ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Beluru

ADVERTISEMENT

ಬೇಲೂರು | ಸವಲತ್ತು ಅರ್ಹ ರೈತರಿಗೆ ಮಾತ್ರ ಸಿಗಲಿ: ಶಾಸಕ ಸುರೇಶ್

‘ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ನೀಡುವ ಸವಲತ್ತುಗಳನ್ನು ಅರ್ಹರಿಗೆ ಮಾತ್ರ ನೀಡಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.
Last Updated 7 ನವೆಂಬರ್ 2024, 14:36 IST
ಬೇಲೂರು | ಸವಲತ್ತು ಅರ್ಹ ರೈತರಿಗೆ ಮಾತ್ರ ಸಿಗಲಿ: ಶಾಸಕ ಸುರೇಶ್

ಮಹಿಳೆಯರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ: ಪುರಸಭೆ ಅಧ್ಯಕ್ಷ ಎ.ಅರ್.ಅಶೋಕ್

‘ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಾ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿರುವರು’ ಎಂದು ಪುರಸಭೆ ಅಧ್ಯಕ್ಷ ಎ.ಅರ್.ಅಶೋಕ್ ಹೇಳಿದರು.
Last Updated 29 ಅಕ್ಟೋಬರ್ 2024, 14:19 IST
ಮಹಿಳೆಯರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ: ಪುರಸಭೆ ಅಧ್ಯಕ್ಷ ಎ.ಅರ್.ಅಶೋಕ್

ಬೇಲೂರು | ನಾಲೆ ಏರಿ ಒಡೆದು ಜಮೀನುಗಳಿಗೆ ನುಗ್ಗಿದ  ನೀರು

ನೆಹರು ನಗರದಲ್ಲಿ ಕೂಡ್ಲೂರು ನಾಲೆ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿ ಬೆಳೆಗೆ ಹಾನಿಯಾಗಿದೆ.
Last Updated 26 ಅಕ್ಟೋಬರ್ 2024, 15:15 IST
ಬೇಲೂರು | ನಾಲೆ ಏರಿ ಒಡೆದು ಜಮೀನುಗಳಿಗೆ ನುಗ್ಗಿದ  ನೀರು

ಬೇಲೂರು: ಕ್ಷುಲ್ಲಕ ಕಾರಣಕ್ಕೆ ಇರಿದು ನೀರಗಂಟಿಯ ಕೊಲೆ

ಕೊಲೆ ಮಾಡಿದ ಪರಾರಿಯಾಗಿರುವ ರೌಡಿಶೀಟರ್‌ ಮಧು ಪತ್ತೆಗೆ ವಿಶೇಷ ತಂಡ
Last Updated 14 ಸೆಪ್ಟೆಂಬರ್ 2024, 14:00 IST
ಬೇಲೂರು: ಕ್ಷುಲ್ಲಕ ಕಾರಣಕ್ಕೆ ಇರಿದು ನೀರಗಂಟಿಯ ಕೊಲೆ

ಹಳೇಬೀಡು: ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ, ಚಾವಣಿ

ಮಳೆ ಹೊಡೆತದಿಂದ ಶಿಥಿಲವಾಗಿದ್ದ ವೀರೇಗೌಡ ಎಂಬುವರ ಮನೆಯ ಗೋಡೆ ಹಾಗೂ ಚಾವಣಿ ಕುಸಿದು ಬಿದ್ದ ಘಟನೆ ಗುರುವಾರ ಬೆಳಿಗ್ಗೆ ನಸುಕಿನಲ್ಲಿ ಸಂಭವಿಸಿದೆ.
Last Updated 15 ಆಗಸ್ಟ್ 2024, 13:39 IST
ಹಳೇಬೀಡು: ಮಳೆಗೆ ಕುಸಿದು ಬಿದ್ದ ಮನೆಯ ಗೋಡೆ, ಚಾವಣಿ

ಬೇಲೂರು: ಸಿಡಿಲು ಬಡಿದು 17 ಜನರಿಗೆ ಗಾಯ

ಬೇಲೂರು ತಾಲ್ಲೂಕಿನ ಕೊರ್ಲಗದ್ದೆ ಗ್ರಾಮದ ಹೊಲದಲ್ಲಿ ಕೆಲಸ ಮಾಡುತ್ತಿದ್ದ 17 ಜನರಿಗೆ ಸಿಡಿಲು ಬಡಿದಿದ್ದು, ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
Last Updated 11 ಆಗಸ್ಟ್ 2024, 16:25 IST
ಬೇಲೂರು: ಸಿಡಿಲು ಬಡಿದು 17 ಜನರಿಗೆ ಗಾಯ

ಬೇಲೂರು: ವಯನಾಡಿಗೆ ಅಗತ್ಯ ವಸ್ತುಗಳ ಪೂರೈಕೆ

ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಕೇರಳದ ವಯನಾಡಿನ ಜನತೆಗೆ ಇಲ್ಲಿನ 24*7 ಸೇವಾತಂಡ ಹಾಗೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ, ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ವಾಹನಗಳಲ್ಲಿ ಕಳುಹಿಸಲು ತಹಶೀಲ್ದಾರ್ ಎಂ.ಮಮತಾ ಚಾಲನೆ ನೀಡಿದರು.
Last Updated 11 ಆಗಸ್ಟ್ 2024, 13:39 IST
ಬೇಲೂರು: ವಯನಾಡಿಗೆ ಅಗತ್ಯ ವಸ್ತುಗಳ ಪೂರೈಕೆ
ADVERTISEMENT

ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರಕ್ಕೆ ಸೈಯದ್ ತೌಫಕ್ ಅಧ್ಯಕ್ಷ

ಬೇಲೂರು: ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಸೈಯದ್ ತೌಫಿಕ್ ಅಧಿಕಾರ ಸ್ವೀಕರಿಸಿದರು.
Last Updated 24 ಜುಲೈ 2024, 13:31 IST
ಬೇಲೂರು– ಹಳೇಬೀಡು ಯೋಜನಾ ಪ್ರಾಧಿಕಾರಕ್ಕೆ ಸೈಯದ್ ತೌಫಕ್ ಅಧ್ಯಕ್ಷ

ಬೇಲೂರು: ಮನೆ ಕುಸಿದು ಜಾನುವಾರು ಸಾವು

ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನ ಸಂಕೇನಹಳ್ಳಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಮನೆ ಕುಸಿದ್ದು ಬಿದ್ದು 3 ಹಸುಗಳು ಮೃತಪಟ್ಟಿವೆ.
Last Updated 20 ಜುಲೈ 2024, 13:26 IST
ಬೇಲೂರು: ಮನೆ ಕುಸಿದು ಜಾನುವಾರು ಸಾವು

ಬೇಲೂರು | ಕಾಡಾನೆ‌ ದಾಳಿ: ಗಂಭೀರ ಗಾಯ

ಅರೇಹಳ್ಳಿ ಹೋಬಳಿಯ ವಾಟೆಹಳ್ಳಿಯಲ್ಲಿ ಕಾಫಿ ತೋಟದ ರೈಟರ್ ಒಬ್ಬರನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಎಸೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 5 ಜುಲೈ 2024, 14:39 IST
ಬೇಲೂರು | ಕಾಡಾನೆ‌ ದಾಳಿ: ಗಂಭೀರ ಗಾಯ
ADVERTISEMENT
ADVERTISEMENT
ADVERTISEMENT