ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bank Fraud Cases

ADVERTISEMENT

ನಿತ್ಯ 1.35 ಕೋಟಿ ವಂಚನೆ ಕರೆಗೆ ತಡೆ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ವಂಚನೆ ಪತ್ತೆ ವ್ಯವಸ್ಥೆಯ ಅಳವಡಿಕೆಯಿಂದಾಗಿ ಪ್ರತಿದಿನ 1.35 ಕೋಟಿ ವಂಚನೆ ಕರೆಗಳಿಗೆ ತಡೆ ಬಿದ್ದಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
Last Updated 10 ನವೆಂಬರ್ 2024, 14:18 IST
ನಿತ್ಯ 1.35 ಕೋಟಿ ವಂಚನೆ ಕರೆಗೆ ತಡೆ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಸಾಲ ನೀಡುವಲ್ಲಿ ಅವ್ಯವಹಾರ: ಎಸ್‌ಐಟಿ ತನಿಖೆಗೆ ರಘುಪತಿ ಭಟ್ ಒತ್ತಾಯ

ಮಹಾಲಕ್ಷ್ಮಿ ಕೋ–ಆಪರೇಟಿವ್ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿ ಸಾಲ ನೀಡುವ ವಿಚಾರದಲ್ಲಿ ನಡೆದ ಅವ್ಯವಹಾರದ ಕುರಿತು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ನಡೆಯಬೇಕು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಒತ್ತಾಯಿಸಿದರು.
Last Updated 8 ನವೆಂಬರ್ 2024, 4:19 IST
ಸಾಲ ನೀಡುವಲ್ಲಿ ಅವ್ಯವಹಾರ: ಎಸ್‌ಐಟಿ ತನಿಖೆಗೆ ರಘುಪತಿ ಭಟ್ ಒತ್ತಾಯ

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 9:51 IST
ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹74.89 ಕೋಟಿ ವಂಚನೆ ಪ್ರಕರಣ | ಆರೋಪಿಗಳ ಆಸ್ತಿ ಜಪ್ತಿ: ಎಸ್‌ಪಿ ಗುಳೇದ

ಬೆಳಗಾವಿ ‘ಜಿಲ್ಲೆಯ ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ಆಗಿರುವ ₹74.89 ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
Last Updated 23 ಸೆಪ್ಟೆಂಬರ್ 2024, 13:20 IST
₹74.89 ಕೋಟಿ ವಂಚನೆ ಪ್ರಕರಣ | ಆರೋಪಿಗಳ ಆಸ್ತಿ ಜಪ್ತಿ: ಎಸ್‌ಪಿ ಗುಳೇದ

Digital Fraud | ಡಿಜಿಟಲ್ ಮೋಸ ತಡೆಯಲು ವಿಶ್ವಪ್ರಯತ್ನ

ಕಳೆದ ತಿಂಗಳು ಯುಪಿಐ ವಹಿವಾಟಿನಲ್ಲಿ ಎಷ್ಟು ಮೋಸದ ವಹಿವಾಟು ನಡೆದಿದೆ – ಎಂಬ ಅಂಕಿ–ಅಂಶವನ್ನು ಆರ್‌ಬಿಐ ಬಿಡುಗಡೆ ಮಾಡಿದಾಗ, ಯುಪಿಐನಲ್ಲಿ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ – ಎಂಬುದು ಮತ್ತೊಮ್ಮೆ ಬಹಿರಂಗವಾಗಿತ್ತು.
Last Updated 20 ಆಗಸ್ಟ್ 2024, 23:30 IST
Digital Fraud | ಡಿಜಿಟಲ್ ಮೋಸ ತಡೆಯಲು ವಿಶ್ವಪ್ರಯತ್ನ

ಎಸ್‌ಬಿಐಗೆ ₹50 ಲಕ್ಷ ವಂಚನೆ: 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಈತ ಮೃತ ಪಟ್ಟಿರುವುದಾಗಿ ನ್ಯಾಯಾಲಯ ಘೋಷಿಸಿತ್ತು
Last Updated 6 ಆಗಸ್ಟ್ 2024, 13:34 IST
ಎಸ್‌ಬಿಐಗೆ ₹50 ಲಕ್ಷ ವಂಚನೆ: 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

₹20 ಸಾವಿರ ಕೋಟಿ ಬ್ಯಾಂಕ್ ವಂಚನೆ: ಆಮ್ಟೆಕ್ ಗ್ರೂಪ್​ಗೆ ಸೇರಿದ 35 ಕಡೆ ಇ.ಡಿ ದಾಳಿ

ಬಹುಕೋಟಿ ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ಟೆಕ್ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ನಾಗ್ಪುರದ ಸುಮಾರು 35 ಕಡೆಗಳಲ್ಲಿ ಶೋಧ ನಡೆಸಿದೆ.
Last Updated 20 ಜೂನ್ 2024, 13:15 IST
₹20 ಸಾವಿರ ಕೋಟಿ ಬ್ಯಾಂಕ್ ವಂಚನೆ: ಆಮ್ಟೆಕ್ ಗ್ರೂಪ್​ಗೆ ಸೇರಿದ 35 ಕಡೆ ಇ.ಡಿ ದಾಳಿ
ADVERTISEMENT

‘ಬ್ಯಾಂಕ್‌ನಿಂದ ₹94 ಕೋಟಿ ದುರ್ಬಳಕೆ’

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಂ.ಡಿ. ಸೇರಿ ಆರು ಮಂದಿ ವಿರುದ್ಧ ಎಫ್‌ಐಆರ್‌ ‌
Last Updated 29 ಮೇ 2024, 16:12 IST
‘ಬ್ಯಾಂಕ್‌ನಿಂದ  ₹94 ಕೋಟಿ ದುರ್ಬಳಕೆ’

ಬ್ಯಾಂಕ್‌ ವಂಚನೆ ಪ್ರಕರಣ: ಕೇರಳ ಕಾಂಗ್ರೆಸ್‌ ಮಾಜಿ ನಾಯಕನ ಆಸ್ತಿ ಜಪ್ತಿ

ಸಹಕಾರಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಕೇರಳ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ಅಬ್ರಹಾಂ ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಯೊಬ್ಬರಿಗೆ ಸೇರಿದ ₹4.34 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಜಪ್ತಿ ಮಾಡಿದೆ.
Last Updated 13 ನವೆಂಬರ್ 2023, 13:53 IST
ಬ್ಯಾಂಕ್‌ ವಂಚನೆ ಪ್ರಕರಣ: ಕೇರಳ ಕಾಂಗ್ರೆಸ್‌ ಮಾಜಿ ನಾಯಕನ ಆಸ್ತಿ ಜಪ್ತಿ

₹1.62 ಕೋಟಿ ವಂಚನೆ: ಯೂನಿಯನ್‌ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಬಂಧನ

ಕುರುಬಗೊಂಡ ಯೂನಿಯನ್‌ ಬ್ಯಾಂಕ್‌ನಲ್ಲಿ ಗ್ರಾಹಕರ ನಗದು, ಚಿನ್ನಾಭರಣ ನಾಪತ್ತೆ
Last Updated 9 ನವೆಂಬರ್ 2023, 9:49 IST
₹1.62 ಕೋಟಿ ವಂಚನೆ: ಯೂನಿಯನ್‌ ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಬಂಧನ
ADVERTISEMENT
ADVERTISEMENT
ADVERTISEMENT