ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Belthangady

ADVERTISEMENT

ಬೆಳ್ತಂಗಡಿ: ಶಾಸಕ ಪೂಂಜ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ‘ಶಾಸಕ ಹರೀಶ್ ಪೂಂಜ ಅವರು 15 ದಿನಗಳಿಂದ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿ ಕೊಡಿ’ ಎಂದು ಬೆಳ್ತಂಗಡಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
Last Updated 5 ಆಗಸ್ಟ್ 2024, 5:51 IST
ಬೆಳ್ತಂಗಡಿ: ಶಾಸಕ ಪೂಂಜ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಪೆರ್ನಾಳೆ ಕೆರೆಯ ಗೇಟ್‌ ತೆರೆಯಲು ಹರಸಾಹಸ 

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪುರಾತನ ಕೆರೆ ತುಂಬಿದ್ದು, ಅದರ ಗೇಟ್‌ ತೆರೆಯಲು ಹರಸಾಹಸ ನಡೆಸಿದ ಘಟನೆ ನಡೆದಿದೆ. ಮುಳುಗು ತಜ್ಞ ಈಶ್ವರ ಮಲ್ಪೆ ತಂಡದವರು ಕಾರ್ಯಾಚರಣೆ ನಡೆಸಿ ಸಂಭವನೀಯ ಅಪಾಯ ತಪ್ಪಿಸಿದರು.
Last Updated 3 ಆಗಸ್ಟ್ 2024, 14:17 IST
ಬೆಳ್ತಂಗಡಿ: ಪೆರ್ನಾಳೆ ಕೆರೆಯ ಗೇಟ್‌ ತೆರೆಯಲು ಹರಸಾಹಸ 

ಸಂಬಳ ನೀಡದ ರಾ.ಹೆ ವಿಸ್ತರಣೆ ಗುತ್ತಿಗೆದಾರ: ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವವರು ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿದರು.
Last Updated 20 ಜುಲೈ 2024, 13:47 IST
ಸಂಬಳ ನೀಡದ ರಾ.ಹೆ ವಿಸ್ತರಣೆ ಗುತ್ತಿಗೆದಾರ: ಕಂಪನಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

ಬೆಳ್ತಂಗಡಿಯಲ್ಲಿ ತುಂಬಿ ಹರಿಯುತ್ತಿರುವ ನದಿಗಳು

ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಗುರುವಾರವೂ ವ್ಯಾಪಕ ಮಳೆ ಮುಂದುವರಿದ್ದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಎರಡು ವರ್ಷಗಳ ಬಳಿಕ ತಾಲ್ಲೂಕಿನಲ್ಲಿ ಭಾರಿ ಮಳೆ ಆಗಿರುವುದರಿಂದ ನೇತ್ರಾವತಿ, ಪಲ್ಗುಣಿ, ಮೃತ್ಯುಂಜಯ, ಸೋಮಾವತಿ ನದಿಗಳು ನದಿ ಮಟ್ಟ ಮೀರಿ ಹರಿಯುತ್ತಿವೆ
Last Updated 18 ಜುಲೈ 2024, 15:19 IST
ಬೆಳ್ತಂಗಡಿಯಲ್ಲಿ ತುಂಬಿ ಹರಿಯುತ್ತಿರುವ ನದಿಗಳು

ಬೆಳ್ತಂಗಡಿ: ಶಿಶಿಲ ಕಪಿಲ ನದಿಯಲ್ಲಿ ಉಕ್ಕಿ ಹರಿದ ಪ್ರವಾಹ

ಮತ್ಯತೀರ್ಥ ಎಂದೇ ಪ್ರಸಿದ್ಧವಾದ ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಗುರುವಾರ ಸಂಜೆಯಿಂದ ಪ್ರವಾಹ ಏರಿಕೆಯಾಗುತ್ತಿದ್ದು, ನೀರು ದೇವಸ್ಥಾನದ ಒಳಗೆ ನೀರು ನುಗ್ಗಿದೆ.
Last Updated 18 ಜುಲೈ 2024, 15:18 IST
ಬೆಳ್ತಂಗಡಿ: ಶಿಶಿಲ ಕಪಿಲ ನದಿಯಲ್ಲಿ ಉಕ್ಕಿ ಹರಿದ ಪ್ರವಾಹ

ಹರೀಶ್ ಪೂಂಜ ಮೇಲಿನ ಪ್ರಕರಣ: ಪೊಲೀಸರ ಕ್ರಮ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಸಮರ್ಥಿಸಿಕೊಂಡರು.
Last Updated 25 ಮೇ 2024, 9:50 IST
ಹರೀಶ್ ಪೂಂಜ ಮೇಲಿನ ಪ್ರಕರಣ: ಪೊಲೀಸರ ಕ್ರಮ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಳ್ತಂಗಡಿ: ಭಾರತ ಬೀಡಿ ಉಳಿಸಲು ಒಪ್ಪಿಗೆ

‘ಬೆಳ್ತಂಗಡಿಯಲ್ಲಿ ಭಾರತ ಬೀಡಿ ಕಂಪನಿ ಉಳಿಸಲು ನಡೆಸಿದ ಹೋರಾಟ ಯಶಸ್ವಿಯಾಯಿತು’ ಎಂದು ಬೆಳ್ತಂಗಡಿ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ತಿಳಿಸಿದ್ದಾರೆ.
Last Updated 24 ಮೇ 2024, 14:33 IST
ಬೆಳ್ತಂಗಡಿ: ಭಾರತ ಬೀಡಿ ಉಳಿಸಲು ಒಪ್ಪಿಗೆ
ADVERTISEMENT

ಕೊಯ್ಯೂರು: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ತಾಲ್ಲೂಕಿನ ಕೆಲವೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ಗಾಳಿ ಸಹಿತ ಸಿಡಿಲಿನಿಂದಾಗಿ ಕೆಲವು ಭಾಗಗಳಲ್ಲಿ ಹಾನಿಯೂ ಸಂಭವಿಸಿದೆ.
Last Updated 15 ಮೇ 2024, 13:59 IST
ಕೊಯ್ಯೂರು: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ

ಕಾಜೂರು ಮಖಾಂ ಉರುಸ್‌ಗೆ ಚಾಲನೆ

ಉರುಸ್‌ ಅನ್ನು ತಾಲ್ಲೂಕು ‌ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟಿಸಿದರು.
Last Updated 4 ಮೇ 2024, 5:03 IST
ಕಾಜೂರು ಮಖಾಂ ಉರುಸ್‌ಗೆ ಚಾಲನೆ

ಬೆಳ್ತಂಗಡಿ ಹಲವೆಡೆ ಉತ್ತಮ ಮಳೆ

ಬೆಳ್ತಂಗಡಿ: ತಾಲ್ಲೂಕಿನ ಚಾರ್ಮಾಡಿ, ನೆರಿಯ, ಮುಂಡಾಜೆ, ತೋಟತ್ತಾಡಿ, ಚಿಬಿದ್ರೆ, ಕಡಿರುದ್ಯಾವರ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದೆ.
Last Updated 20 ಏಪ್ರಿಲ್ 2024, 4:58 IST
ಬೆಳ್ತಂಗಡಿ ಹಲವೆಡೆ ಉತ್ತಮ ಮಳೆ
ADVERTISEMENT
ADVERTISEMENT
ADVERTISEMENT