ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bandhan Bank

ADVERTISEMENT

ಬಂಧನ್‌ ಬ್ಯಾಂಕ್‌ಗೆ ₹209 ಕೋಟಿ ಲಾಭ

ಬಂಧನ್‌ ಬ್ಯಾಂಕ್‌, ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹209 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 28 ಅಕ್ಟೋಬರ್ 2022, 12:32 IST
ಬಂಧನ್‌ ಬ್ಯಾಂಕ್‌ಗೆ ₹209 ಕೋಟಿ ಲಾಭ

ಸಾಲ, ಮುಂಗಡ ನೀಡಿಕೆ ಶೇ 22ರಷ್ಟು ಹೆಚ್ಚಳ: ಬಂಧನ್ ಬ್ಯಾಂಕ್‌

2022ರ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಸಾಲ ಮತ್ತು ಮುಂಗಡವು ಶೇ 22ರಷ್ಟು ಏರಿಕೆ ಆಗಿದ್ದು ₹99,374 ಕೋಟಿಗೆ ತಲುಪಿದೆ ಎಂದು ಬಂಧನ್‌ ಬ್ಯಾಂಕ್‌ ಶನಿವಾರ ತಿಳಿಸಿದೆ.
Last Updated 8 ಅಕ್ಟೋಬರ್ 2022, 10:35 IST
ಸಾಲ, ಮುಂಗಡ ನೀಡಿಕೆ ಶೇ 22ರಷ್ಟು ಹೆಚ್ಚಳ: ಬಂಧನ್ ಬ್ಯಾಂಕ್‌

ಬಂಧನ್‌ ಬ್ಯಾಂಕ್‌ ಲಾಭ ₹ 920 ಕೋಟಿ

ನವದೆಹಲಿ: ಬಂಧನ್‌ ಬ್ಯಾಂಕ್‌ನ ನಿವ್ವಳ ಲಾಭವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇಕಡ 5ರಷ್ಟು ಇಳಿಕೆ ಆಗಿದ್ದು, ₹ 920 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 972 ಕೋಟಿ ನಿವ್ವಳ ಲಾಭ ಗಳಿಸಿತ್ತು. ಬ್ಯಾಂಕ್‌ನ ಒಟ್ಟಾರೆ ವರಮಾನ ₹ 1,889 ಕೋಟಿಗಳಿಂದ ₹ 2,304 ಕೋಟಿಗಳಿಗೆ ವೃದ್ಧಿಯಾಗಿದೆ.
Last Updated 2 ನವೆಂಬರ್ 2020, 16:02 IST
ಬಂಧನ್‌ ಬ್ಯಾಂಕ್‌ ಲಾಭ ₹ 920 ಕೋಟಿ

ಬಂಧನ್‌ ಬ್ಯಾಂಕ್‌ನ ₹ 50 ಕೋಟಿ ನೆರವು

ಬಂಧನ ಬ್ಯಾಂಕ್‌ನ ಸ್ಥಾಪಕ ಚಂದ್ರಶೇಖರ್‌ ಘೋಷ್‌ ಅವರು ವೈಯಕ್ತಿಕವಾಗಿ ಮತ್ತು ತಾವು ಸ್ಥಾಪಿಸಿರುವ ಫೈನಾನ್ಶಿಯಲ್‌ ಇನ್‌ಕ್ಲುಷನ್‌ ಟ್ರಸ್ಟ್‌ (ಎಫ್‌ಐಟಿ) ಮತ್ತು ನಾರ್ತ್‌ ಈಸ್ಟ್‌ ಫೈನಾನ್ಶಿಯಲ್‌ ಇನ್‌ಕ್ಲುಷನ್‌ ಟ್ರಸ್ಟ್‌ (ಎನ್‌ಇಎಫ್‌ಐಟಿ) ಮೂಲಕ ಪ್ರೈಮ್‌ ಮಿನಿಸ್ಟರ್‌ ಕೇರ್ಸ್‌ ಫಂಡ್‌ಗೆ ₹ 25 ಕೋಟಿ ದೇಣಿಗೆ ನೀಡಿದ್ದಾರೆ.
Last Updated 7 ಜುಲೈ 2020, 15:50 IST
ಬಂಧನ್‌ ಬ್ಯಾಂಕ್‌ನ ₹ 50 ಕೋಟಿ ನೆರವು

ಬಂಧನ್‌ ಬ್ಯಾಂಕ್‌ ಸ್ವಾಧೀನಕ್ಕೆ ಗೃಹ ಫೈನಾನ್ಸ್‌

ಗೃಹ ಫೈನಾನ್ಸ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ನೀಡಿರುವುದಾಗಿ ಬಂಧನ್ ಬ್ಯಾಂಕ್‌ ತಿಳಿಸಿದೆ
Last Updated 7 ಜನವರಿ 2019, 20:15 IST
ಬಂಧನ್‌ ಬ್ಯಾಂಕ್‌ ಸ್ವಾಧೀನಕ್ಕೆ ಗೃಹ ಫೈನಾನ್ಸ್‌

ಬಂಧನ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

ಶಾಖೆಗಳನ್ನು ವಿಸ್ತರಿಸದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌, ಬಂಧನ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದೆ.
Last Updated 28 ಸೆಪ್ಟೆಂಬರ್ 2018, 19:47 IST
ಬಂಧನ್‌ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

ಬಂಧನ್‌ ಬ್ಯಾಂಕ್‌ ಸಿಇಒ ಮರು ನೇಮಕಕ್ಕೆ ಒಪ್ಪಿಗೆ

ಖಾಸಗಿ ವಲಯದ ಬಂಧನ್‌ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಚಂದ್ರಶೇಖರ್ ಘೋಷ್‌ ಅವರನ್ನು ಮರು ನೇಮಕ ಮಾಡಲು ಆರ್‌ಬಿಐ ಒಪ್ಪಿಗೆ ನೀಡಿದೆ.
Last Updated 5 ಜುಲೈ 2018, 20:21 IST
ಬಂಧನ್‌ ಬ್ಯಾಂಕ್‌ ಸಿಇಒ ಮರು ನೇಮಕಕ್ಕೆ ಒಪ್ಪಿಗೆ
ADVERTISEMENT
ADVERTISEMENT
ADVERTISEMENT
ADVERTISEMENT