ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bangladesh

ADVERTISEMENT

ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೆಳಗಿಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ ಎಂದು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ತಿಳಿಸಿದ್ದಾರೆ.
Last Updated 18 ನವೆಂಬರ್ 2024, 4:45 IST
ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

ಹಿಂದೂಗಳ ಮೇಲಿನ ಕಿರುಕುಳ,ದೌರ್ಜನ್ಯದ ಕಾರಣಕ್ಕೆ ಬಾಂಗ್ಲಾದೇಶದ ವಿರುದ್ಧ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಭಾರತೀಯ ಮೂಲದ ಅಮೆರಿಕದ ವೈದ್ಯ ಭರತ್‌ ಬಾರೈ ಒತ್ತಾಯಿಸಿದ್ದಾರೆ.
Last Updated 16 ನವೆಂಬರ್ 2024, 15:32 IST
ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

ವಾಯು ಮಾಲಿನ್ಯ: ಪಾಕಿಸ್ತಾನ, ಬಾಂಗ್ಲಾದೇಶ ಸಹಭಾಗಿತ್ವಕ್ಕೆ ಭಾರತ ಕರೆ

ಮಾಲಿನ್ಯವು ಗಡಿಗಳನ್ನು ಮೀರಿದ ಸಮಸ್ಯೆ ಎಂದು ಹೇಳಿರುವ ಭಾರತವು, ವಾಯುಮಾಲಿನ್ಯವನ್ನು ತಗ್ಗಿಸಲು ಸಹಭಾಗಿತ್ವದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವಿಧ ದೇಶಗಳನ್ನು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಒತ್ತಾಯಿಸಿದೆ.
Last Updated 13 ನವೆಂಬರ್ 2024, 19:30 IST
ವಾಯು ಮಾಲಿನ್ಯ: ಪಾಕಿಸ್ತಾನ, ಬಾಂಗ್ಲಾದೇಶ ಸಹಭಾಗಿತ್ವಕ್ಕೆ ಭಾರತ ಕರೆ

ಹಸೀನಾರನ್ನು ವಾಪಸ್‌ ಕರೆತರಲು ಇಂಟರ್‌ಪೋಲ್‌ ನೆರವು: ಬಾಂಗ್ಲಾ ಸರ್ಕಾರ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್‌ ಹಸೀನಾ ಸೇರಿ ಎಲ್ಲ ಆರೋಪಿಗಳನ್ನು ದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ಇಂಟರ್‌ಪೋಲ್‌ನ ಸಹಾಯ ಕೋರುವುದಾಗಿ ಇಲ್ಲಿನ ಮಧ್ಯಂತರ ಸರ್ಕಾರ ಭಾನುವಾರ ಹೇಳಿದೆ.
Last Updated 10 ನವೆಂಬರ್ 2024, 12:49 IST
ಹಸೀನಾರನ್ನು ವಾಪಸ್‌ ಕರೆತರಲು ಇಂಟರ್‌ಪೋಲ್‌ ನೆರವು: ಬಾಂಗ್ಲಾ ಸರ್ಕಾರ

ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದ ಚಿತ್ತಗಾಂಗ್‌ನ ಹಜಾರಿ ಲೇನ್‌ನಲ್ಲಿ ಹಿಂದೂಗಳ ಮೇಲೆ ಸೇನಾ ಸಿಬ್ಬಂದಿ ಮತ್ತು ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೊವನ್ನು ಲೇಖಕಿ ತಸ್ಲೀಮಾ ನಸ್ರೀನ್ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.
Last Updated 6 ನವೆಂಬರ್ 2024, 8:28 IST
ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

ಬಾಂಗ್ಲಾದೇಶವು ಬಾಕಿ ಬಿಲ್‌ ಪಾವತಿಸದ ಕಾರಣ ಭಾರತದ ಅದಾನಿ ಪವರ್‌ನ ಅಂಗಸಂಸ್ಥೆ ’ಅದಾನಿ ಪವರ್‌ ಜಾರ್ಖಂಡ್‌ ಲಿಮಿಟೆಡ್‌’ (ಎಪಿಜೆಎಲ್‌) ನೆರೆ ರಾಷ್ಟ್ರಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ಅರ್ಧದಷ್ಟು ಕಡಿತಗೊಳಿಸಿದೆ.
Last Updated 1 ನವೆಂಬರ್ 2024, 15:36 IST
ಬಿಲ್‌ ಬಾಕಿ: ಬಾಂಗ್ಲಾಗೆ ಶೇ 50ರಷ್ಟು ವಿದ್ಯುತ್‌ ಕಡಿತಗೊಳಿಸಿದ ಅದಾನಿ ಕಂಪನಿ

