ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bangalore city

ADVERTISEMENT

KHIR ಸಿಟಿ ಯೋಜನೆಗೆ ಸೆ.26ರಂದು ಸಿಎಂ ಸಿದ್ದರಾಮಯ್ಯ ಚಾಲನೆ: ಸಚಿವ ಎಂ.ಬಿ. ಪಾಟೀಲ

ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಕೆಎಚ್ಐಆರ್ (ನಾಲೆಡ್ಜ್-ಹೆಲ್ತ್-ಇನ್ನೋವೇಶನ್-ರೀಸರ್ಚ್) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.26ರಂದು ಚಾಲನೆ ನೀಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 11:30 IST
KHIR ಸಿಟಿ ಯೋಜನೆಗೆ ಸೆ.26ರಂದು ಸಿಎಂ ಸಿದ್ದರಾಮಯ್ಯ ಚಾಲನೆ: ಸಚಿವ ಎಂ.ಬಿ. ಪಾಟೀಲ

ಬೆಂಗಳೂರಿನ ಭವ್ಯ ಚರಿತ್ರೆ ಸಾರಲಿದೆ ‘ಮೇಡ್ ಇನ್ ಬೆಂಗಳೂರು’

ಇಲ್ಲಿ ಹುಟ್ಟಿಬೆಳೆದವರಷ್ಟೇ‌ ಅಲ್ಲದೇ ಬೇರೆ ‌ಊರಿನವರಿಗೂ ಆಶ್ರಯ ನೀಡಿ ತಾಯಿಸ್ಥಾನದಲ್ಲಿದೆ ಬೆಂಗಳೂರು. ಈ ಬೆಂಗಳೂರಿನ ಕುರಿತಂತೆ ಚಿತ್ರವೊಂದು ನಿರ್ಮಾಣವಾಗಿದೆ. ಚಿತ್ರದ ಹೆಸರು ‘ಮೇಡ್ ಇನ್ ಬೆಂಗಳೂರು’. ‘A million dreams. One city’ ಎಂಬ ಅಡಿಬರಹ ಕೂಡ ಈ ಚಿತ್ರಕ್ಕಿದೆ.
Last Updated 22 ಆಗಸ್ಟ್ 2021, 18:42 IST
ಬೆಂಗಳೂರಿನ ಭವ್ಯ ಚರಿತ್ರೆ ಸಾರಲಿದೆ ‘ಮೇಡ್ ಇನ್ ಬೆಂಗಳೂರು’

ಸೂಕ್ತ ದಾಖಲೆ ಹಾಜರುಪಡಿಸಿ, ಪ್ರಯಾಣಿಸಿ: ಪೊಲೀಸ್ ಆಯುಕ್ತರು

ಜತೆಗೆ ಮನೆಯಲ್ಲೇ ಇರಿ, ಸುರಕ್ಷಿತವಾಗಿ ಇರಿ ಎನ್ನುವ ಕಿವಿಮಾತನ್ನು ಕೂಡ ನಗರ ಪೊಲೀಸ್ ಆಯುಕ್ತರು ಜನತೆಗೆ ಹೇಳಿದ್ದಾರೆ.
Last Updated 13 ಮೇ 2021, 15:22 IST
ಸೂಕ್ತ ದಾಖಲೆ ಹಾಜರುಪಡಿಸಿ, ಪ್ರಯಾಣಿಸಿ: ಪೊಲೀಸ್ ಆಯುಕ್ತರು

ವಿಶೇಷ ಜಿಲ್ಲಾಧಿಕಾರಿ ಅಧಿಕಾರ ಮೊಟಕು: ಹೈಕೋರ್ಟ್‌ ತಡೆ

ಬೆಂಗಳೂರುನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳಾದ ಎಂ.ಕೆ.ಜಗದೀಶ್ ಮತ್ತು ಬಸವರಾಜ್ ಅವರ ಅರೆ ನ್ಯಾಯಿಕ ಅಧಿಕಾರವನ್ನು ಮೊಟಕುಗೊಳಿಸಿ ಕಂದಾಯ ಇಲಾಖೆಯ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
Last Updated 28 ಡಿಸೆಂಬರ್ 2019, 5:20 IST
ವಿಶೇಷ ಜಿಲ್ಲಾಧಿಕಾರಿ ಅಧಿಕಾರ ಮೊಟಕು: ಹೈಕೋರ್ಟ್‌ ತಡೆ

ರೋಬೊ ಫೆಸ್ಟ್‌ನಲ್ಲಿ ಚಿಣ್ಣರ ಓಡಾಟ

ನೋವೊಟೆಕ್ ರೋಬೊ ಸಂಸ್ಥೆ ಹಾಗೂ ಅಮೇರಿಕಾದ ಮಿಚಿಗನ್ ಲಾರೆನ್ಸ್‌ ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ರೋಬೊಫೆಸ್ಟ್ ಫೆಸ್ಟಿವಲ್ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
Last Updated 7 ಏಪ್ರಿಲ್ 2019, 20:09 IST
ರೋಬೊ ಫೆಸ್ಟ್‌ನಲ್ಲಿ ಚಿಣ್ಣರ ಓಡಾಟ

ನವ ಬೆಂಗಳೂರು ಯೋಜನೆ: ನಗರಕ್ಕೆ ₹8 ಸಾವಿರ ಕೋಟಿ

ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ₹8,038 ಕೋಟಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Last Updated 19 ಡಿಸೆಂಬರ್ 2018, 20:27 IST
ನವ ಬೆಂಗಳೂರು ಯೋಜನೆ: ನಗರಕ್ಕೆ ₹8 ಸಾವಿರ ಕೋಟಿ
ADVERTISEMENT
ADVERTISEMENT
ADVERTISEMENT
ADVERTISEMENT