ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Bed

ADVERTISEMENT

ಬಿ.ಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಎರಡು ವರ್ಷಗಳ ಬಿ.ಇಡಿ ಕೋರ್ಸ್‌ನ 2024–25ನೇ ಸಾಲಿನ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಅರ್ಜಿ ಆಹ್ವಾನಿಸಿದೆ.
Last Updated 16 ಅಕ್ಟೋಬರ್ 2024, 19:31 IST
ಬಿ.ಇಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ವೇಕ್‌ಫಿಟ್‌ನಿಂದ ಎ.ಐ ಆಧಾರಿತ ಹಾಸಿಗೆ ಬಿಡುಗಡೆ

ಸ್ಲೀಪ್‌ ಆ್ಯಂಡ್‌ ಹೋಮ್‌ ಸಲ್ಯೂಷನ್ಸ್‌ ಕಂಪನಿಯಾದ ವೇಕ್‌ಫಿಟ್‌, ದೇಶದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ವೇಕ್‌ಫಿಟ್‌ ಝೆನ್ಸ್‌ ಹಾಸಿಗೆ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Last Updated 13 ಜೂನ್ 2024, 19:16 IST
ವೇಕ್‌ಫಿಟ್‌ನಿಂದ ಎ.ಐ ಆಧಾರಿತ ಹಾಸಿಗೆ ಬಿಡುಗಡೆ

ಕೋವಿಡ್: ವಾರ್ಡ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಆಯ್ದ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ ಹಾಗೂ ಹಾಸಿಗೆಗಳನ್ನು ಕಾಯ್ದಿರಿಸಬೇಕು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಸೂಚಿಸಿದ್ದಾರೆ.
Last Updated 30 ಡಿಸೆಂಬರ್ 2023, 15:32 IST
ಕೋವಿಡ್: ವಾರ್ಡ್ ಕಾಯ್ದಿರಿಸಲು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ

ಬಿ.ಇಡಿಯಲ್ಲಿ ಚೈತ್ರಾ 5ನೇ ರ್‍ಯಾಂಕ್‌

2021–22ನೇ ಸಾಲಿನ ಬಿ.ಇಡಿ ಪರೀಕ್ಷೆಯಲ್ಲಿ ನಗರದ ಷಾ ಭವರಲಾಲ್‌ ಬಾಬುಲಾಲ್‌ ನಾಹರ್‌ ಕಾಲೇಜಿನ (ಎಸ್‌ಬಿಬಿಎನ್‌) ವಿದ್ಯಾರ್ಥಿನಿ ಚೈತ್ರಾ ಡಿ.ಎಂ. ಅವರು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಐದನೇ ರ್‍ಯಾಂಕ್‌ ಗಳಿಸಿದ್ದಾರೆ.
Last Updated 25 ಫೆಬ್ರುವರಿ 2023, 14:37 IST
ಬಿ.ಇಡಿಯಲ್ಲಿ ಚೈತ್ರಾ 5ನೇ ರ್‍ಯಾಂಕ್‌

ಯಾದಗಿರಿ। ಬಾರದ ಅಂಕಪಟ್ಟಿ : ಬಿ.ಇಡಿ ಪ್ರವೇಶಕ್ಕೆ ಪರದಾಟ

ಗುಲ್ಬರ್ಗಾ ವಿ.ವಿ. ಪದವಿ 6ಸೆಮಿಸ್ಟರ್‌ ಅಂಕಪಟ್ಟಿಗಾಗಿ ಕಾಯುವಿಕೆ, ಸರ್ಕಾರಿ ಸೀಟು ಕೈತಪ್ಪುವ ಆತಂಕ
Last Updated 11 ಜನವರಿ 2023, 5:35 IST
ಯಾದಗಿರಿ। ಬಾರದ ಅಂಕಪಟ್ಟಿ : ಬಿ.ಇಡಿ ಪ್ರವೇಶಕ್ಕೆ ಪರದಾಟ

ಕೊಪ್ಪಳ: ಬಿಇಡಿ ಫಲಿತಾಂಶ, ಉತ್ತಮ ಸಾಧನೆ

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿ.ಇಡಿ. ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟವಾಗಿದ್ದು, ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 22 ಅಕ್ಟೋಬರ್ 2022, 4:17 IST
ಕೊಪ್ಪಳ: ಬಿಇಡಿ ಫಲಿತಾಂಶ, ಉತ್ತಮ ಸಾಧನೆ

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ದತ್ತು ಮಗಳ ಗುಪ್ತಾಂಗ ಸುಟ್ಟ ತಾಯಿ

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ 9 ವರ್ಷದ ದತ್ತು ಮಗಳ ಗುಪ್ತಾಂಗವನ್ನು ಮಹಿಳೆಯೊಬ್ಬರು ಸುಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ವರದಿಯಾಗಿದೆ
Last Updated 25 ಜುಲೈ 2022, 12:36 IST
ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ದತ್ತು ಮಗಳ ಗುಪ್ತಾಂಗ ಸುಟ್ಟ ತಾಯಿ
ADVERTISEMENT

ಕೋವಿಡ್‌ ಹಾಸಿಗೆ ಮೀಸಲು: ಶೇ 5ರಷ್ಟು ಮಾತ್ರ ಭರ್ತಿ!

ಗೊಂದಲದಲ್ಲಿ ನಗರದ ಸರ್ಕಾರಿ ಆಸ್ಪತ್ರೆಗಳು
Last Updated 15 ಸೆಪ್ಟೆಂಬರ್ 2021, 21:03 IST
ಕೋವಿಡ್‌ ಹಾಸಿಗೆ ಮೀಸಲು: ಶೇ 5ರಷ್ಟು ಮಾತ್ರ ಭರ್ತಿ!

ಸಾರ್ವಜನಿಕ ಆಸ್ಪತ್ರೆಗಳಲ್ಲೂ 20 ಹಾಸಿಗೆ ಮೀಸಲು-ಡಾ.ರಂಗನಾಥ್

ಕೋವಿಡ್ ಮೂರನೇ ಅಲೆ ಕುರಿತ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್
Last Updated 25 ಜೂನ್ 2021, 14:16 IST
ಸಾರ್ವಜನಿಕ ಆಸ್ಪತ್ರೆಗಳಲ್ಲೂ 20 ಹಾಸಿಗೆ ಮೀಸಲು-ಡಾ.ರಂಗನಾಥ್

ಹಾಸಿಗೆ ಬ್ಲಾಕಿಂಗ್: ಶಾಸಕನ ಆಪ್ತನ ಖಾತೆಗೆ ಹಣ

ಬಾಬು ಸೇರಿ ಮೂವರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಸಿಬಿ ಪೊಲೀಸರು
Last Updated 18 ಜೂನ್ 2021, 20:17 IST
ಹಾಸಿಗೆ ಬ್ಲಾಕಿಂಗ್: ಶಾಸಕನ ಆಪ್ತನ ಖಾತೆಗೆ ಹಣ
ADVERTISEMENT
ADVERTISEMENT
ADVERTISEMENT