BAN vs SA | ಎರಡನೇ ಟೆಸ್ಟ್‌: ಸಂಕಷ್ಟದಲ್ಲಿ ಬಾಂಗ್ಲಾ

ದಕ್ಷಿಣ ಆಫ್ರಿಕಾ ತಂಡ, ಎರಡನೇ ಹಾಗೂ ಅಂತಿಮ ಟೆಸ್‌ ಪಂದ್ಯದ ಎರಡನೇ ದಿನವಾದ ಬುಧವಾರ ಬಾಂಗ್ಲಾದೇಶ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. 6 ವಿಕೆಟ್‌ಗೆ 575 ರನ್‌ಗಳ ಬೃಹತ್ ಮೊತ್ತಕ್ಕೆ ಡಿಕ್ಲೇರ್ ಮಾಡಿಕೊಂಡ ದಕ್ಷಿಣ ಆಫ್ರಿಕಾ, ನಂತರ ಆತಿಥೇಯರ 4 ವಿಕೆಟ್‌ಗಳನ್ನು 38 ರನ್‌ಗಳಾಗುವಷ್ಟರಲ್ಲಿ ಪಡೆದಿದೆ.
Last Updated 30 ಅಕ್ಟೋಬರ್ 2024, 13:11 IST
BAN vs SA | ಎರಡನೇ ಟೆಸ್ಟ್‌: ಸಂಕಷ್ಟದಲ್ಲಿ ಬಾಂಗ್ಲಾ
ADVERTISEMENT

ಹಸೀನಾ ವಿರುದ್ಧ ಕೊಲೆ ಪ್ರಕರಣ: ವರದಿ ಸಲ್ಲಿಸುವಂತೆ ಬಾಂಗ್ಲಾ ನ್ಯಾಯಾಲಯ ಆದೇಶ

ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 23 ಜನರ ವಿರುದ್ಧದ ಕೊಲೆ ಪ್ರಕರಣದ ತನಿಖಾ ವರದಿಯನ್ನು ನವೆಂಬರ್ 28ರೊಳಗೆ ಸಲ್ಲಿಸುವಂತೆ ಬಾಂಗ್ಲಾದೇಶದ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
Last Updated 27 ಅಕ್ಟೋಬರ್ 2024, 7:23 IST
ಹಸೀನಾ ವಿರುದ್ಧ ಕೊಲೆ ಪ್ರಕರಣ: ವರದಿ ಸಲ್ಲಿಸುವಂತೆ ಬಾಂಗ್ಲಾ ನ್ಯಾಯಾಲಯ ಆದೇಶ

ಬಾಂಗ್ಲಾ ಹಿಂದೂಗಳು ಅಲ್ಲೇ ಇರಬೇಕು: ಮೋಹನ್ ಭಾಗವತ್

ಬಾಂಗ್ಲಾದೇಶದಲ್ಲಿ ಇರುವ ಹಿಂದೂಗಳು ಭಾರತಕ್ಕೆ ವಲಸೆ ಬರಬಾರದು ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
Last Updated 26 ಅಕ್ಟೋಬರ್ 2024, 15:59 IST
ಬಾಂಗ್ಲಾ ಹಿಂದೂಗಳು ಅಲ್ಲೇ ಇರಬೇಕು: ಮೋಹನ್ ಭಾಗವತ್

ಬಾಂಗ್ಲಾ ಅಧ್ಯಕ್ಷರ ಪದಚ್ಯುತಿಗೆ ಸಮಾಲೋಚನೆ: ಮಧ್ಯಂತರ ಸರ್ಕಾರ

ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್ ಅವರ ಭವಿಷ್ಯವನ್ನು ನಿರ್ಧರಿಸಲು ಎಲ್ಲ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಬುಧವಾರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ತಿಳಿಸಿದೆ.
Last Updated 23 ಅಕ್ಟೋಬರ್ 2024, 15:49 IST
ಬಾಂಗ್ಲಾ ಅಧ್ಯಕ್ಷರ ಪದಚ್ಯುತಿಗೆ ಸಮಾಲೋಚನೆ: ಮಧ್ಯಂತರ ಸರ್ಕಾರ
ADVERTISEMENT
ADVERTISEMENT
ADVERTISEMENT