ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Banjara

ADVERTISEMENT

ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ

ಬಂಜಾರ ಸಮಾವೇಶದಲ್ಲಿ ಸಮುದಾಯದ ಮುಖಂಡರ ಆಗ್ರಹ
Last Updated 20 ನವೆಂಬರ್ 2024, 21:39 IST
ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಬೇಡ: ಬಂಜಾರ ಸಮುದಾಯದ ಮುಖಂಡರ ಆಗ್ರಹ

ಸಸಿ ಹಬ್ಬ: ಬಂಜಾರ ಮಹಿಳೆಯರ ನೃತ್ಯ ಸಂಭ್ರಮ

ನಾರಾಯಣಪುರ ಸಮೀಪದ ಹಣಮನಗರ(ಐಬಿ) ತಾಂಡಾದಲ್ಲಿ ಸೋಮವಾರ ಬಂಜಾರ ಸಮುದಾಯದ ಮಹಿಳೆಯರು, ಯುವತಿಯರು ಸಾಂಪ್ರದಾಯಕ ಉಡುಗೆ ತೊಟ್ಟು ಸಾಮೂಹಿಕವಾಗಿ ನೃತ್ಯ ಮಾಡುವ ಮೂಲಕ ಸಸಿ ಹಬ್ಬವನ್ನು ಸಡಗರ, ಸಂಭ್ರಮದಿಂದ...
Last Updated 16 ಸೆಪ್ಟೆಂಬರ್ 2024, 14:03 IST
ಸಸಿ ಹಬ್ಬ: ಬಂಜಾರ ಮಹಿಳೆಯರ ನೃತ್ಯ ಸಂಭ್ರಮ

ಬಂಜಾರರ ಮತಾಂತರಕ್ಕೆ ಹುನ್ನಾರ: ಸಮಾಜದ ಜನ ಜಾಗೃತರಾಗಲು ಓಂಕಾರ ಶ್ರೀ ಸಲಹೆ

ಪೂರ್ವಜರು ತೋರಿದ ಸನ್ಮಾರ್ಗದಲ್ಲಿ ನಡೆಯುತ್ತಿರುವ ಬಂಜಾರ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಪಥದತ್ತಾ ಸಾಗುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಅವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ...
Last Updated 25 ಫೆಬ್ರುವರಿ 2024, 3:27 IST
ಬಂಜಾರರ ಮತಾಂತರಕ್ಕೆ ಹುನ್ನಾರ: ಸಮಾಜದ ಜನ ಜಾಗೃತರಾಗಲು ಓಂಕಾರ ಶ್ರೀ ಸಲಹೆ

ಸರ್ಕಾರದಲ್ಲಿ ಬಂಜಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ: ಚಂದು ಜಾಧವ

ಚಿತ್ತಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ತಾಲ್ಲೂಕು ಬಂಜಾರ ಸಮಾಜದ ಮುಖಂಡ ಚಂದು ಜಾಧವ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
Last Updated 29 ಮೇ 2023, 16:19 IST
fallback

ಏ. 1ರಂದು ತೆರೆಯಲ್ಲಿ ‘ಸೇವಾ ದಾಸ್’: ಬಹುಭಾಷಾ ನಟ ಸುಮನ್ ಅಭಿನಯದ ಚಿತ್ರ

ಬಹುಭಾಷಾ ನಟ ಸುಮನ್ ಅಭಿನಯದ ಬಂಜಾರ ಭಾಷೆಯ ಚಿತ್ರ ‘ಸೇವಾ ದಾಸ್’ ಏ.1ರಂದು ತೆರೆಗೆ ಬರಲಿದೆ.
Last Updated 23 ಮಾರ್ಚ್ 2022, 11:00 IST
ಏ. 1ರಂದು ತೆರೆಯಲ್ಲಿ  ‘ಸೇವಾ ದಾಸ್’: ಬಹುಭಾಷಾ ನಟ ಸುಮನ್ ಅಭಿನಯದ ಚಿತ್ರ

ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಅಶೋಕ

‘ರಾಜ್ಯದ ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿಯೇ ಕಂದಾಯ ಗ್ರಾಮಗಳಾಗಿ ಪರಿವರ್ತನೆ ಆಗಲಿವೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.
Last Updated 27 ಫೆಬ್ರುವರಿ 2022, 9:12 IST
ಸಾವಿರಕ್ಕೂ ಹೆಚ್ಚು ತಾಂಡಾಗಳು ಶೀಘ್ರದಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಅಶೋಕ

ವಿಡಿಯೊ | 'ಬೆಳದಿಂಗಳ ಬಾಲೆ'ಯರ ಮೇರಾ: ಬುಡಕಟ್ಟು ಕೂಸುಗಳ ಸಂಸ್ಕೃತಿ, ದೀಪಾವಳಿ

Last Updated 4 ನವೆಂಬರ್ 2021, 16:30 IST
fallback
ADVERTISEMENT

ಲಂಬಾಣಿ ಭಾಷೆ, ಸಂಸ್ಕೃತಿಯ ಅಭಿವೃದ್ಧಿಗೆ ಅಕಾಡೆಮಿ: ಲಿಂಬಾವಳಿ

‘ಲಂಬಾಣಿ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯನ್ನು ಸಂರಕ್ಷಿಸಿ ಪ್ರಚುರಪಡಿಸುವ ಉದ್ದೇಶದಿಂದ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
Last Updated 15 ಫೆಬ್ರುವರಿ 2021, 21:51 IST
ಲಂಬಾಣಿ ಭಾಷೆ, ಸಂಸ್ಕೃತಿಯ ಅಭಿವೃದ್ಧಿಗೆ ಅಕಾಡೆಮಿ: ಲಿಂಬಾವಳಿ

ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತ: ಪರಮೇಶ್ವರ್‌ ನಾಯಕ್‌

ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಪರಮೇಶ್ವರ್‌ ನಾಯಕ್‌ ಅಭಿಪ್ರಾಯ
Last Updated 15 ಫೆಬ್ರುವರಿ 2021, 13:34 IST
ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತ: ಪರಮೇಶ್ವರ್‌ ನಾಯಕ್‌

ಸಂಬಂಧಿಗಳನ್ನು ಬಿಟ್ಟು ಗೂಂಡಾಗಿರಿ ಮಾಡಿಸುತ್ತಿರುವ ಜಾಧವ

ಕಾಂಗ್ರೆಸ್‌ ಪಕ್ಷದ ಬಂಜಾರ ಮುಖಂಡರ ಆರೋಪ; ಉಮೇಶ ಜಾಧವ ವಿರುದ್ಧವೂ ದೂರಿಗೆ ನಿರ್ಧಾರ
Last Updated 11 ಏಪ್ರಿಲ್ 2019, 7:21 IST
fallback
ADVERTISEMENT
ADVERTISEMENT
ADVERTISEMENT