ಮಂಗಳವಾರ, 26 ನವೆಂಬರ್ 2024
×
ADVERTISEMENT
ಈ ಕ್ಷಣ :

BDCC Bank

ADVERTISEMENT

ಬಾಗೇಪಲ್ಲಿ | DCC ಬ್ಯಾಂಕ್‌ ಸಾಲ ಸೌಲಭ್ಯ ಸ್ಥಗಿತ: ಮೀಟರ್ ದಂಧೆಗೆ ನಲುಗಿದ ರೈತರು

ಮಹಿಳೆಯರು ಹಾಗೂ ರೈತರ ಆರ್ಥಿಕ ಸಬಲಿಕರಣಕ್ಕೆ ಡಿಸಿಸಿ ಬ್ಯಾಂಕ್‌ನ ಕೇಂದ್ರ ಕಚೇರಿಯಿಂದ ವಿತರಣೆ ಮಾಡುತ್ತಿದ್ದ ಬಡ್ಡಿರಹಿತ ಸಾಲ ಸೌಲಭ್ಯ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ.
Last Updated 17 ನವೆಂಬರ್ 2024, 5:02 IST
ಬಾಗೇಪಲ್ಲಿ | DCC ಬ್ಯಾಂಕ್‌ ಸಾಲ ಸೌಲಭ್ಯ ಸ್ಥಗಿತ: ಮೀಟರ್ ದಂಧೆಗೆ ನಲುಗಿದ ರೈತರು

ಡಿಸಿಸಿ ಬ್ಯಾಂಕ್ ಚುಕ್ಕಾಣಿ | ಕಾಂಗ್ರೆಸ್ ಬೆಂಬಲಿತರ ಕೈಗೆ; ಬಿಜೆಪಿಗೆ ಮುಖಭಂಗ

11 ಮಂದಿ ಕಾಂಗ್ರೆಸ್ ಬೆಂಬಲಿತರ ಗೆಲುವು
Last Updated 28 ಜೂನ್ 2024, 16:26 IST
ಡಿಸಿಸಿ ಬ್ಯಾಂಕ್ ಚುಕ್ಕಾಣಿ | ಕಾಂಗ್ರೆಸ್ ಬೆಂಬಲಿತರ ಕೈಗೆ; ಬಿಜೆಪಿಗೆ ಮುಖಭಂಗ

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ದಾರುಕೇಶ್

ಅವಿರೋಧ ಆಯ್ಕೆ: ಮುಕ್ತಿ ಕಂಡ ರಾಜಕೀಯ ಹಗ್ಗ ಜಗ್ಗಾಟ
Last Updated 15 ಡಿಸೆಂಬರ್ 2023, 11:37 IST
ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಕೆ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ದಾರುಕೇಶ್

ಹೊಸಪೇಟೆ : ಬಿಡಿಸಿಸಿ ಬ್ಯಾಂಕ್‌ಗೆ ₹12 ಕೋಟಿ ಲಾಭ

ಲಾಭದ ಪ್ರಮಾಣ ಕಳೆದ ವರ್ಷಕ್ಕಿಂತ ಸುಮಾರು ₹ 3 ಕೋಟಿಯಷ್ಟು ಅಧಿಕ
Last Updated 22 ಜುಲೈ 2023, 13:30 IST
 ಹೊಸಪೇಟೆ : ಬಿಡಿಸಿಸಿ ಬ್ಯಾಂಕ್‌ಗೆ ₹12 ಕೋಟಿ ಲಾಭ

