಲಯದ 2023-24ರ ಶೈಕ್ಷಣಿಕ ಸಾಲಿನ ‘ರಕ್ಷಣಾ ಅಧ್ಯಯನ’ಗಳ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿವೆ.
Last Updated 16 ಮೇ 2023, 4:13 IST
ಲಖನೌ ವಿವಿ ರಕ್ಷಣಾ ಅಧ್ಯಯನದಲ್ಲಿ ಪುಲ್ವಾಮಾ, ಬಾಲಾಕೋಟ್ ದಾಳಿ, ಸರ್ಜಿಕಲ್‌ ಸ್ಟ್ರೈಕ್‌

ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು.
Last Updated 25 ಜನವರಿ 2022, 16:26 IST
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಬಾಲಾಕೋಟ್ ದಾಳಿಗೆ ವರ್ಷ: ಸಾಮಾಜಿಕ ಮಾಧ್ಯಮಗಳಲ್ಲಿ ತೊಟ್ಟಿಕ್ಕುತ್ತಿದೆ ವೀರರಸ

‘ಸರಿಯಾಗಿ ಒಂದು ವರ್ಷದ ಹಿಂದೆ ಪಾಕಿಸ್ತಾನ ಚೆನ್ನಾಗಿ ನಿದ್ದೆ ಮಾಡಿತ್ತು. ನಂತರ ಏನಾಯ್ತು ಎಂಬುದು ಈಗ ಇತಿಹಾಸ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.
Last Updated 26 ಫೆಬ್ರುವರಿ 2020, 3:20 IST
ಬಾಲಾಕೋಟ್ ದಾಳಿಗೆ ವರ್ಷ: ಸಾಮಾಜಿಕ ಮಾಧ್ಯಮಗಳಲ್ಲಿ ತೊಟ್ಟಿಕ್ಕುತ್ತಿದೆ ವೀರರಸ

ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ ನಾಶಮಾಡಿದ್ದಉಗ್ರರ ಶಿಬಿರಗಳು ಮತ್ತೆ ಸಕ್ರಿಯವಾಗಿವೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
Last Updated 23 ಸೆಪ್ಟೆಂಬರ್ 2019, 8:00 IST
ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳು ಮತ್ತೆ ಸಕ್ರಿಯ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸೇನೆಯ ಅತ್ಯುನ್ನತ ಗೌರವಕ್ಕೆ ಪಾತ್ರರಾಗಲಿದ್ದಾರೆ ಅಭಿನಂದನ್, ಬಾಲಕೋಟ್ ಪೈಲಟ್‌ಗಳು

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮತ್ತುಬಾಲಾಕೋಟ್‌ನಲ್ಲಿ ಜೈಷ್- ಎ- ಮೊಹಮ್ಮದ್ ಉಗ್ರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿದಮಿರಾಜ್ -2000 ಫೈಟರ್ ವಿಮಾನದ ಪೈಲಟ್‌ಗಳಿಗೆ ಸೇನಾಪಡೆಯ ಅತ್ಯುನ್ನತ ಗೌರವ...
Last Updated 8 ಆಗಸ್ಟ್ 2019, 4:31 IST
ಸೇನೆಯ ಅತ್ಯುನ್ನತ ಗೌರವಕ್ಕೆ ಪಾತ್ರರಾಗಲಿದ್ದಾರೆ ಅಭಿನಂದನ್, ಬಾಲಕೋಟ್ ಪೈಲಟ್‌ಗಳು

ಬಾಲಾಕೋಟ್ ದಾಳಿಯಲ್ಲಿ ಪಾಕ್‌ ಯೋಧರಾಗಿ,ಪ್ರಜೆಯಾಗಲಿ ಮೃತಪಟ್ಟಿಲ್ಲ:ಸುಷ್ಮಾ ಸ್ವರಾಜ್

ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ವಾಯುದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಯೋಧರಾಗಲಿ ಅಥವಾ ಪ್ರಜೆಗಳಾಗಲಿ ಮೃತಪಟ್ಟಿಲ್ಲ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಗುರುವಾರ ತಿಳಿಸಿದರು.
Last Updated 7 ಆಗಸ್ಟ್ 2019, 4:49 IST
ಬಾಲಾಕೋಟ್ ದಾಳಿಯಲ್ಲಿ ಪಾಕ್‌ ಯೋಧರಾಗಿ,ಪ್ರಜೆಯಾಗಲಿ ಮೃತಪಟ್ಟಿಲ್ಲ:ಸುಷ್ಮಾ ಸ್ವರಾಜ್
ADVERTISEMENT

‘ಮೋಡದ ಮರೆಯಲ್ಲಿ ಬಾಲಾಕೋಟ್‌ ದಾಳಿ’

ಮಳೆ–ಮೋಡದ ವಾತಾವರಣದಲ್ಲಿ ಪಾಕ್‌ ರೇಡಾರ್‌ಗಳಿಗೆ ನಮ್ಮ ವಿಮಾನ ಕಾಣಲಿಲ್ಲ: ಪ್ರಧಾನಿ ಮೋದಿ
Last Updated 13 ಮೇ 2019, 7:29 IST
‘ಮೋಡದ ಮರೆಯಲ್ಲಿ ಬಾಲಾಕೋಟ್‌ ದಾಳಿ’

ಪಾಕ್ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡದ ನೆರವು: ಟ್ರೋಲ್ ಆಯ್ತು ಮೋದಿ ಹೇಳಿಕೆ

ಬಾಲಾಕೋಟ್ ದಾಳಿ
Last Updated 12 ಮೇ 2019, 8:42 IST
ಪಾಕ್ ರೇಡಾರ್‌ಗಳಿಂದ ತಪ್ಪಿಸಿಕೊಳ್ಳಲು ಮೋಡದ ನೆರವು: ಟ್ರೋಲ್ ಆಯ್ತು ಮೋದಿ ಹೇಳಿಕೆ

ಬಾಲಾಕೋಟ್ ವಾಯುದಾಳಿಯಲ್ಲಿ 170 ಉಗ್ರರು ಹತರಾಗಿದ್ದರು: ಇಟೆಲಿ ಪತ್ರಕರ್ತೆ

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತದ ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ 170ರಷ್ಟು ಉಗ್ರರು ಹತ್ಯೆಯಾಗಿದ್ದಾರೆ ಎಂದು ವಿದೇಶಿ ಪತ್ರಕರ್ತೆಯೊಬ್ಬರು ಹೇಳಿದ್ದಾರೆ
Last Updated 8 ಮೇ 2019, 12:38 IST
ಬಾಲಾಕೋಟ್ ವಾಯುದಾಳಿಯಲ್ಲಿ 170 ಉಗ್ರರು ಹತರಾಗಿದ್ದರು: ಇಟೆಲಿ ಪತ್ರಕರ್ತೆ
ADVERTISEMENT
ADVERTISEMENT
ADVERTISEMENT