ಬಿಡಿಸಿಸಿ ಗೋಲ್ಮಾಲ್‌ ತನಿಖೆಗೆ ಆಗ್ರಹ; ಸಚಿವ ಆನಂದ್‌ ಸಿಂಗ್‌ ರಾಜೀನಾಮೆಗೆ ಒತ್ತಾಯ

ಸಚಿವರು ರಾಜೀನಾಮೆ ಕೊಟ್ಟು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ಪಾರದರ್ಶಕ ತನಿಖೆ ನಡೆಸಬೇಕು. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸಹಕಾರ ಇಲಾಖೆಯ ಕಾರ್ಯದರ್ಶಿಗೆ ದೂರು ಸಲ್ಲಿಸಲಾಗುವುದು. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಇದರ ವಿರುದ್ಧ ಹೋರಾಟ ನಡೆಸಲಾಗುವುದು. ಬ್ಯಾಂಕ್‌ ನೂರು ವರ್ಷ ಪೂರೈಸಿದೆ. ರಾಜ್ಯದಲ್ಲಿ ಲಾಭದಲ್ಲಿರುವ ಕೆಲವೇ ಕೆಲವು ಬ್ಯಾಂಕುಗಳಲ್ಲಿ ಬಿಡಿಸಿಸಿ ಕೂಡ ಒಂದು. ಹಣದ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದಕ್ಕೆ ಅಧ್ಯಕ್ಷರೇ ನೇರ ಹೊಣೆ. ಈ ಬ್ಯಾಂಕಿನಲ್ಲಿ ರೈತರೇ ಷೇರುದಾರರು. ಹಣ ಇಲ್ಲದ ಪ್ರತಿಭಾವಂತರು ವಂಚಿತರಾಗಿದ್ದಾರೆ. ಕೂಡಲೇ ನೇಮಕಾತಿ ರದ್ದುಪಡಿಸಬೇಕು ಎಂದು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 6 ಫೆಬ್ರುವರಿ 2023, 13:21 IST
ಬಿಡಿಸಿಸಿ ಗೋಲ್ಮಾಲ್‌ ತನಿಖೆಗೆ ಆಗ್ರಹ; ಸಚಿವ ಆನಂದ್‌ ಸಿಂಗ್‌ ರಾಜೀನಾಮೆಗೆ ಒತ್ತಾಯ

ಬಿಡಿಸಿಸಿ ಬ್ಯಾಂಕ್‌: ಸಂಧಾನ ಸಭೆ, ರಮೇಶ ಕತ್ತಿ ಮುಂದುವರಿಕೆ

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರ ಅತೃಪ್ತಿ ಶಮನ
Last Updated 22 ಡಿಸೆಂಬರ್ 2021, 16:20 IST
ಬಿಡಿಸಿಸಿ ಬ್ಯಾಂಕ್‌: ಸಂಧಾನ ಸಭೆ, ರಮೇಶ ಕತ್ತಿ ಮುಂದುವರಿಕೆ

ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.ಆನಂದ್ ಸಿಂಗ್ ಹೊರತುಪಡಿಸಿ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಚ್. ವಿಶ್ವನಾಥ್ ಮಧ್ಯಾಹ್ನ ಇಲ್ಲಿ ಘೋಷಿಸಿದರು.
Last Updated 9 ಫೆಬ್ರುವರಿ 2021, 10:42 IST
ಹೊಸಪೇಟೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಚಿವ ಆನಂದ್ ಸಿಂಗ್ ಅವಿರೋಧ ಆಯ್ಕೆ
ADVERTISEMENT

ಬಿಡಿಸಿಸಿ ಬ್ಯಾಂಕ್ ಚುನಾವಣೆ: ಆನಂದ್ ಸಿಂಗ್ ಅವಿರೋಧ ಆಯ್ಕೆ ಖಚಿತ

ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೂಲಸೌಕರ್ಯ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
Last Updated 9 ಫೆಬ್ರುವರಿ 2021, 6:14 IST
ಬಿಡಿಸಿಸಿ ಬ್ಯಾಂಕ್ ಚುನಾವಣೆ: ಆನಂದ್ ಸಿಂಗ್ ಅವಿರೋಧ ಆಯ್ಕೆ ಖಚಿತ

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಶೀಘ್ರದಲ್ಲೇ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸರ್ಕಾರದಿಂದ ದಿನಾಂಕ ನಿಗದಿ
Last Updated 18 ಜನವರಿ 2021, 10:43 IST
ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ ಅಂಗೀಕಾರ

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ: ಆನಂದ್‌ ಸಿಂಗ್‌ ಹಾದಿ ಮತ್ತಷ್ಟು ಸುಗಮ

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಟಿ.ಎಂ. ಚಂದ್ರಶೇಖರಯ್ಯ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 15 ಜನವರಿ 2021, 8:19 IST
ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ರಾಜೀನಾಮೆ: ಆನಂದ್‌ ಸಿಂಗ್‌ ಹಾದಿ ಮತ್ತಷ್ಟು ಸುಗಮ
ADVERTISEMENT
ADVERTISEMENT
ADVERTISEMENT